Tue, 16 Dec 2008 17:37:00Office Staff
ಕೆಡಿಡಿಸಿ ಸಂಸ್ಥೆಯ ಮಾರ್ಗದರ್ಶನದೊಂದಿಗೆ ರಚಿತಗೊಂಡ ನಿಧಿ ಸ್ವಸಹಾಯ ಸಂಘವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳ್ಕೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿತು.
View more
Tue, 16 Dec 2008 17:31:00Office Staff
ಇಲ್ಲಿನ ಝೇಂಕಾರ ಮೆಲೋಡಿಸ್ನ ದಶಮಾನೋತ್ಸವ ಆಚರಣೆಯ ಅಂಗವಾಗಿ ಡಿಸೆಂಬರ್ ೨೭ರಿಂದ ಮೂರು ದಿನಗಳ ಕಾಲ ನಗರದಲ್ಲಿ ಭಟ್ಕಳ ಉತ್ಸವ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
View more
Tue, 16 Dec 2008 17:30:00Office Staff
ವಿಶ್ವದ ಆರ್ಥಿಕ ಮುಗ್ಗಟ್ಟು ಹಾಗೂ ಮುಂಬೈ ಬಾಂಬ್ ಘಟನೆಯ ಪರಿಣಾಮ ದಾಂಡೇಲಿ ಸುತ್ತಮುತ್ತಲಿನಲ್ಲಿರುವ ಜಂಗಲ್ ರೆಸಾರ್ಟ, ರೆಸಾರ್ಟಗಳಲ್ಲಿ ಹೊರ ರಾಜ್ಯದಿಂದ ಬರುವ ಪ್ರವಾಸಿಗರು ದಿನೇದಿನೇ ಕಡಿಮೆಯಾಗುತ್ತಿರುವುದಾಗಿ ರೆಸಾರ್ಟ ಮೂಲಗಳು ತಿಳಿಸಿವೆ.
View more
Tue, 16 Dec 2008 17:30:00Office Staff
ಮಹಿಳೆಯರಿಗೆ ತಿಳುವಳಿಕೆ ನೀಡಿ ನಿರ್ಣಯ ತೆಗೆದುಕೊಳ್ಳುವ ಶಕ್ತಿ ಬೆಳೆಸಬೇಕಾಗಿದೆ. ಮಹಿಳೆಯರ ಸಬಲೀಕರಣ ಅವಶ್ಯಕವಾಗಿದೆ ಎಂದು ಕದಂಬ ಸಂಸ್ಥೆ ಸಿಇಓ ಡಿ ಎಸ್ ಭಟ್ಟ ಹೇಳಿದರು.
View more
Tue, 16 Dec 2008 17:24:00Office Staff
ಸರಕಾರ ನಿರ್ದೇಶಿಸಿದಂತೆ ಯಲ್ಲಾಪುರ ತಾಲೂಕಿನ ಯಾವತ್ತೂ ಗಣಕೀಕೃತ ಪಹಣಿ ಪತ್ರಿಕೆಯಲ್ಲಿರುವ ದೋಷಗಳನ್ನು ಸರಿಪಡಿಸಲು ಕ್ರಮ ಜರುಗಿಸಲಾಗುತ್ತಿದೆ
View more
Tue, 16 Dec 2008 17:24:00Office Staff
ಇಲ್ಲಿನ ಶ್ರೀ ಮಹಾಬಲೇಶ್ವರ ದೇವಾಲಯದ ಸಾಗರ ಸಂಗಮ ಸಭಾಂಗಣದಲ್ಲಿ ಡಾ. ಕೃಷ್ಣ ಮೂರ್ತಿ ಡಿ ಆರ್ ಅವರಿಗೆ ವೈದಿಕ ರತ್ನ ಬಿರುದು ಪ್ರದಾನ ಸಮಾರಂಭ ಡಿಸೆಂಬರ 14 ರಂದು 3 ಗಂಟೆಗೆ ನಡೆಯಿತು.
View more