Fri, 29 Apr 2022 18:09:38Office Staff
ರಾಜಧಾನಿ ಬೆಂಗಳೂರಿನಲ್ಲಿ 24 ವರ್ಷದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದಿದ್ದು, ತೀವ್ರ ಗಾಯಗೊಂಡಿರುವ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
View more
Fri, 29 Apr 2022 16:26:30Office Staff
ದೇಶದ ದೊಡ್ಡ ಭಾಗದಲ್ಲಿ ಸುಮಾರು 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗುವುದರೊಂದಿಗೆ “ಇದುವರೆಗಿನ ಅತಿ ಬೇಗೆಯ ಬೇಸಗೆ'ಗೆ ಸಾಕ್ಷಿಯಾಗಿರುವ ಭಾರತದ ಕನಿಷ್ಠ 5 ರಾಜ್ಯಗಳಲ್ಲಿ ಮುಂದಿನ 5 ದಿನಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ)ಮುನ್ನೆಚ್ಚರಿಕೆ ನೀಡಿದೆ.
View more
Fri, 29 Apr 2022 16:11:03Office Staff
ಇತ್ತೀಚೆಗೆ ಸುರಿದ ಸಿಡಿಲು-ಗುಡುಗು ಸಹಿತ ಮಳೆಯಿಂದ ಜನತೆ ಸ್ವಲ್ಪ ಮಟ್ಟಿನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ, ಬೇಸಿಗೆಯ ಬಿರು ಬಿಸಿಲಿನ ಝಳ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜನತೆಯನ್ನು ಅತ್ಯಂತ ಕಳವಳಕ್ಕೀಡು ಮಾಡಿರುವುದಲ್ಲದೆ, ಬಿಸಿ ಗಾಳಿಯ ಆತಂಕವನ್ನು ಸೃಷ್ಟಿಸಿದೆ.
View more
Thu, 28 Apr 2022 13:48:19Office Staff
ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಮನವಿಗಳ ಗುಚ್ಛಕ್ಕೆ ಈ ವಾರದ ಅಂತ್ಯದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
View more
Thu, 28 Apr 2022 13:21:39Office Staff
ತಂತ್ರಜ್ಞಾನ ಮುಂದುವರೆದಷ್ಟು ಜನಸಮಾನ್ಯರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಕಂದಾಯ ಇಲಾಖೆ ಹಾಗೂ ನೊಂದಣಿ ಇಲಾಖೆಯ ಸಮನ್ವಯ ಕೊರತೆಯಿಂದ ಜಿಲ್ಲೆಯಲ್ಲಿ ತಾವೇ ನೊಂದಣಿ ಮಾಡಿದ ಜಮೀನಿನ ಆರ್.ಟಿ.ಸಿ ಪಡೆಯಲು ಜನ ಕಳೆದ ಒಂದು ವರ್ಷದಿಂದ ಹರ ಸಾಹಸ ಪಡುತ್ತಿದ್ದಾರೆ. ನೊಂದಣಿ ಇಲಾಖೆಯ “ಕಾವೇರಿ” ಹಾಗೂ ಕಂದಾಯ ಇಲಾಖೆಯ “ಭೂಮಿ” ತಂತ್ರಾಂಶದ ತಾಂತ್ರಿಕ ದೋಷದ ನೆಪವೊಡ್ಡಿ ಅಧಿಕಾರಿಗಳ ಬೇಜವಾಬ್ದಾರಿಗೆ ಜನ ಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದರೆ, ಇತ್ತ ಈ ಕಾರಣದಿಂದ ಸರಕಾರ
View more
Thu, 28 Apr 2022 13:16:30Office Staff
ತಮಿಳುನಾಡಿನ ತಂಜಾವೂರು ಜಿಲ್ಲೆಯ ಕಮೆಡುವಿನ ಅಪಾರ್ ಮಡಂ ದೇವಸ್ಥಾನದ ಸಮೀಪ ಬುಧವಾರ ಬೆಳಗ್ಗೆ ನಡೆದ ರಥೋತ್ಸವದ ಸಂದರ್ಭ ವಿದ್ಯುತ್ ಆಘಾತದಿಂದ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಹಾಗೂ 15 ಮಂದಿ ಗಾಯಗೊಂಡಿದ್ದಾರೆ.
View more