Wed, 04 Jun 2025 17:52:33IG Bhatkali
ಇಂದಿರಾ ಕ್ಯಾಂಟೀನ್ನಲ್ಲಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರವನ್ನು ಒದಗಿಸುವ ಮೂಲಕ ಬಡವರಿಗೆ ಮತ್ತು ಕಾರ್ಮಿಕರಿಗೆ ನೈಜ ಲಾಭ ಒದಗಿಸುವ ದೇಶದ ಮಾದರಿ ಕಾರ್ಯಕ್ರಮವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
View more
Wed, 04 Jun 2025 17:45:40IG Bhatkali
ಜೂನ್ 9 ರಿಂದ ಜೂನ್ 20 ರವರೆಗೆ ದ್ವಿತೀಯ ಪಿ.ಯು.ಸಿ ಪರೀಕ್ಷೆ- 3 ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ.
View more
Sun, 12 Jan 2025 20:43:26IG Bhatkali
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದ ಆದಿತ್ಯಾ ಬಿರ್ಲಾ ಗ್ರಾಸೀಂ ಇಂಡಸ್ಟ್ರೀಸ್ ಲಿಮಿಟೆಡ್ನ ಕ್ಲೋರಿನ್ ಘಟಕದಲ್ಲಿ ದಿನಾಂಕ 11-01-2025ರಂದು ಮಧ್ಯಾಹ್ನ 1.15 ಗಂಟೆಗೆ ಕ್ಲೋರಿನ್ ಅನಿಲ ಸೋರಿಕೆಯ ಘಟನೆ ಸಂಭವಿಸಿದೆ.
View more
Sun, 12 Jan 2025 20:23:20IG Bhatkali
ಉತ್ತರಕನ್ನಡ ಜಿಲ್ಲೆಯಲ್ಲಿ ವಾಸಿಸುವ ಬುಡಕಟ್ಟು ಗೊಂಡ ಸಮಾಜದವರು ಮುಖ್ಯವಾಹಿನಿಗೆ ಬರದಂತೆ ನಿರಂತರ ದೌರ್ಜನ್ಯದ ಮೂಲಕ ತಡೆಯೊಡ್ಡಲಾಗುತ್ತಿದ್ದು, ಇದನ್ನು ಸಮಸ್ತ ಗೊಂಡ ಸಮಾಜ ಖಂಡಿಸುತ್ತದೆ ಎಂದು ಗೊಂಡ ಸಮಾಜ ಅಭಿವೃದ್ಧಿ ಸಂಘ ಆಕ್ರೋಶ ಹೊರ ಹಾಕಿದೆ.
View more
Tue, 17 Dec 2024 00:02:34Office Staff
ಭಟ್ಕಳ: ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಐ.ಸಿ.ಎಸ್.ಇ ಪಠ್ಯಕ್ರದ ಪ್ರತಿಷ್ಠಿತ ನ್ಯೂ ಶಮ್ಸ್ ಶಾಲೆಗೆ ಸೇರಿದ ವ್ಯಾನ್ವೊಂದು ಶಾರ್ಟ್ ಸಕ್ರೀಟ್ ನಿಂದಾಗಿ ಹೊತ್ತಿ ಉರಿದ ಪರಿಣಾಮ ಶಾಲಾ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಸೋಮವಾರ ಮಧ್ಯಾಹ್ನ 1:45 ಗಂಟೆ ಐಸ್ ಫ್ಯಾಕ್ಟರಿ ಬಳಿ ರಾ.ಹೆ.66 ರಲ್ಲಿ ಜರುಗಿದೆ.
View more