Sun, 30 Nov 2008 02:55:00Office Staff
ವಂಡರ್ ಆರ್ಟ್ (ಹೈದರಾಬಾದ್) ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಪಟ್ಟಣದ ಗಿಬ್ ಪ್ರಾಥಮಿಕ ಶಾಲೆಯ ಮಕ್ಕಳು ೧೦ ಚಿನ್ನದ ಪದಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
View more
Sun, 30 Nov 2008 02:50:00Office Staff
ಸಹ್ಯಾದ್ರಿ ಕನ್ನಡ ಸಂಘದಿಂದ ಕೈಗಾ ವಸತಿ ಸಂಕೀರ್ಣದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನವೆಂಬರ್ 30ರಿಂದ ಹಮ್ಮಿಕೊಳ್ಳಲಾಗಿದ್ದು ಅದರಂಗವಾಗಿ ಅಂದು ಬೆಳಿಗ್ಗೆ 7 ಗಂಟೆಗೆ ಗುಡ್ಡಗಾಡು ಓಟವನ್ನು ಏರ್ಪಡಿಸಲಾಗಿದೆ.
View more
Sun, 30 Nov 2008 02:48:00Office Staff
ಕರ್ನಾಟಕ ವಿದ್ಯುತ್ ನಿಗಮದ ಕದ್ರಾ ಘಟಕದಿಂದ ಭದ್ರತಾ ಜಾಗೃತಿ ಸಪ್ತಾಹ ನವೆಂಬರ್ ೨೪ರಿಂದ ಆರಂಭಗೊಂಡಿದ್ದು ೨೯ರವರೆಗೆ ನಡೆಯಲಿದೆ.
View more
Sun, 30 Nov 2008 02:47:00Office Staff
ಹೊನ್ನಾವರ ತಾಲೂಕಿನ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಕಲರ್ ಟಿವಿ, ಡಿವಿಡಿ, ಡಿಶ್, ಎಂಟೆನಾ ತರಬೇತಿಯನ್ನು ಡಿಸೆಂಬರ್ ೧೦ರಿಂದ ಹಮ್ಮಿಕೊಂಡಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
View more
Sun, 30 Nov 2008 02:45:00Office Staff
ಮುಂಬೈನಲ್ಲಿ ನಡೆದ ಬಾಂಬ್ ಸ್ಫೋಟ್ ಮತ್ತು ಮಾಜಿ ಪ್ರಧಾನಮಂತ್ರಿ ವಿ ಪಿ ಸಿಂಗ್ ಅವರ ನಿಧನದ ಪರಿಣಾಮವಾಗಿ ಇಂದು ಜೆಡಿಎಸ್ ಪಕ್ಷ ರಾಜ್ಯದ ವರಿಷ್ಠರ ಸೂಚನೆಯ ಮೇರೆಗೆ ಜಿಲ್ಲೆಯಾದ್ಯಂತ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಮುಂದೂಡಿದೆ ಎಂದು ಜಿಲ್
View more
Sun, 30 Nov 2008 02:40:00Office Staff
ಸುಂದರ ಹಸಿರು ತಪ್ಪಲು ಪ್ರದೇಶದಲ್ಲಿರುವ ಇಲ್ಲಿಯ ಹರಿಗ್ರಾಮದಲ್ಲಿ ವಿಶ್ವಶಾಂತಿ ಮಹಾಯಾಗವು ಶುಕ್ರವಾರದಿಂದ ಆರಂಭವಾಗಲಿದ್ದು ಇಡೀ ಪ್ರದೇಶವು ಈ ಮಹಾಯಾಗಕ್ಕಾಗಿ ಈಗ ಸರ್ವ ಸನ್ನದ್ಧಗೊಂಡಿದೆ. ಇಲ್ಲಿ ವಿಶ್ವಶಾಂತಿಗಾಗಿ ಶತಕೋಟಿ ತಾರಕ ಮಂತ್ರ ಲಿಖಿತ ಜ
View more
Sun, 30 Nov 2008 02:37:00Office Staff
ವಿಧಾನಸಭಾ ಕಾರವಾರ ಕ್ಷೇತ್ರದ ಚುನಾವಣೆಯು ನಿಷ್ಪಕ್ಷಪಾತ ಮತ್ತು ಮುಕ್ತವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ ಎಚ್ ಗೋವಿಂದರಾಜ ಅಧಿಕಾರಿಗಳಿಗೆ ಸೂಚನೆ ನೀಡಿದರು.
View more
Sun, 30 Nov 2008 02:31:00Office Staff
ಜಿಲ್ಲೆಯಲ್ಲಿ ನಡೆಯುತ್ತಿರುವ ಅನಿಯಮಿತ ಲೋಡ್ ಶೆಡ್ಡಿಂಗ್ನಿಂದಾಗಿ ಮಹಿಳೆಯರು ತೀವ್ರ ಕಷ್ಟ ಅನುಭವಿಸುತ್ತಿದ್ದು, ಈ ಸಮಸ್ಯೆಯಿಂದ ಪಾರಾಗಲು ಮಹಿಳೆಯರು ಡಿಸೆಂಬರ 1 ರಂದು ಇಲ್ಲಿನ ಬ್ಲಾಕ್ ಕಾಂಗ್ರೇಸ್ ಹೊಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆ ಮತ್
View more