Fri, 28 Nov 2008 15:21:00Office Staff
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಮುಕ್ತ ಟ್ರಸ್ಟ ಹೊನ್ನಾವರ ಇವರ ಸಹಯೋಗದೊಂದಿಗೆ ಮೂರು ದಿನಗಳ ಹೆಣ್ಣು ಮಕ್ಕಳ ಜೀವನ ಕೌಶಲ್ಯ ಶಿಬಿರವನ್ನು ಸಂತೆಗುಳಿ ಸಮುಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯಲ್
View more
Fri, 28 Nov 2008 15:20:00Office Staff
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹೊನ್ನಾವರ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಮುಕ್ತ ಟ್ರಸ್ಟ ಹೊನ್ನಾವರ ಇವರ ಜಂಟಿ ಸಹಯೋಗದೊಂದಿಗೆ ಮೂರು ದಿನಗಳ ಹೆಣ್ಣು ಮಕ್ಕಳ ಆರೋಗ್ಯ ಜಾಗೃತಿ ಶಿಬಿರವನ್ನು ಸಮೂಹ ಸಂಪನ್ಮೂಲ ಕೇಂದ್ರ ಉಪ್ಪೋಣಿ ವ್ಯಾಪ್
View more
Fri, 28 Nov 2008 15:19:00Office Staff
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಡಾ ಆರ್ ವಿ ಭಂಡಾರಿಯವರಿಗೆ ಶೃದ್ಧಾಂಜಲಿ ಹಾಗೂ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಸೇಂಟ್ ಅಂತೋನಿ ಹೈಸ್ಕೂಲು ಸಭಾಭವನದಲ್ಲಿ ನಡೆಯಿತು
View more
Fri, 28 Nov 2008 15:17:00Office Staff
ಸಿದ್ದಾಪುರ ಪಟ್ಟಣದಲ್ಲಿ ಪ್ರಸ್ತುತ ನಡೆಯುತ್ತಿರುವ ತೆರವು ಕಾರ್ಯಾಚರಣೆಯ ಸಂಪೂರ್ಣ ವಿವರ, ಮೇಲಾಧಿಕಾರಿಗಳಿಂದ ಬಂದ ಆದೇಶ ಪತ್ರ ಇದಾವುದನ್ನು ನಮಗೆ ತಿಳಿಸದೇ, ತೋರಿಸದೇ, ಪಟ್ಟಣದ ನಿವಾಸಿಗಳು, ವ್ಯಾಪಾರಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಭ
View more
Fri, 28 Nov 2008 15:14:00Office Staff
ಕೇಂದ್ರ ಸರಕಾರ ಈ ವರ್ಷದಿಂದ ಪ್ರಾರಂಭಿಸಿರುವ ನಿರ್ಮಲ ಗ್ರಾಮ ಪುರಸ್ಕಾರ ಯಲ್ಲಾಪುರ ತಾಲೂಕಿಗೆ ಲಭಿಸಿದೆ. ದೇಶದ 15 ತಾಲೂಕುಗಳು ಈ ಪುರಸ್ಕಾರ ಪಡೆದಿದ್ದು ಕರ್ನಾಟಕದಿಂದ ಪ್ರಶಸ್ತಿ ಪಡೆದ ಏಕೈಕ ತಾಲೂಕು ಯಲ್ಲಾಪುರವಾಗಿರುವುದು ವಿಶೇಷವಾಗಿದೆ.
View more
Fri, 28 Nov 2008 15:12:00Office Staff
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ವಿಭಾಗದ ವತಿಯಿಂದ ಪ್ರವಾಸಿಗರ ಅನುಕೂಲಕ್ಕಾಗಿ ಶಿರಸಿಯಿಂದ ಜೋಗ್ಫಾಲ್ಸ್ ಮತ್ತು ಉಂಚಳ್ಳಿ ಫಾಲ್ಸ್ಗೆ ರಜಾ ದಿನಗಳಲ್ಲಿ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.
View more
Fri, 28 Nov 2008 15:10:00Office Staff
ಬಿಜೆಪಿ ಸರ್ಕಾರದ ವೈಫಲ್ಯ, ವಿದ್ಯುತ್ ಅವ್ಯವಸ್ಥೆ ವಿರುದ್ಧ ನವೆಂಬರ್ 28 ರಂದು ಶಿರಸಿಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಜೆಡಿಎಸ್ ನಡೆಸಲಿದೆ.
View more
Fri, 28 Nov 2008 15:09:00Office Staff
ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಭಟ್ಕಳದ ಹಿರಿಯ ಪತ್ರಕರ್ತ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ ಅವಿರೋಧ ಆಯ್ಕೆಯಾಗಿದ್ದಾರೆ.
View more
Fri, 28 Nov 2008 15:06:00Office Staff
ಮತದಾರರ ಭಾವಚಿತ್ರ ಈವರೆಗೆ ಹೊಂದದೇ ಇದ್ದವರಿಗೆ ನವೆಂಬರ್ 27ರಿಂದ ಡಿಸೆಂಬರ್ 5 ರವರೆಗೆ ಶಿರಸಿ ಕ್ಷೇತ್ರ ಹಾಗೂ ಯಲ್ಲಾಪುರ ಕ್ಷೇತ್ರದ ಶಿರಸಿ ಭಾಗದಲ್ಲಿ ಫೋಟೋ ತೆಗೆಯುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಹಸೀಲ್ದಾರರು ತಿಳಿಸಿದ್ದಾರೆ.
View more