Thu, 27 Nov 2008 02:41:00Office Staff
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಪ್ರತಿ ವರ್ಷವೂ ಮಕ್ಕಳ ಕಲ್ಯಾಣಕ್ಕಾಗಿ ನೀಡುವ ೨೦೦೮ನೇ ಸಾಲಿನ ರಾಜ್ಯ ಪ್ರಶಸ್ತಿಯು ಕಾರವಾರದ ಸಮಾಜ ಸೇವಕ ನಜೀರ್ ಅಹಮದ್ ಶೇಖ್ರವರಿಗೆ ಲಭಿಸಿದೆ.
View more
Thu, 27 Nov 2008 02:40:00Office Staff
ತಾಲೂಕಿನ ಬರೂರು ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಉಚಿತ ವೈದ್ಯಕೀಯ ಶಿಬಿರದಲ್ಲಿ ೧೦೦ ಜನರ ರಕ್ತ ವರ್ಗೀಕರಣ ಮಾಡಿದರೆ, ೧೫ ಜನರು ರಕ್ತದಾನ ಮಾಡಿದರು.
View more
Thu, 27 Nov 2008 02:39:00Office Staff
೨೦೦೮-೦೯ನೇ ಸಾಲಿನ ಬಿಇಡಿ ತರಗತಿಗೆ ಪ್ರವೇಶ ಬಯಸಿ ಮೂಲ ದಾಖಲೆಗಳನ್ನು ಸಲ್ಲಿಸಿದ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಡಿಸೆಂಬರ್ ೧೦ರವರೆಗೆ ನಡೆಯಲಿದೆ.
View more
Thu, 27 Nov 2008 02:38:00Office Staff
ತಾಲೂಕಿನ ಶರಾವತಿ ಸಾಂಸ್ಕೃತಿಕ ವೇದಿಕೆಯಿಂದ ಜಿಲ್ಲಾಮಟ್ಟದ ರಸಾಭಿನಯ ನಾಟ್ಯ ಸ್ಪರ್ಧೆಗಾಗಿ ೧೦-೧೫ ವರ್ಷದ ಒಳಗಿನ ಪ್ರತಿಭಾ ಸಂಪನ್ನ ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ.
View more
Thu, 27 Nov 2008 02:37:00Office Staff
ಬಡವರಿಗೆ ಹಿಂದೆ ನೀಡಿದ ವಸತಿ ಯೋಜನೆಯ ಎಲ್ಲ ಸಾಲವನ್ನು ಮನ್ನಾ ಮಾಡಬೇಕು ಎಂದು ಬಿಜೆಪಿಯ ಸಕ್ರಿಯ ಸದಸ್ಯ, ತಾಲೂಕಿನ ತುಳಸಿನಗರದ ಎಂ ಲೊಕೇಶ ಮೇಸ್ತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.
View more
Thu, 27 Nov 2008 02:30:00Office Staff
ಕಳೆದ ಐದಾರು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ನಡೆಯದ ಉತ್ಸವವಾಗಿದ್ದ ಕದಂಬೋತ್ಸವವನ್ನು ಈ ಸಲವಾದರೂ ಡಿಸೆಂಬರ್ ೩ನೇ ವಾರ ನಡೆಸಲೇಬೇಕು ಎಂಬ ನಿರ್ಧಾರವಾಗಿದ್ದರೂ ಚುನಾವಣಾ ಆಯೋಗವು ಇಡೀ ಜಿಲ್ಲೆಗೆ ನೀತಿ ಸಂಹಿತೆ ಜಾರಿ ಮಾಡಿದ್ದರಿಂದ ಈ ಸಲವೂ ಕದಂಬೋತ
View more
Thu, 27 Nov 2008 02:29:00Office Staff
ಕಾರವಾರ ಕ್ಷೇತ್ರ ಉಪಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ ೨೩ರಿಂದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಉ ಕ ಜಿಲ್ಲಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.
View more