Thu, 27 Nov 2008 03:00:00Office Staff
ವಿದ್ಯುತ್ ನಿಲುಗಡೆ ಅವಧಿಯನ್ನು ಕಂಪನಿಯ ಮರು ಆದೇಶದ ಪ್ರಕಾರ ಜಿಲ್ಲೆಯ ೫ ತಾಲೂಕುಗಳ ಪಟ್ಟಣ ಪ್ರದೇಶಗಳಲ್ಲಿ ಮುಂಜಾನೆ ೨ ತಾಸು ಮತ್ತು ಸಾಯಂಕಾಲ ೧ ತಾಸು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ.
View more
Thu, 27 Nov 2008 02:56:00Office Staff
ತಾಲೂಕಿನ ಜಾಲಿಯಲ್ಲಿ ನಿನ್ನೆ ಸಂಜೆ ನಡೆಸಲುದ್ದೇಶಿಸಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.
View more
Thu, 27 Nov 2008 02:54:00Office Staff
ಕಾರವಾರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣೆ ಇರುವ ತಾಲೂಕು ಬಿಟ್ಟು ಇಡೀ ಜಿಲ್ಲೆಗೆ ಇದನ್ನು ಅನ್ವಯಿಸಿರುವದರಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿ ಒಟ್ಟಾರೆ ಜನರಿಗೆ ತೊಂದರೆಯಾಗುತ್ತಿದ
View more
Thu, 27 Nov 2008 02:53:00Office Staff
ತಾಲೂಕಿನ ಶರಾವತಿ ಸಾಂಸ್ಕೃತಿಕ ವೇದಿಕೆಯಿಂದ ೧೬ ರಿಂದ ೨೧ ವರ್ಷದೊಳಗಿನ ಪ್ರತಿಭಾ ಸಂಪನ್ನರಿಗಾಗಿ ಜಿಲ್ಲಾಮಟ್ಟದ ಮನತುಂಬಿ ಹಾಡುವೆನು ಸ್ಪರ್ಧೆ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದೆ.
View more
Thu, 27 Nov 2008 02:52:00Office Staff
ಭಾರತ ಸರ್ಕಾರದ ಗೋವಾ ರಾಷ್ಟ್ರೀಯ ಸಾಗರ ಅಧ್ಯಯನ ಸಂಸ್ಥೆ ಹಾಗೂ ಕಾರವಾರ ಕೋಡಿಭಾಗದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಸಹಯೋಗದೊಂದಿಗೆ ಸದಾಶಿವಗಡದ ಎಸ್ಚುರಿವ್ಯಿವ್ ರಿಸಾರ್ಟನ ಪರಿಸರದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ಹಾಗೂ ಸ್ವ
View more
Thu, 27 Nov 2008 02:50:00Office Staff
ಬಹರೈನ್ನಲ್ಲಿ ನಡೆದ ಕನ್ನಡ ಸಂಘದ ಕನ್ನಡ ವೈಭವ ಕಾರ್ಯಕ್ರಮದಲ್ಲಿ ಶಿರಸಿಯ ಸಹನಾ ಭಟ್ಟ ನಿರ್ದೇಶನದಲ್ಲಿ ಕನ್ನಡ ಸಂಘದ ಕಲಾವಿದರು ಪ್ರದರ್ಶಿಸಿದ ರಾಮಾಯಣ ದರ್ಶನಂ ರೂಪಕ ಹಾಗೂ ಸಹನಾ ಭಟ್ಟರ ನೃತ್ಯ ರೂಪಕ ನೀಡಿದರು.
View more
Thu, 27 Nov 2008 02:48:00Office Staff
ಶಿರಶಿಯಲ್ಲಿ ನಿರ್ಮಿಸುತ್ತಿರುವ ಮಿನಿ ವಿಧಾನಸೌಧದ ಎದುರಿಗೆ ನೂತನವಾಗಿ ಉದ್ಘಾಟಿಸಿದ ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಸಾಮಾನ್ಯ ಹಾಗೂ ವೇಗದೂತ ಸಾರಿಗೆ ಬಸ್ಸುಗಳು ನಿಲುಗಡೆಯಾಗಲಿವೆ.
View more