Thu, 29 Dec 2022 14:57:50Office Staff
ಭಾರತೀಯ ಫಾರ್ಮಾಕ್ಯೂಟಿಕಲ್ ಕಂಪೆನಿಯೊಂದು ಉತ್ಪಾದಿಸಿರುವ ಕೆಮ್ಮಿನ ಔಷಧಿ (ಕಫ್ ಸಿರಪ್)ಯ ಅಡ್ಡಪರಿಣಾಮಗಳಿಂದಾಗಿ ದೇಶದಲ್ಲಿ ಮಕ್ಕಳು 18 ಮೃತಪಟ್ಟಿರುವುದಾಗಿ ಉಝಕಿಸ್ತಾನದ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ
View more
Thu, 29 Dec 2022 14:45:15Office Staff
ಡಿಸೆಂಬರ್ 1, 2022ಕ್ಕೆ ಇದ್ದಂತೆ 150 ಕೋ.ರೂ. ಮತ್ತು ಹೆಚ್ಚಿನ ವೆಚ್ಚದ ಶೇ.51ಕ್ಕೂ ಅಧಿಕ ಸರಕಾರಿ ಯೋಜನೆಗಳು ಪೂರ್ಣಗೊಳ್ಳುವಲ್ಲಿ ವಿಳಂಬ ಎದುರಿಸುತ್ತಿರುವುದನ್ನು ಸರಕಾರದ ದತ್ತಾಂಶಗಳು ತೋರಿಸಿವೆ. ನವೆಂಬರ್ 2020ರಲ್ಲಿ ಶೇ.32ರಷ್ಟು ಯೋಜನೆಗಳು ಮತ್ತು ಮಾರ್ಚ್ 2018ರಲ್ಲಿ ಕೇವಲ ಶೇ.19ರಷ್ಟು ಯೋಜನೆಗಳು ಪೂರ್ಣಗೊಳ್ಳುವಲ್ಲಿ ವಿಳಂಬ ಎದುರಿಸಿದ್ದವು
View more
Thu, 29 Dec 2022 05:20:48Office Staff
ಬೆಳಗಾವಿ : ಹಿರಿಯ ಕಾಂಗ್ರೆಸ್ ನಾಯಕ ಆರ್. ವಿ. ದೇಶಪಾಂಡೆ ಅವರಿಗೆ 2022ನೇ ವರ್ಷದ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
View more
Wed, 28 Dec 2022 05:15:37Office Staff
ಕುಮಟಾ : ಲಾರಿಯೊಂದರ ಟಯರ್ ಪಂಕ್ಚರ್ ತೆಗೆಯುತ್ತಿದ್ದಾಗ ಸರಕು ತುಂಬಿದ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.
ಕುಮಟಾ ತಾಲೂಕಿನ ದುಂಡಕುಳಿ ರಾ. ಹೆದ್ದಾರಿ ಬಳಿ ಈ ಅಪಘಾತ ಸಂಭವಿಸಿದೆ.
View more
Wed, 28 Dec 2022 04:59:51Office Staff
ಯಲ್ಲಾಪುರ : ಸಹಪಾಠಿಗಳ ಜೊತೆ ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದೆ.
View more
Tue, 27 Dec 2022 19:40:35Office Staff
ಕಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಗುಡ್ಡ ಕುಸಿದ ಪರಿಣಾಮ ಮೂವರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬಿಸಲ್ವಾಡಿಯ ಬಿಳಿ ಕಲ್ಲು ಕ್ವಾರಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ
View more
Tue, 27 Dec 2022 06:28:44Office Staff
ಉಡುಪಿ : ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ 8122 ಮಂದಿ ಯುವ ಮತದಾರರನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾ ಮತದಾರರ ಪಟ್ಟಿಯ ವೀಕ್ಷಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು, ಯುವ ಮತದಾರರ ಸೇರ್ಪಡೆ ಕಾರ್ಯವನ್ನು ಚುನಾವಣಾ ಆಯೋಗವು ವರ್ಷದಲ್ಲಿ ನಿಗಧಿಪಡಿಸಿರುವ ನಿಗಧಿತ ದಿನಾಂಕಗಳಂದು ನೊಂದಣಿ ಮಾಡಲು ಆದ್ಯತೆ ನೀಡುವಂತೆ ಹೇಳಿದರು.
ಅವರು ಜಿಲ್ಲೆಯ ಮತದಾರರ ಪಟ್ಟಿಯ
View more