Tue, 16 Dec 2008 19:01:00Office Staff
ಕಾರವಾರ ಧರ್ಮಪ್ರಾಂತೀಯ ಶಿಕ್ಷಣ ಸಂಸ್ಥೆ, ಹೊಲಿ ರೋಜರಿ ಪ್ರೌಢ ಮತ್ತು ಪ್ರಾಥಮಿಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ 19ರಂದು ಶುಕ್ರವಾರ ವಾರ್ಷಿಕ ಸಮಾರಂಭ ನಡೆಯಲಿದೆ.
View more
Tue, 16 Dec 2008 19:00:00Office Staff
ಶಿಕ್ಷಣ ಇಲಾಖೆಯು ಸಂಘಟಿಸಿದ ಮೆಟ್ರಿಕ್ ಮೇಳ, ಬೋಧನೋಪಕರಣ ಮೇಳ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಇತ್ತೀಚೆಗೆ ಸೇಂಟ್ ಥಾಮಸ್ ಪ್ರೌಢಶಾಲೆಯಲ್ಲಿ ನಡೆಯಿತು.
View more
Tue, 16 Dec 2008 19:00:00Office Staff
ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಕಲೆ ಮತ್ತು ಸಂಸ್ಕ್ರತಿ ಪ್ರಸಾರ ಕಾರ್ಯಕ್ರಮ ನಡೆಯಿತು.
ಉದ್ಘಾಟಕರಾಗಿ ಹೊಸ್ತೋಟ ಮಂಜುನಾಥ ಭಾಗ್ವತ್ ಆಗಮಿಸಿ ಮಾತನಾಡಿದರು.
View more
Tue, 16 Dec 2008 18:59:00Office Staff
ಇಲ್ಲಿನ ಬಸ್ ನಿಲ್ದಾಣ ರಸ್ತೆಯ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ವೇದಿಕೆಯಲ್ಲಿ ಭಗವದ್ಗೀತೆಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಈಶ್ವರೀಯ ವಿಶ್ವವಿದ್ಯಾಲಯದ ಉಪನ್ಯಾಸಕಿ ಬಿ ಕೆ ನಾಗಮಣಿ ನೆರವೇರಿಸಿಕೊಟ್ಟರು.
View more
Tue, 16 Dec 2008 18:59:00Office Staff
ದಿ ಜೆ ವೈ ರೇವಣಕರ ಸ್ಮರಣಾ ಸಮಿತಿಯವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
View more
Tue, 16 Dec 2008 18:58:00Office Staff
ರಂಗ ಸಮೂಹ ಸಿದ್ದಾಪುರ ಇವರು ದಿ ಸೀತಾರಾಮ ಶಾಸ್ತ್ರೀ ಹುಲಿಮನೆ ಇವರ ನೆನಪಿನಲ್ಲಿ ವೀರಪನ್ನದಾಸಿ ಎಂಬ ನಾಟಕ ಪ್ರದರ್ಶನವನ್ನು ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರದ ನವದೆಹಲಿ ಇವರ ಸಹಕಾರದೊಂದಿಗೆ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದಿಂದ ಪ್ರೌಢಶಾಲಾ
View more
Tue, 16 Dec 2008 18:58:00Office Staff
ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಬಿಇಓ ದಿವಾಕರ ಶೆಟ್ಟಿ ಉದ್ಘಾಟಿಸಿದರು.
View more
Tue, 16 Dec 2008 18:57:00Office Staff
ಇತ್ತೀಚೆಗೆ ಗೋಕರ್ಣದ ಹನೇಹಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಟ್ಕಳದ ಮುಠ್ಠಳ್ಳಿಯ ಕಟ್ಟೆವೀರ ತಂಡ ಪ್ರಥಮ ಸ್ಥಾನ ಗಳಿಸಿ ಮೂರು ಸಾವಿರ ನಗದು ಹಾಗೂ ಫಲಕವನ್ನು ತನ್ನದಾಗಿಸಿಕೊಂಡಿದೆ.
View more