Fri, 19 Dec 2008 06:07:00Office Staff
ಇನ್ನುಮುಂದಿನ ದಿನಗಳಲ್ಲಿ ಕರಾವಳಿ ಕಾವಲು ಪಡೆಗೆ ಸಿಬ್ಬಂದಿಗಳ ನೇಮಕದಲ್ಲಿ ಸ್ಥಳಿಯ ಮೀನುಗಾರರನ್ನೇ ಆಯ್ಕೆ ಮಡಿಕೊಳ್ಳುವ ಬಗ್ಗೆ ಈಗಾಗಲೇ ಸಚಿವ ಕೃಷ್ಣ ಪಾಲೇಮಾರ್ ಜೊತೆಗೆ ಪ್ರಸ್ತಾಪವಾಗಿದ್ದು ಸಮ್ಮತಿ ಸೂಚಿಸಿದ್ದಾರೆ ಶೇ ೪ಂರಷ್ಟು ಮೀಸಲಾತಿಯಲ್ಲಿ
View more
Fri, 19 Dec 2008 06:06:00Office Staff
ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ಸಿನಿಂದ ನಿಂತವರು ಕೋಟ್ಯಾಧಿಪತಿಗಳು. ಆದರೆ ಹಣ ಇದ್ದವರು ಮಾತ್ರ ಗೆಲ್ಲುವರು ಎನ್ನುವುದನ್ನು ಮತದಾರ ಹಲವು ಸಲ ಸುಳ್ಳು ಎಂದು ತೋರಿಸಿದ್ದು, ಈ ಸಲ ಸಹ ಇಲ್ಲಿ ಅಚ್ಚರಿ ಫಲಿತಾಂಶ ಬರಲಿದೆ ಎಂದು ಮ
View more
Fri, 19 Dec 2008 06:05:00Office Staff
ಉ.ಕ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ, ತಾಲೂಕು ಅಧ್ಯಕ್ಷರ ಮತ್ತು ಎಲ್ಲಾ ಶ್ರೇಣಿಯ ಗುತ್ತಿಗೆದಾರರ ಸಭೆಯು ಡಿಸೆಂಬರ್ 19 ರಂದು ಬೆಳಿಗ್ಗೆ 10:30 ಕ್ಕೆ ತೋಟಗಾರರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
View more
Fri, 19 Dec 2008 06:05:00Office Staff
ಅಂಚೆ ಇಲಾಖೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಇಲಾಖೇತರ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರಿಗೂ ಇಲಾಖೆಯ ನೌಕರರಂತೆ ಸೇವಾ ನಿಯಮಾವಳಿಗಳನ್ನು ಜಾರಿಗೊಳಿಸಿ, ಸರಕಾರದ ಸೌಲಭ್ಯಗಳು ದೊರಕಿಸುವಂತೆ ಮಾಡಬೇಕು ಎಂದು ಒತ್ತಾಯಿಸಿ ಇಲ್ಲಿನ ಗ್ರಾಮೀಣ ಅಂಚೆ
View more
Fri, 19 Dec 2008 06:04:00Office Staff
ಅನಿರ್ದಿಷ್ಟ ಅವಧಿಯ ಮುಷ್ಕರ ಆರಂಭಿಸಿರುವ ಗ್ರಾಮೀಣ ಅಂಚೆ ನೌಕರರ ಶಿರಸಿ ವಿಭಾಗದ ಪ್ರಮುಖರು ನಿನ್ನೆ ಸಂಜೆ ಶಿರಸಿ ಪ್ರಧಾನ ಅಂಚೆ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ವಿಭಾಗ ಮುಖ್ಯಸ್ಥರಿಗೆ ಮನವಿ ಅರ್ಪಿಸಿದರು.
View more
Fri, 19 Dec 2008 06:03:00Office Staff
ನಗರದ ಪಂಚಗಾನ ಭವನದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿಯಿಂದ ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭ ನಡೆಯಿತು.
ಪೇಪರ ಮಿಲ್ಲಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಕೆಎಲ್ ಚಂಡಕ್ ಮಾತನಾಡಿ, ಇಂದಿನ ಯುಗದಲ್ಲಿ ಭಗವದ್ಗೀತೆಯನ್ನು ಪ್ರತಿಯೊಬ್ಬರೂ ತ
View more
Fri, 19 Dec 2008 06:03:00Office Staff
ತಾಲೂಕಿನ ಹಾರ್ಸಿಕಟ್ಟಾದ ಅಶೋಕ ಪ್ರೌಢಶಾಲೆ ಮತ್ತು ತಾಲೂಕು ಪ್ರೌಢಶಾಲಾ ನೌಕರರ ಸಂಘದಿಂದ ಮತಾಂತರ ನಿಷೇಧ ಕಾನೂನು ಅಗತ್ಯ ಎಂಬ ವಿಷಯವಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
View more