Sun, 21 Dec 2008 16:16:00Office Staff
ಕಳೆದ ಐವತ್ತು ವರ್ಷಗಳಿಂದ ರಾಜ್ಯಭಾರ ನಡೆಸಿರುವ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಜನಸಾಮಾನ್ಯರನ್ನೂ, ಮೀನುಗಾರರನ್ನೂ ಕಗ್ಗತ್ತಲಲ್ಲಿಟ್ಟು ಸ್ವಾರ್ಥ ಸಾಧನೆ ಮಾಡಿಕೊಂಡಿದೆ. ಆದರೆ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಿರುವ ಕೆಲವೇ ತಿಂಗಳಲ್ಲ
View more
Sun, 21 Dec 2008 16:15:00Office Staff
ಸುಮಾರು 4 ತಾಸುಗಳ ಕಾಲ ಶಿರಸಿ ಉಪವಿಭಾಗದ ಕಂದಾಯ, ಇತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಪ್ರಾದೇಶಿಕ ಆಯುಕ್ತ ಮಂಜುನಾಥ ಅವರು ಮಧ್ಯಾಹ್ನ ನಗರಸಭೆಗೂ ಭೇಟಿ ನೀಡಿ ಅಲ್ಲಿಯ ಕಾರ್ಯವೈಖರಿ ಗಮನಹರಿಸಿದರು.
View more
Sun, 21 Dec 2008 16:10:00Office Staff
ಕೇಂದ್ರ ಮಟ್ಟದಲ್ಲೇ ಗ್ರಾಮೀಣ ಅಂಚೆ ನೌಕರರ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ಸಮಿತಿ ಸೂಚನೆಯಂತೆ ಅಂಚೆ ನೌಕರರ ಧರಣಿ ರಾತ್ರಿಯಿಂದಲೇ ಹಿಂದೆ ಪಡೆಯಲಾಗಿದೆ ಎಂದು ವಿಭಾಗ ಕಾರ್ಯದರ್ಶಿ ಎಂ ಎಸ್ ಭಟ್ಟ ಕಳವೆ ತಿಳಿಸಿದರು.
View more
Sun, 21 Dec 2008 16:08:00Office Staff
ರಾಜ್ಯದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರಲ್ಲಿ ವಿಶ್ವಾಸ ಮತ್ತು ಉತ್ಸಾಹ ತುಂಬಲು ಕೆಪಿಸಿಸಿ ಪ್ರತಿ ಕ್ಷೇತ್ರಕ್ಕೂ ಕ್ಯಾಂಪ್ ಕಚೇರಿಗಳನ್ನು ತೆರೆದಿದ್ದು, ಕಾರವಾರ ವಿಧಾನಸಭಾ ಕ್ಷೆತ್ರದ ಕ್ಯಾಂಪ್ ಕಚೇರಿಯ ಸಂಚಾಲಕ
View more
Sun, 21 Dec 2008 16:00:00Office Staff
ನೇತ್ರಾಣಿಯಲ್ಲಿ ಮೊನ್ನೆ ದಿನ ನಡೆದ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಇಂದು ಮಧ್ಯಾಹ್ನ ಇಲ್ಲಿನ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ಹಿಂದೂ ನಿಯೋಗ ಡಿವೈಎಸ್ಪಿ, ಎಸಿಯವರನ್ನು ಭೇಟಿ ಮಾಡಲಿದೆ ಎಂದು ಹಿಂಜಾವೇ ಸಂಚಾಲಕ ದಿನೇಶ ನಾಯ
View more
Sun, 21 Dec 2008 15:58:00Office Staff
ಜೆಡಿಎಸ್, ಬಿಜೆಪಿ ಪಕ್ಷಗಳು ಹಣ, ಹೆಂಡ ವ್ಯಾಪಕವಾಗಿ ಹಂಚುತ್ತಿದ್ದು, ಇವುಗಳಿಗೆ ಮತದಾರರು ಸೂಕ್ತ ರೀತಿಯಲ್ಲಿ ಚುನಾವಣೆಯ ದಿನ ಉತ್ತರಿಸಲಿದ್ದಾರೆ ಎಂದು ಚಲನಚಿತ್ರದ ಹಾಸ್ಯನಟಿ, ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
View more
Sun, 21 Dec 2008 03:13:00Office Staff
ಕ್ಷೇತ್ರದ ಅಭಿವೃದ್ದಿಯ ನೆಪದಲ್ಲಿ ರಾಜೀನಾಮೆ ನೀಡಿ ಮತದಾರರಿಗೆ ಮೋಸವೆಸಗಿದ ಆನಂದ್ ಅಸ್ನೋಟಿಕರ್ಗೆ ತಕ್ಕ ಪಾಠ ಕಲಿಸಬೇಕೆಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸತೀಶ್ ಸೈಲ್ಗೆ ಮತನೀಡಿ ಜಯಿಸುವಂತೆ ಮಾಡಿ ಎಂದು ರಾಜ್ಯ ಯುವ ಮೋರ್ಚಾ ಘಟಕದ ಅಧ್ಯಕ್ಷ
View more
Sun, 21 Dec 2008 03:07:00Office Staff
ಬಿಜೆಪಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರು ನಗರದ ಕಾಕರಮಠದ ಮುಸ್ಲಿಂ ಮೊಹಲ್ಲಾ ಸಹಿತ ವಿವಿದ ಕಡೆ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.
View more