Fri, 28 Nov 2008 14:59:00Office Staff
ಕಳೆದ ಏಳೆಂಟು ತಿಂಗಳುಗಳಿಂದ ಇಲ್ಲಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎರಡು ಬದಿಯಲ್ಲಿ ಕೆಟ್ಟು ನಿಂತಿದ್ದ ಖಾಸಗಿ ಮಾಲೀಕತ್ವದ ಐದು ಬಸ್ಸುಗಳು ಅಂತೂ ಜಾಗ ಖಾಲಿ ಮಾಡಿವೆ.
View more
Fri, 28 Nov 2008 14:55:00Office Staff
ಕಾರವಾರ - ಅಂಕೋಲಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಈಗ ಈ ಕ್ಷೇತ್ರದಿಂದ ಪಕ್ಷೇತರರಾಗಿ ತಾವು ಸ್ಪರ್ಧಿಸುವುದಾಗಿ ನಿವೃತ್ತ ಶಿರಸ್ತೇದಾರ್, ನ್ಯಾಯವಾದಿ ಪಿ ಪಿ ನಾಯ್ಕ ಲಕ್ಷ್ಮೇಶ್ವರ ಪ್ರಕಟಿಸಿದ್ದಾರೆ.
View more
Fri, 28 Nov 2008 14:54:00Office Staff
ಇಲ್ಲಿನ ಮಣ್ಕುಳಿಯಲ್ಲಿ ವ್ಯಕ್ತಿಯೋರ್ವನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
View more
Fri, 28 Nov 2008 14:52:00Office Staff
ಮನೆಯ ಹಂಚುಗಳನ್ನು ತೆಗೆದು ಒಳನುಗ್ಗಿ ಕಲರ್ ಟಿವಿಯೊಂದನ್ನು ಕಳುವು ಮಾಡಿ ಪರಾರಿಯಾಗಿದ್ದ ಕಳ್ಳರನ್ನು ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ.
View more
Fri, 28 Nov 2008 14:50:00Office Staff
ಖಾಸಗಿ ಆಸ್ಪತ್ರೆಯ ವ್ಯಕ್ತಿಯೊಬ್ಬರಿಗೆ ಚೂರಿ ಇರಿದು ನಾಪತ್ತೆಯಾಗಿದ್ದ ಶಿರಸಿ ವ್ಯಕ್ತಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದಾರೆ.
View more
Fri, 28 Nov 2008 14:45:00Office Staff
ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳೆಯ ಪತಿ, ಅತ್ತೆ ಹಾಗೂ ಮಾವನ ಮೇಲೆ ಕುಮಟಾ ಆರಕ್ಷಕರ ಠಾಣೆಯಲ್ಲಿ ನಿನ್ನೆ ರಾತ್ರಿ ಪ್ರಕರಣ ದಾಖಲಾಗಿದೆ.
View more
Fri, 28 Nov 2008 10:23:00Office Staff
ಅಕ್ರಮವಾಗಿ ಮನೆಯಲ್ಲಿ ದಾಸ್ತಾನು ಮಾಡಿರುವ ಸಾಗವಾನಿ ಕಟ್ಟಿಗೆಯನ್ನು ನಿನ್ನೆ ರಾತ್ರಿ ಕುಮಟಾ ಸಿಪಿಐ ಪಿ ಎ ಸೂರಜ್ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ತಾಲೂಕಿನ ಕತಗಾಲದಲ್ಲಿ ಸಂಭವಿಸಿದೆ.
View more