Mon, 24 Nov 2008 19:41:00Office Staff
ಸಹಕಾರಿ ಸಂಘಗಳ ಕಾರ್ಯನಿರ್ವಣೆಯನ್ನು ಗುರುತಿಸಿ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು. ಸಹಕಾರಿ ಸಂಘಗಳ ಕಾರ್ಯನಿರ್ವಹಣೆಗೆ ಸರಕಾರ ಅನುದಾನ ನೀಡುತ್ತಿಲ್ಲ. ಸಹಕಾರಿ ಸಂಘಗಳಿಗೆ ಚಿಲ್ಲರೆ ಮಾರಾಟದಲ್ಲಿ ಆಗುವ ತೊಂದರೆಗಳ ಬಗ್ಗೆ ಸಹ ಗಮನ ಹರಿಸಬೇಕು
View more
Mon, 24 Nov 2008 19:38:00Office Staff
ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪವರ್ ಕಟ್ ನಿಲ್ಲಿಸುವಂತೆ ಆಗ್ರಹಿಸಿ ನವೆಂಬರ್ ೨೮ರಂದು ಇಲ್ಲಿನ ಹೆಸ್ಕಾಂ ಕಚೇರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಮುತ್
View more
Mon, 24 Nov 2008 19:35:00Office Staff
ಕುಮಟಾ ಪುರಸಭೆ ವ್ಯಾಪ್ತಿಗೆ ಒಳಪಡದ ಕೈಗಾರಿಕಾ ವಲಯವನ್ನು ಏಕಾಏಕಿ ಪುರಸಭಾ ವ್ಯಾಪ್ತಿಗೆ ಸೇರಿಸಿ ಜಿಲ್ಲೆಯ ಪ್ರಮುಖ ಸಣ್ಣ ಕೈಗಾರಿಕೋದ್ಯಮವನ್ನು ಮುಚ್ಚಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಗುರುವಾರ ಸಾಯಂಕಾಲ ಸಣ್ಣ ಕೈಗಾರಿಕಾ ಸಂಘದ ಅಧ್
View more
Mon, 24 Nov 2008 19:33:00Office Staff
ದೇಶಪಾಂಡೆ ಅವರುಸೋಲಿನ ಆತ್ಮಾವಲೋಕನ ಮಾಡಿಕೊಂಡು ಚರ್ಚೆಗೆ ಬರುವಂತೆ ಆಹ್ವಾನಿಸಿರುವ ಸುನೀಲ ಹೆಗಡೆ ಹೇಳಿಕೆಯನ್ನು ಡಿಸಿಸಿ ಖಂಡಿಸಿದ್ದು, ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳು. ಸೋತವರ ಬಗ್ಗೆ ಅಣಕವಾಡುವದು ಯಾರಿಗೂ ಭೂಷಣವಲ್ಲ. ಜನಪ್ರತಿನಿಧಿ
View more
Mon, 24 Nov 2008 19:23:00Office Staff
ರಾಜ್ಯದ ಶೇ 70ರಷ್ಟು ಜನ ವಾಸಿಸುವ ಸಣ್ಣಪಟ್ಟಣ ಹಾಗೂ ಗ್ರಾಮೀಣದವರನ್ನು 4ನೇ ದರ್ಜೆ ನಾಗರಿಕರಾಗಿ ಕಾಣಲಾಗುತ್ತಿದೆ. ರಾಜ್ಯದ ಸಂಪನ್ಮೂಲ ಪ್ರಾದೇಶಿಕ ಸಮಾನತೆಯಡಿ ಹಂಚಿಕೆ ಮಾಡುವವರಿಗೂ ಹೋರಾಟ ನಡೆಯಬೇಕಿದೆ.
View more
Mon, 24 Nov 2008 19:08:00Office Staff
ಕಾರವಾರ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿದ್ದ ಉಪವಿಭಾಗಾಧಿಕಾರಿ ವಿಜಯ ಮಹಾಂತೇಶ ಅವರನ್ನು ಸರಕಾರ ವರ್ಗಮಾಡಿರುವುದನ್ನು ಖಂಡಿಸಿ ಅಂಕೋಲಾ ಬ್ಲಾಕ್ ಕಾಂಗ್ರೆಸ್ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿತು.
View more
Mon, 24 Nov 2008 05:45:00Office Staff
ಕಸಾಪ ಆಶ್ರಯದಲ್ಲಿ ನವೆಂಬರ್ ೨೫ರಂದು ಬೆಳಿಗ್ಗೆ ೧೦.೩೦ಕ್ಕೆ ರೋಟರಿ ಸಭಾಭವನದಲ್ಲಿ ‘ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ’ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ
View more
Mon, 24 Nov 2008 03:06:00Office Staff
ಮಕ್ಕಳ ದಿನಾಚರಣೆ ಅಂಗವಾಗಿ ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಜಿಲ್ಲಾ ಕಾನೂನು ಮತ್ತು ಸಲಹಾ ಮಾನವ ಕಲ್ಯಾಣ ಸಂಘ ಇವರು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದರು.
View more