Thu, 27 Nov 2008 17:41:00Office Staff
ರೈತ ಮತ್ತು ಬಡ ಕೃಷಿ ಕೂಲಿಕಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿಸೆಂಬರ ೧ರಂದು ಸೋಮವಾರ ಮಧ್ಯಾಹ್ನ ೧೨ ಗಂಟೆಗೆ ಯಲ್ಲಾಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಏರ್ಪಡಿಸಲಾಗಿದೆ.
View more
Thu, 27 Nov 2008 17:39:00Office Staff
1971 ರಲ್ಲಿ ಬಾಂಗ್ಲಾದೇಶ ಹುಟ್ಟಿಗೆ ಭಾರತ ಕಾರಣವಾದರೂ ಇಂದು ಅಲ್ಲಿಯ ಅಕ್ರಮ ನುಸುಳುಕೋರರು ಭಾರತಕ್ಕೆ ಬಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ.
View more
Thu, 27 Nov 2008 17:36:00Office Staff
’ಕರಾವಳಿ ಅಲೆ’ ಪತ್ರಿಕೆಯ ಕಚೇರಿಯ ಮೇಲೆ ಮತ್ತೊಮ್ಮೆ ದಾಳಿ ನಡೆದಿರುವುದು ದುರದೃಷ್ಠಕರ.
-ಪ್ರಭಾಕರ ರಾಣೆ, ಮಾಜಿ ಸಚಿವರು, ಕಾರವಾರ.
View more
Thu, 27 Nov 2008 17:34:00Office Staff
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆತ್ತಗೇರಿಯಲ್ಲಿ ಎನ್ಟಿಎಸ್ ಈಸಿಈಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚಿಗೆ ನಡೆಯಿತು.
View more
Thu, 27 Nov 2008 17:13:00Office Staff
ಇಲ್ಲಿನ ಟಿಎಮ್ಮೆಸ್ ಸಭಾಭವನದಲ್ಲಿ ಭಾರತ ಸ್ಕೌಟ್ಸ ಮತ್ತು ಗೈಡ್ಸ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಬಿಇಓ ದಿವಾಕರ ಶೆಟ್ಟಿ ಉದ್ಘಾಟಿಸಿದರು.
View more
Thu, 27 Nov 2008 17:10:00Office Staff
ನೀರು ಅತ್ಯಮೂಲ್ಯ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನೀರಿನ ಮಿತವ್ಯಯ ಸಾಧಿಸಬೇಕು. ನೀರು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಾಪಂ ಅಧ್ಯಕ್ಷ ಚಂದ್ರಕಲಾ ಭಟ್ಟ ನುಡಿದರು
View more
Thu, 27 Nov 2008 17:07:00Office Staff
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿಯ ಡಾ ದಿನಕರ ದೇಸಾಯಿ ಸ್ಮಾರಕ ಶಾಲೆಯ ವಿದ್ಯಾರ್ಥಿಗಳು 10 ಸ್ಪರ್ಧೆಗಳಲ್ಲಿ ಸ್ಪರ್ಧಿಸಿ 1 ಪ್ರಥಮ ಸ್ಥಾನ, 3 ದ್ವಿತೀಯ ಸ್ಥಾನ, 1 ತೃತೀಯ ಸ್ಥಾನ ಪಡೆದು ಶ
View more
Thu, 27 Nov 2008 17:05:00Office Staff
ಸ್ಕೊಡ್ವೆಸ್ ಸಂಸ್ಥೆಯ ಸಹಯೋಗದಲ್ಲಿ ಸಂಸ್ಥೆಯ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜೀವನ ಮಧುರ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.
View more