Sat, 07 May 2022 02:11:54Office Staff
ಧಾರವಾಡ : ಕಾನೂನು ಕುರಿತು ಹೆಚ್ಚಿನ ಜಾಗೃತಿ ಆದಾಗಲೇ ಜನಸಾಮಾನ್ಯರಲ್ಲಿ ಕಾನೂನು ಅರಿವು ಮೂಡಲು ಸಾಧ್ಯ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೊಗದೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಉಮೇಶ ಎಂ. ಅಡಿಗ ತಿಳಿಸಿದರು.
ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೋರ್ಟ ಹಾಲ್ನಲ್ಲಿ ನಡೆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ
View more
Sat, 07 May 2022 02:03:00Office Staff
ಧಾರವಾಡ : ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ತೆರವಾಗಿರುವ ಗ್ರಾಮ ಪಂಚಾಯತ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದೆ.
View more
Sat, 07 May 2022 01:52:20Office Staff
ಧಾರವಾಡ : ಮೇ ತಿಂಗಳ ಮೊದಲನೇ ವಾರದಿಂದ ಜುಲೈ 30 ರವರೆಗೆ 12 ವಾರಗಳ ಕಾಲ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ ಅಭಿಯಾನ ಮತ್ತು ಒಂದು ದಿನದ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ನಡೆಸಲು ಸರ್ಕಾರವು ಸುತ್ತೋಲೆಯನ್ನು ಹೊರಡಿಸಿದೆ. ಧಾರವಾಡ ತಾಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಜರುಗುವ ಅಭಿಯಾನದ ವೇಳಾಪಟ್ಟಿಯು ಈ ಕೆಳಗಿನಂತೆ ಇರುತ್ತದೆ.
View more
Fri, 06 May 2022 18:52:49Office Staff
ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ರಾಜ್ಯ ಸರಕಾರ ತನ್ನ ವಶಕ್ಕೆ ಪಡೆದು ಅಧಿಕೃತ ಸರಕಾರಿ ಆದೇಶವನ್ನು ಹೊರಡಿಸಿದೆ.
View more
Fri, 06 May 2022 15:26:06Office Staff
ಪಿಎಸ್ಸೈ ನೇಮಕಾತಿ ಪ್ರಕರಣ ಸಂಬಂಧ ದಿನದಿಂದ ದಿನಕ್ಕೆ ತನಿಖೆ ಚುರುಕುಗೊಳಿಸಿರುವ ಸಿಐಡಿ ತನಿಖಾಧಿಕಾರಿಗಳು, ಪೊಲೀಸ್ ಇಲಾಖೆಯ ಡಿವೈಎಸ್ಪಿ, ಸಿಪಿಐ ಅವರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
View more
Fri, 06 May 2022 15:22:22Office Staff
ಕೋವಿಡ್ ಸಾಂಕ್ರಾಮಿಕದ ಮೊದಲ ವರ್ಷವಾಗಿದ್ದ 2020ರಲ್ಲಿ ಒಟ್ಟು 36.5 ಲಕ್ಷ ಸಾವುಗಳು ಯಾವುದೇ ವೈದ್ಯಕೀಯ ಚಿಕಿತ್ಸೆ ಲಭಿಸದೆ ಸಂಭವಿಸಿದ್ದವು ಎಂದು ರಿಜಿಸ್ಟಾರ್ ಜನರಲ್ ಕಚೇರಿಯು ಬಿಡುಗಡೆಗೊಳಿಸಿರುವ ನಾಗರಿಕ ನೋಂದಣಿ ವ್ಯವಸ್ಥೆ ದತ್ತಾಂಶಗಳು ತೋರಿಸಿವೆ. ಇದು ಆ ವರ್ಷ ಸಂಭವಿಸಿದ್ದ ಒಟ್ಟು 81.2 ಲಕ್ಷ ಸಾವುಗಳ ಶೇ.45 ರಷ್ಟಿದ್ದು, ಈವರೆಗಿನ ಅತ್ಯಧಿಕವಾಗಿದೆ.
View more
Fri, 06 May 2022 15:18:08Office Staff
ಧಾರ್ಮಿಕ ಸೌಹಾರ್ದಕ್ಕೆ ಉಜ್ವಲ ನಿದರ್ಶನವಾಗಿ, ಪವಿತ್ರ ಈದುಲ್ ಫಿತ್ರ್ ಹಬ್ಬಕ್ಕೆ ಕೆಲವೇ ದಿನಗಳ ಮೊದಲು ಇಬ್ಬರು ಸೋದರಿಯರಾದ ಅನಿತಾ (62) ಹಾಗೂ ಸರೋಜಾ (57) ಅವರು 2.1 ಎಕರೆ ಜಮೀನನ್ನು (1.2 ಕೋಟಿ ರೂ.)
View more