Fri, 28 Nov 2008 15:09:00Office Staff
ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಭಟ್ಕಳದ ಹಿರಿಯ ಪತ್ರಕರ್ತ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ ಅವಿರೋಧ ಆಯ್ಕೆಯಾಗಿದ್ದಾರೆ.
View more
Fri, 28 Nov 2008 15:06:00Office Staff
ಮತದಾರರ ಭಾವಚಿತ್ರ ಈವರೆಗೆ ಹೊಂದದೇ ಇದ್ದವರಿಗೆ ನವೆಂಬರ್ 27ರಿಂದ ಡಿಸೆಂಬರ್ 5 ರವರೆಗೆ ಶಿರಸಿ ಕ್ಷೇತ್ರ ಹಾಗೂ ಯಲ್ಲಾಪುರ ಕ್ಷೇತ್ರದ ಶಿರಸಿ ಭಾಗದಲ್ಲಿ ಫೋಟೋ ತೆಗೆಯುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಹಸೀಲ್ದಾರರು ತಿಳಿಸಿದ್ದಾರೆ.
View more
Fri, 28 Nov 2008 15:03:00Office Staff
ಭಯೋತ್ಪಾದನೆ, ನಕ್ಸಲಿಸಂ ಇರುವ ನಿಖರ ಮಾಹಿತಿ ಇಲ್ಲ. ಇದು ಕೇವಲ ವದಂತಿ. ರಿಯಾಜ ಭಟ್ಕಳದಲ್ಲಿ ಹುಟ್ಟಿದ್ದರೂ ಮುಂಬಯಿ ಕಾರ್ಯಕ್ಷೇತ್ರವಾಗಿದೆ. ಹೀಗಾಗಿ ಇಡೀ ಭಟ್ಕಳದವರ ಮೇಲೆ ಅನುಮಾನ ಸರಿಯಲ್ಲ. ಸಂಸದರ ಆರೋಪದಂತೆ ಇಡೀ ಜಿಲ್ಲೆಯಲ್ಲಿ ಪರಿಶೀಲನೆ ಮಾಡ
View more
Fri, 28 Nov 2008 15:02:00Office Staff
ಚುನಾವಣಾ ದಿನ ನಿಗದಿಯಾದ ಕ್ಷಣದಿಂದಲೇ ರಾಜ್ಯದ ರಾಜಕೀಯ ಪಕ್ಷಗಳಿಗೆ ಕಣ್ಣಿಗೆ ನಿದ್ದೆಹತ್ತದ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಗೆ ಒಂದೆಡೆ ಸರ್ಕಾರ ಎಲ್ಲಿ ಬಿದ್ದುಹೋಗುತ್ತದೆಯೋ ಎಂಬ ಭೀತಿ, ಇನ್ನೊಂದೆಡೆ ಪ್ರತಿಷ್ಠೆಯಾದರೆ, ಕಾಂಗ್ರೆಸ್ ಮತ್ತು ಜೆ
View more
Fri, 28 Nov 2008 15:00:00Office Staff
ಸರಣಿ ಕಳ್ಳತನದಿಂದಾಗಿ ಹಳಿಯಾಳ ಜನತೆಯ ನಿದ್ದೆಗೆಡಿಸಿದ್ದ ಪ್ರಕರಣದ ಆರೋಪಿಗಳಿಗಾಗಿ ಹಳಿಯಾಳ ಪೋಲಿಸರು ಜಾಲ ಬೀಸಿದ್ದು, ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
View more
Fri, 28 Nov 2008 14:59:00Office Staff
ಕಳೆದ ಏಳೆಂಟು ತಿಂಗಳುಗಳಿಂದ ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎರಡು ಬದಿಯಲ್ಲಿ ಕೆಟ್ಟು ನಿಂತಿದ್ದ ಖಾಸಗಿ ಮಾಲೀಕತ್ವದ ಐದು ಬಸ್ಸುಗಳು ಅಂತೂ ಜಾಗ ಖಾಲಿ ಮಾಡಿವೆ.
View more
Fri, 28 Nov 2008 14:55:00Office Staff
ಕಾರವಾರ - ಅಂಕೋಲಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಈಗ ಈ ಕ್ಷೇತ್ರದಿಂದ ಪಕ್ಷೇತರರಾಗಿ ತಾವು ಸ್ಪರ್ಧಿಸುವುದಾಗಿ ನಿವೃತ್ತ ಶಿರಸ್ತೇದಾರ್, ನ್ಯಾಯವಾದಿ ಪಿ ಪಿ ನಾಯ್ಕ ಲಕ್ಷ್ಮೇಶ್ವರ ಪ್ರಕಟಿಸಿದ್ದಾರೆ.
View more
Fri, 28 Nov 2008 14:54:00Office Staff
ಇಲ್ಲಿನ ಮಣ್ಕುಳಿಯಲ್ಲಿ ವ್ಯಕ್ತಿಯೋರ್ವನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
View more