Fri, 28 Nov 2008 14:45:00Office Staff
ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳೆಯ ಪತಿ, ಅತ್ತೆ ಹಾಗೂ ಮಾವನ ಮೇಲೆ ಕುಮಟಾ ಆರಕ್ಷಕರ ಠಾಣೆಯಲ್ಲಿ ನಿನ್ನೆ ರಾತ್ರಿ ಪ್ರಕರಣ ದಾಖಲಾಗಿದೆ.
View more
Fri, 28 Nov 2008 10:23:00Office Staff
ಅಕ್ರಮವಾಗಿ ಮನೆಯಲ್ಲಿ ದಾಸ್ತಾನು ಮಾಡಿರುವ ಸಾಗವಾನಿ ಕಟ್ಟಿಗೆಯನ್ನು ನಿನ್ನೆ ರಾತ್ರಿ ಕುಮಟಾ ಸಿಪಿಐ ಪಿ ಎ ಸೂರಜ್ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ತಾಲೂಕಿನ ಕತಗಾಲದಲ್ಲಿ ಸಂಭವಿಸಿದೆ.
View more
Fri, 28 Nov 2008 10:21:00Office Staff
ಪ್ರತಿ ಬೂತ ಮಟ್ಟದಲ್ಲಿ ಕಾಂಗ್ರೆಸ್ ಸಕ್ರಿಯ ಸದಸ್ಯತ್ವ ನೋಂದಣಿ ಆಂದೋಲನ ಆರಂಭಿಸಲು ನಗರ ಕಾಂಗ್ರೆಸ್ ಸಮಿತಿ ನಿರ್ಧರಿಸಿದ್ದು, ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ವಿರುದ್ದ ಹೋರಾಟ ನಡೆಸಲು ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
View more
Fri, 28 Nov 2008 10:19:00Office Staff
ಸಿದ್ದಾಪುರ ಹೆಬಳೆಗದ್ದೆಯ ಮಹಾಗಣಪತಿ ಯುವಕ ಸಂಘದಿಂದ ಕೇರಂ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ನವೆಂಬರ್ 30 ರಿಂದ ಹೆಬಳೆಗದ್ದೆ ಶಾಲೆಯಲ್ಲಿ ನಡೆಯಲಿದೆ.
View more
Fri, 28 Nov 2008 10:18:00Office Staff
ಮುಂಡಗೋಡ ನಗರದಲ್ಲಿ ಹೊಸದಾಗಿ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ೨೦೦೮-೦೯ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
View more
Fri, 28 Nov 2008 10:13:00Office Staff
ಕೇಂದ್ರ ಲೋಕಸೇವಾ ಆಯೋಗದ ಐಎಎಸ್ ಪೂರ್ವಭಾವಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಎದುರಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ತರಬೇತಿ ನೀಡಲಾಗುತ್ತದೆ.
View more
Fri, 28 Nov 2008 10:11:00Office Staff
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಡಿ ಶಿವಮೊಗ್ಗದಲ್ಲಿ ನಡೆದ ೧೬ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತರಕನ್ನಡ ಜಿಲ್ಲೆಯಿಂದ ಮಂಡಿಸಲಾದ ನಾಲ್ಕು ಪ್ರಬಂಧಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ.
View more
Fri, 28 Nov 2008 10:10:00Office Staff
ಲಾಯನ್ಸ್ ಕ್ಲಬ್ ಮುರ್ಡೇಶ್ವರ, ಸ್ನೇಹಕುಂಜ ಕಾಸರಕೋಡ್, ವಿವೇಕಾನಂದ ಆರೋಗ್ಯಧಾಮ, ಸಿಂಡಿಕೇಟ್ ಬ್ಯಾಂಕ್ ಮುರ್ಡೇಶ್ವರ, ಆರ್ ಎನ್ ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೆಎಂಸಿ ಮಣಿಪಾಲದ ದಂತ ವೈದ
View more