Mon, 02 May 2022 02:21:51Office Staff
ಕಾರವಾರ : ನಗರದಲ್ಲಿರುವ ಕರಾವಳಿ ದೋಣಿ ವಿಹಾರ ಮತ್ತು ಸಾಹಸ ಕೇಂದ್ರದ ವತಿಯಿಂದ ಭಾನುವಾರ ಅಲಿಗದ್ದಾ ಕಡಲತೀರ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
View more
Sun, 01 May 2022 05:42:37Office Staff
ಭಟ್ಕಳದಲ್ಲಿ ಅರಣ್ಯವಾಸಿಗಳನ್ನ ಉಳಿಸಿ- ಬ್ಯಾಲಯ ಪೂರ್ವಭಾವಿ ಸಭೆ ; ಮೂರು ತಲೆಮಾರಿನ ದಾಖಲೆ ಹಾಗೂ ಅಪೂರ್ಣ ಸಮಿತಿ ವಿಚಾರಣೆಗೆ ತೀವ್ರ ಆಕ್ಷೇಪ.
View more
Sun, 01 May 2022 04:26:07Office Staff
ಕಾರವಾರ : ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉತ್ತರ ಕನ್ನಡ, ಕಾರವಾರದಲ್ಲಿ ಶೀಘ್ರಲಿಪಿಗಾರ ಮತ್ತು ಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
View more
Sun, 01 May 2022 04:20:26Office Staff
ಕಾರವಾರ : ಹಲೋ ಕಂದಾಯ ಸಚಿವರೇ ಸಹಾಯವಾಣಿಗೆ ಕರೆ ಬಂದ 72 ಗಂಟೆಗಳಲ್ಲಿ
ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ತಲುಪುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.
View more
Sun, 01 May 2022 04:14:16Office Staff
ಕಾರವಾರ : ರೆಡ್ ಕ್ರಾಸ್ ಜಿಲ್ಲಾ ಕಾರ್ಯಾಲಯದಲ್ಲಿ ಕೋವಿಡ್ನಿಂದ ನೊಂದ ಕುಟುಂಬದವರ ಜೀವನದ ನಿರ್ವಹಣೆಗಾಗಿ ಯಾಂತ್ರಿಕ ಸಿಂಗರ್ ಮೆರಿಟ್ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
View more