Thu, 13 Nov 2008 19:41:00Office Staff
ಇಲ್ಲಿನ ಬಸ್ ನಿಲ್ದಾಣದಲ್ಲಿ ಕೂಲಿ ಮಾಡಿಕೊಂಡದ್ದ ಯಲ್ಲಪ್ಪ ಜಕರಿ(೩೫) ಬಸ್ಸನ್ನು ಏರುವಾಗ ನೆಲಕ್ಕುರುಳಿ ಕಾಲು, ಗಲ್ಲಕೆ ತೀವ್ರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.
View more
Thu, 13 Nov 2008 19:38:00Office Staff
ಇಲ್ಲಿನ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 14ರಂದು 11 ಗಂಟೆಗೆ ಜಿಲ್ಲಾ ರಂಗ ಮಂದಿರದಲ್ಲಿ ರಾಜೀವಗಾಂಧಿ ಅಕ್ಷಯ ಊರ್ಜಾ ದಿನಾಚರಣೆ ನಡೆಯಲಿದೆ.
View more
Thu, 13 Nov 2008 19:35:00Office Staff
ಶಿರಸಿ: ರಾಜ್ಯವು ತೀವ್ರ ವಿದ್ಯುತ್ ಕ್ಷಾಮ ಎದುರಿಸುತ್ತಿರುವುದರಿಂದ ಶಿರಸಿ ವಿಭಾಗದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಸಮಯ ನಾಳೆಯಿಂದ ಹೆಚ್ಚಿಸಲಾಗಿದೆ.
View more
Thu, 13 Nov 2008 19:03:00Office Staff
ಈ ಮರದ ಮರಿಮೇಜು ಟೀಪಾಯಿಯನ್ನು ನಾವೆಲ್ಲಾ ನೋಡಿಯೇ ಇರುತ್ತೇವೆ. ಟೀಪಾಯಿಯನ್ನು (ಖಿeಚಿಠಿoಥಿ) ಒಂದು ವಸ್ತು ಹಾಗೂ ಪದವಾಗಿ ನಮಗೆ ಕೊಟ್ಟಿದ್ದು ಭಾರತದಲ್ಲಿದ್ದ ಯುರೋಪಿಯನ್ನರು. ಅವರ ಜೀವನ ಕ್ರಮದಿಂದಾಗಿ 17ನೇ ಶತಮಾನದ ವೇಳೆಗೆ ಭಾರತದೆಲ್ಲೆಡೆ ಟೀಪ
View more