Tue, 16 Dec 2008 03:17:00Office Staff
ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶಿರಸಿ ಮಹಾದೇವ sಟ್ಟ ಕೂರ್ಸೆ ಕಿವುಡ ಮಕ್ಕಳ ಶಾಲೆಯ ಮಕ್ಕಳು ಸ್ಪರ್ಧಿಸಿ ವಿವಿಧ ಸಾಧನೆ ತೋರಿದ್ದಾರೆ.
View more
Tue, 16 Dec 2008 03:16:00Office Staff
ಹಿರಿಯ ಪ್ರಾಧ್ಯಾಪಕ ಡಾ ಎ ವಿ ಶಾನಭಾಗ ಎಮ್ಪಿಇ ಸೊಸೈಟಿಯ ಎಸ್ಡಿಎಂ ಪದವಿ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡರು.
View more
Tue, 16 Dec 2008 03:15:00Office Staff
ಪಟ್ಟಣದಲ್ಲಿ ಕದಂಬ ಸಂಸ್ಥೆ ಶಿರಸಿ ಮತ್ತು ಎನ್ರೋಫೀಟ್ ಕಂಪನಿಯ ಸಹಯೋಗದೊಂದಿಗೆ ಸೌದೆ ಸ್ಟೋವ್ ಪ್ರಾತ್ಯಕ್ಷಿತೆಯನ್ನು ಇತ್ತೀಚೆಗೆ ನಡೆಸಲಾಯಿತು.
View more
Tue, 16 Dec 2008 03:14:00Office Staff
ಜಿಪಂ, ತಾಪಂ ಕಾರವಾರ, ಗ್ರಾಪಂ ಕಡವಾಡ ಹಾಗೂ ಕೆಡಿಡಿಸಿ ಸಂಸ್ಥೆಯ ಸಹಕಾರದೊಂದಿಗೆ ಸುವರ್ಣ ಗ್ರ್ರಾಮೋದಯ ಯೋಜನೆಯಡಿಯಲ್ಲಿ ಕಡವಾಡ ಕ್ಷೇತ್ರದ ಜನರಿಗೆ ಐದು ದಿನಗಳ ಉತ್ಪಾದನಾ ವಸ್ತುಗಳ ತರಬೇತಿ ಶಿಬಿರ ಏರ್ಪಡಿಸಲಾಗಿತ್ತು.
View more
Tue, 16 Dec 2008 03:13:00Office Staff
ಗ್ರಾಮ ಪಂಚಾಯತ ಪ್ರತಿನಿಧಿಗಳು ಆಯ್ಕೆ ಮಾಡುವ ಫಲಾನುಭವಿಗಳ ಯಾದಿಯನ್ನು ಮೊಟಕುಗೊಳಿಸಿ ಶಾಸಕರಿಗೆ ಫಲಾನುಭವಿಗಳ ಆಯ್ಕೆ ಹಕ್ಕು ನೀಡುವ ಹುನ್ನಾರ ನಡೆಯುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ ಎನ್ ಗಾಂವಕರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
View more