Tue, 16 Dec 2008 02:43:00Office Staff
ತಾಲೂಕಿನ ಅರೇಅಂಗಡಿಯ ಸಾಲಕೋಡು ಚೌಡಿಗದ್ದೆಯಲ್ಲಿ ಶ್ರೀ ವನದುರ್ಗಾ ಪರಮೇಶ್ವರಿ ದೇವಾಲಯ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಕೆಲವು ದಿನಗಳಿಂದ ಹುಟ್ಟಿಕೊಂಡಿದ್ದ ವಿರೋಧ ನಿನ್ನೆ ಶುಕ್ರವಾರ ಕೂಡ ತೀವ್ರಗೊಂಡಿದ್ದು, ಸಂಜೆಯ ವೇಳೆಗೆ ನಡೆದ ಅಧಿಕಾರಿ
View more
Tue, 16 Dec 2008 02:42:00Office Staff
ಬೇರೆ ಕಡೆ ದನ ಮೇಯಿಸಿದ್ದಕ್ಕೆ ಹೇಳಿಕೊಂಡಿದ್ದಕ್ಕೆ ಇಬ್ಬರು ವ್ಯಕ್ತಿಯೊಬ್ಬನಿಗೆ ಮನೆ ಎದುರು ಬಂದು ಕತ್ತಿಯಿಂದ ಗಾಯಪಡಿಸಿದ ಘಟನೆ ಹಲಸಿನಹಳ್ಳಿಯಲ್ಲಿ ನಡೆದಿದೆ.
View more
Tue, 16 Dec 2008 02:42:00Office Staff
ರಾತ್ರಿಯ ವೇಳೆ ಗದ್ದೆ ಕಾಯಲು ಮಾಳಕ್ಕೆಂದು ಹೋದ ವ್ಯಕ್ತಿಗೆ ಇಬ್ಬರು ವ್ಯಕ್ತಿಗಳು ಜಗಳವಾಡಿ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ತಾಲೂಕಿನ ಮಂಚಿಕೇರಿ ಸಮೀಪ ಚಿಕ್ಕೊತ್ತಿಯಲ್ಲಿ ನಡೆದಿದೆ.
View more
Tue, 16 Dec 2008 02:41:00Office Staff
ತೋಟದಲ್ಲಿ ಅಡಿಕೆ ಹೆಕ್ಕುಕ್ಕಿದ್ದ ವ್ಯಕ್ತಿಯ ತೋmದೊಳಗೆ ಬಾವಿ ಬಳಿ ಆಕಸ್ಮಿಕ ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಅಬ್ಬಿಗದ್ದೆ ಮೆಣಸಿಯಲ್ಲಿ ನಿನ್ನೆ ನಡೆದಿದೆ.
View more
Tue, 16 Dec 2008 02:41:00Office Staff
ಹೆಗಡೆಕಟ್ಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಬಸ್ಸೊಂದು ಎದುರಿಗೆ ಬಂದ ಬೈಕಿಗೆ ಬಡಿದ ಪರಿಣಾಮವಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ನಿನ್ನೆ ನಡೆದಿದೆ.
View more
Sun, 14 Dec 2008 02:47:00Office Staff
ಚುನಾವಣಾ ಯಾದಿಗೆ ಸಂಬಂಧಿಸಿ ಮತದಾರರ ಫೋಟೋ ತೆಗೆಯುವ ಕಾರ್ಯಕ್ರಮವನ್ನು ಇಂದು ಪಟ್ಟಣದ ರಾಯಲಕೇರಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
View more
Sun, 14 Dec 2008 02:45:00Office Staff
ತಾಲೂಕಿನ ಬನವಾಸಿಯಲ್ಲಿ ಓಸಿ ಬರೆಯುತ್ತಿದ್ದ ಇಬ್ಬರನ್ನು ಬನವಾಸಿ ಅಪರಾಧ ಪಿಎಸೈ ಎಫ್ ಕೆ ದೊಡ್ಮನಿ ಬಂಧಿಸಿ 285 ರೂಪಾಯಿ ವಶಪಡಿಸಿಕೊಂಡಿದ್ದಾರೆ.
View more
Sun, 14 Dec 2008 02:45:00Office Staff
ತಾಲೂಕಿನ ಬನವಾಸಿ, ಭಾಶಿ ಹಾಗೂ ಸಿದ್ದಾಪುರ ಗಡಿಯ ಕೆಲವು ಶಂಕಿತ ಭಾಗಗಳಿಗೆ ಕಳೆದ ಎರಡು ದಿನಗಳಿಂದ ಶಿರಸಿ ಅಬಕಾರಿ ದಳಗಳು ಹಗಲು-ರಾತ್ರಿ ಪರಿಶೀಲನೆ ಚುರುಕುಗೊಳಿಸಿವೆ ಎಂದು ಗೊತ್ತಾಗಿದೆ.
View more