Sun, 15 May 2022 19:01:54Office Staff
ಸಹಬಾಳ್ವೆ ಉಡುಪಿ ಮತ್ತು ಕರ್ನಾಟಕದ ಸಮಸ್ತ ಸೌಹಾರ್ದಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಉಡುಪಿ ಮಿಷನ್ ಕಂಪೌಂಡ್ ಮೈದಾನದಲ್ಲಿ ಶನಿವಾರ ನಡೆದ ಸಹಬಾಳ್ವೆ ಸಮಾವೇಶವನ್ನು ವಿವಿಧ ಧರ್ಮಗಳ ಧರ್ಮಗುರುಗಳು ಮನುದ ಜಾತಿ ತಾನೊಂದೆ ವಲಂ ಆಶಯ ಫಲಕವನ್ನು ಅನಾವರಣಗೊಳಿಸಿ, ದ್ವೇಷ ಅಲಿಸಿ, ಪ್ರೀತಿ ಬೆಳೆಯಲಿ ಎಂಬ ಸಂದೇಶವನ್ನು ಸಾರಿದರು.
View more
Sun, 15 May 2022 18:42:49Office Staff
ದ್ವೇಷದ ಹೊಸ ಅಲೆಯೊಂದು ಇತ್ತೀಚೆಗೆ ಉಡುಪಿಯಿಂದ ಪ್ರಾರಂಭಗೊಂಡು ಇಡೀ ದೇಶಾದ್ಯಂತ ಹಬ್ಬಿದೆ. ಇದಕ್ಕಾಗಿ ಉಡುಪಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಕರಾವಳಿಯ ಈ ಮಣ್ಣಿನಲ್ಲಿ ಏನೂ ಬೆಳೆಯುವ ಗುಣವೊಂದಿದೆ. ಹೀಗಾಗಿ ಇಲ್ಲೇ ದ್ವೇಷದ ಬೀಜವನ್ನು ಬಿತ್ತಲಾಗಿತ್ತು. ಆದರೆ ಇಂದಿನ ಈ ಸಮಾವೇಶದ ಮೂಲಕ ದ್ವೇಷದ ಬೆಳೆಯ ಫಸಲು ಕೈಗೆ ಸಿಗುವುದಿಲ್ಲ ಎಂಬ ಸಂದೇಶವನ್ನು ಸಾರಲಾಗಿದೆ ಎಂದು ಪ್ರಸಿದ್ಧ ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್ ಹೇಳಿದ್ದಾರೆ.
View more
Sun, 15 May 2022 18:25:42Office Staff
ಕಳೆದ 50 ವರ್ಷಗಳಿಂದ ಭಾರತೀಯ ಎಂಬ ಚಿಂತನೆಯನ್ನು ಆಚರಿಸುವುದನ್ನೇ ನಾವು ಮರೆತು ಬಿಟ್ಟಿದ್ದೇವೆ. ಪರಿಣಾಮ ಈ ದ್ವೇಷ ನಮ್ಮ ಮಧ್ಯೆ ನುಸುಳಿದೆ. ಆದುದರಿಂದ ನಾವು ಸಹಬಾಳ್ವೆಯನ್ನು ಇನ್ನು ಮುಂದಕ್ಕೆ ಆಚರಿಸಬೇಕು. ಅದಕ್ಕೆ ಆರಂಭವೇ ಈ ಸಮಾವೇಶ ಆಗಬೇಕು. ರಾಜ್ಯದ ಮೂಲೆಮೂಲೆಗಳಿಗೂ ಹಬ್ಬಬೇಕು. ಆಗ ಮಾತ್ರ ಭಾರತದ ಆತ್ಮವನ್ನು ರಕ್ಷಿಸಲು ಸಾಧ್ಯ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ
View more
Sat, 14 May 2022 00:58:41Office Staff
ಕಾರವಾರ : ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆಯಲಿರುವ ಗಡಿನಾಡ ಕನ್ನಡ ಉತ್ಸವದ ಸೈಕಲ್ ರ್ಯಾಲಿ ಶುಕ್ರವಾರ ನಡೆಯಿತು.
View more
Sat, 14 May 2022 00:51:54Office Staff
ಕಾರವಾರ : ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಕಾರವಾರ ನಗರದಲ್ಲಿ ಸೌಹಾರ್ದ ಸಂಗಮ ಈದ್ ಮಿಲನ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
View more
Fri, 13 May 2022 04:12:06Office Staff
ಮಂಗಳೂರು : ಉದ್ಯಮಿಯಾಗಲು ಹಣಕ್ಕಿಂತ ಛಲ ಮುಖ್ಯ. ದೃಢ ಸಂಕಲ್ಪ ಇದ್ದರೆ ಸಾಕು, ಉದ್ಯಮ ಆರಂಭಿಸಬಹುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್. ನಿರಾಣಿ ಅವರು ತಿಳಿಸಿದರು.
ಗುರುವಾರ ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಉದ್ಯಮಿಯಾಗು ಉದ್ಯೋಗ ನೀಡು ಹಾಗೂ ಕೈಗಾರಿಕಾ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
View more
Fri, 13 May 2022 04:01:55Office Staff
ಮಂಗಳೂರು: ಆರ್ಥಿಕ ಮತ್ತು ರಾಜಕೀಯ ತಲ್ಲಣಕ್ಕೆ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾದೊಂದಿಗೆ ಸಮುದ್ರ ಗಡಿ ಹಂಚಿಕೊಂಡಿರುವ ಭಾರತಕ್ಕೆ ವಲಸಿಗರ ಆತಂಕ ಹೆಚ್ಚಾಗಿರುವ ಹಿನ್ನಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಪಡೆಯಿಂದ ರಾಜ್ಯದ ಕರಾವಳಿಯಲ್ಲೂ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಹೇಳಿದರು.
View more
Fri, 13 May 2022 03:54:51Office Staff
ಬಳ್ಳಾರಿ : ಹುಟ್ಟಿನಿಂದ 18 ವರ್ಷದೊಳಗಿನ ಮಕ್ಕಳ ಆರೈಕೆಗೆ ವೈದ್ಯಕೀಯ ತಂಡಗಳ ಸೇವೆಯನ್ನು ಸಾರ್ವಜನಿಕರಿಗೆ ಸದುಪಯೋಗವಾಗುವ ರೀತಿಯಲ್ಲಿ ಒದಗಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್. ಎಲ್ ಜನಾರ್ಧನ್ ಹೇಳಿದರು.
View more