Mon, 02 Jan 2023 14:41:34Office Staff
ಭಾರತದ ಮೂಲ ನಿವಾಸಿಗಳ ಸಂಖ್ಯೆ ತೀರ ಚಿಕ್ಕದಾಗಿದ್ದು, 90% ವಲಸಿಗರೇ ಇಲ್ಲಿನ ನಿವಾಸಿಗಳಾಗಿದ್ದಾರೆ. ವಲಸಿಗರೇ ಕಟ್ಟಿದ ವೈವಿಧ್ಯತೆಯ ಭಾರತದಲ್ಲಿ ಸರ್ವರಿಗೂ ಸಮಾನ ಗೌರವ, ಘನತೆ ಸಿಗುವಂತೆ ಮಾಡಬೇಕಾದ ಹೊಣೆಗಾರಿಕೆ ನಮ್ಮ ಮೇಲೆ ಇದೆ ಎಂದು ಸುಪ್ರೀಮ್ ಕೋರ್ಟ ನಿವೃತ್ತ ಮುಖ್ಯ ನ್ಯಾಯಾಧೀಶ ಮಾಕಾರ್ಂಡೇಯ ಕಾಟ್ಜು ಹೇಳಿದ್ದಾರೆ.
View more
Sun, 01 Jan 2023 19:33:18Office Staff
ಇಲ್ಲಿನ ನವಾಯತ್ ಕಾಲೋನಿ ತಾಲೂಕು ಕ್ರೀಡಾಂಗಣ ದಲ್ಲಿ ಆಯೋಜಿಸಲಾಗಿರುವ ಜಗತ್ತಿನಲ್ಲಿಯೇ ವಿಶಿಷ್ಟ ಸಮುದಾಯವಾದ ನವಾಯತ ಸಮುದಾಯದವರಿಗೆ ಸೇರಿದ ವಿವಿಧ ವಾಣಿಜ್ಯ ಮಳಿಗೆಗಳ ನವಾಯತ್ ವಾಣಿಜ್ಯ ಮೇಳವು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
View more
Sun, 01 Jan 2023 19:25:38Office Staff
ಜಿಲ್ಲೆಯ ಹಿರಿಯ, ಪ್ರತಿಷ್ಠಿತ ಅಂಜುಮನ್ ಸಂಸ್ಥೆ ಶತಮಾನೋತ್ಸವ ವರ್ಷ ಆಚರಿಸಿಕೊಂಡಿದ್ದು ಮುಕ್ತಾಯ ಸಮಾರಂಭ ಜ1 ಮತ್ತು 2ರಂದು ಅಂಜುಮಾನಾಬಾದ್ ಮೈದಾನದಲ್ಲಿ ನಡೆಯಲಿದೆ.
View more