Tue, 16 Dec 2008 17:44:00Office Staff
ಇಲ್ಲಿಯ ಮಾರಿಕಾಂಬಾ ಪ ಪೂ ಕಾಲೇಜಿನಲ್ಲಿ, ಭೂಮಾ ಹೈಸ್ಕೂಲಿನಲ್ಲಿ ಇಂಗ್ಲೀಷ ಭಾಷಾ ಕಲಿಕೆಯಲ್ಲಿ ಹಿಂದುಳಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲಾಯಿತು.
View more
Tue, 16 Dec 2008 17:43:00Office Staff
ಕೆಡಿಡಿಸಿ ಸಂಸ್ಥೆಯ ಮಾರ್ಗದರ್ಶನದಲ್ಲಿ ರಚಿತಗೊಂಡ ವೈಭವ ಲಕ್ಷ್ಮೀ ಸಂಘ ಅಳ್ಳಂಕಿ ಹಾಗೂ ಮಹಾಗಣಪತಿ ಸಂಘ ಕೊಡಾಣಿಯಲ್ಲಿ ಪ್ರಾಯೋಗಿಕ ತರಬೇತಿಯಾದ ಸೋಪ್ ಪೌಡರ ತಯಾರಿಕಾ ತರಬೇತಿಯನ್ನು ನೀಡಲಾಯಿತು.
View more
Tue, 16 Dec 2008 17:42:00Office Staff
ಕರ್ನಾಟಕ ರಾಜ್ಯ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ ಸಿಐಟಿಯು ಸಂಯೋಜಿತ ಹೊನ್ನಾವರ ತಾಲೂಕು ಘಟಕವು ಕಾಮಿಕ ಇಲಾಖೆಯಲ್ಲಿ ನೊಂದಣಿ ಮಾಡಿರುವ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯಕ್ರಮವನ್ನು ಇತ್ತೀಚೆಗೆ ಹೊನ್ನಾವರದ
View more
Tue, 16 Dec 2008 17:41:00Office Staff
ನೊಡೆಲ್ ಮುಂದುವರಿಕಾ ಶಿಕ್ಷಣ ಕೇಂದ್ರ ಖರ್ವಾ, ಗ್ರಾಪಂ ಖರ್ವಾ ಇವರ ಸಂಯುಕ್ತ ಆಶ್ರಯದಲ್ಲಿ ನವ ಸಾಕ್ಷರರಿಗೆ ವೃತ್ತಿ ಶಿಕ್ಷಣ ತರಬೇತಿ ಶಿಬಿರ ಇತ್ತಿಚಿಗೆ ನಡೆಯಿತು.
View more
Tue, 16 Dec 2008 17:40:00Office Staff
ಜಿಪಂ ಕಾರವಾರ ತಾಪಂ ಹೊನ್ನಾವರ ಹಾಗೂ ಕೆಡಿಡಿಸಿ ಸಮಾಜ ಸೇವಾ ಸಂಸ್ಥೆ ಕಾರವಾರ ಇವರ ಸಂಯುಕ್ತಾಶ್ರಯದಲ್ಲಿ ಶರಾವತಿ ಕಲಾ ಮಂದಿರ ಹೊನ್ನಾವರದಲ್ಲಿ ಎಸ್ಜಿಎಸ್ವಾಯ್ ಯೋಜನೆಯಡಿ ಗೈರು ಹಾಜರಿದ್ದ ಸ್ವ ಸಹಾಯ ಸಂಘದ ಸದಸ್ಯರಿಗೆ ಪುನರ್ ಮನನ ತರಬೇತಿ ಹಮ್
View more
Tue, 16 Dec 2008 17:40:00Office Staff
ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಅಂಕೋಲಾ ಘಟಕದ ವತಿಯಿಂದ ದಿ ಅಂಬೇಡ್ಕರ್ ಪುಣ್ಯತಿಥಿಯ ನಿಮಿತ್ತ ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು ಮತ್ತು ಬ್ರೆಡ್ ವಿತರಣೆ ನಡೆಯಿತು.
View more
Tue, 16 Dec 2008 17:37:00Office Staff
ಕೆಡಿಡಿಸಿ ಸಂಸ್ಥೆಯ ಮಾರ್ಗದರ್ಶನದೊಂದಿಗೆ ರಚಿತಗೊಂಡ ನಿಧಿ ಸ್ವಸಹಾಯ ಸಂಘವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳ್ಕೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿತು.
View more