Wed, 24 Dec 2008 02:53:00Office Staff
ತಾಲೂಕಿನ ಗೇರುಸೊಪ್ಪಾ ಕಂಡೋಡಿ ಬಳಿಯ ಹಳ್ಳದ ತೂಗುಸೇತುವೆಯಿಂದ ನಿಯಂತ್ರಣ ತಪ್ಪಿ ಜಾರಿಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ.
View more
Wed, 24 Dec 2008 02:52:00Office Staff
ನಗರದ ವ್ಯಾಪ್ತಿಯಲ್ಲಿ ನೀರಿನ ಕರ ಹಾಗೂ ಮನೆಕರ ನಿರ್ದಿಷ್ಟ ಪ್ರಮಾಣದಲ್ಲಿ ವಸೂಲಾಗದ ಕಾರಣ ಅಭಿವೃದ್ಧಿಗೂ ಅನುದಾನದ ಕೊರತೆಯಾಗುವಂತಾಗಿದೆ. ಇದೀಗ ಮುಂದಿನ ವಾರದಿಂದ ನಗರಸಭೆ ಅಧಿಕಾರಿಗಳು ಜಪ್ತಿ ವಾರಂಟ್ ಮಾಡಲು ನಿರ್ಧರಿಸಿದೆ ಎಂದು ಗೊತ್ತಾಗಿದೆ.
View more
Wed, 24 Dec 2008 02:50:00Office Staff
ಕಾಂಗ್ರೆಸ್ ಜನಹಿತಕ್ಕಾಗಿ ಇಷ್ಟು ವರ್ಷ ದುಡಿದಿದೆ ಅಧಿಕಾರಕ್ಕಾಗಿ ಯಾವುದೇ ಕಸರತ್ತು ಮಾಡದೇ ಸಂಪೂರ್ಣ ಅಧಿಕಾರಾವಧಿ ಪೂರ್ಣಗೊಳಿಸಿ ಜನರ ಬೇಡಿಕೆಗಳಿಗೆ ಅನುಗುಣವಾಗಿ ನಡೆದುಕೊಂಡಿದೆ. ಕಾಂಗ್ರೆಸ್ ಮಾತ್ರ ಜನಹಿತ ಕಾಪಾಡಬಲ್ಲದು ಎಂದು ಗೋವಾ ರಾಜ್ಯದ ಮ
View more
Wed, 24 Dec 2008 02:47:00Office Staff
ಈ ಕ್ಷೇತ್ರದ ಬಗ್ಗೆ ನಾನು ಹಲವು ಜನಾಭಿಪ್ರಾಯ ಸಂಗ್ರಹಿಸಿದ್ದೇನೆ. ಎಲ್ಲಾ ವರ್ಗದ ಜನಮತದೊಂದಿಗೆ ಕಾಂಗ್ರೇಸ್ ಗೆಲುವು ನಿಶ್ಚಿತ ಎಂದು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಭಿಪ್ರಾಯ ವ್ಯಕ್ತಪಡಿಸಿದರು.
View more
Wed, 24 Dec 2008 02:44:00Office Staff
ಕರ್ನಾಟಕದ ಜನತೆ ಇದುವರೆಗೂ ಕಂಡರಿಯದ ಉಪಚುನಾವಣೆಯ ಅನೈತಿಕ ವ್ಯವಹಾರವನ್ನು ಬಿಜೆಪಿ ಸರ್ಕಾರದಿಂದ ಕಾಣುತ್ತಿದ್ದೇವೆ. ಅಧಿಕಾರದ ಆಮಿಶ ಒಡ್ಡಿ, ದುರಾಸೆ ಹುಟ್ಟಿಸಿ ಇತರೆ ಪಕ್ಷದ ನಾಯಕರನ್ನು ತಮ್ಮತ್ತ ಸೆಳೆದುಕೊಳ್ಳುವ ಬಿಜೆಪಿ ಕಾರ್ಯತಂತ್ರ ಜನವಿರೋಧ
View more
Wed, 24 Dec 2008 02:39:00Office Staff
ಚಲನಚಿತ್ರ ನಟ ಶ್ರೀನಾಥ ಅವರು ರವಿವಾರ ಅಂಕೋಲಾ ತಾಲೂಕಿನಲ್ಲಿ ವ್ಯಾಪಕ ಚುನಾವಣಾ ಪ್ರಚಾರ ಸಭೆ ನಡೆಸಿ ಬಿಜೆಪಿ ಪರ ಮತ ಯಾಚಿಸಿದರು.
View more
Wed, 24 Dec 2008 02:39:00Office Staff
ಚಲನಚಿತ್ರ ನಟ ಶ್ರೀನಾಥ ಅವರು ರವಿವಾರ ಅಂಕೋಲಾ ತಾಲೂಕಿನಲ್ಲಿ ವ್ಯಾಪಕ ಚುನಾವಣಾ ಪ್ರಚಾರ ಸಭೆ ನಡೆಸಿ ಬಿಜೆಪಿ ಪರ ಮತ ಯಾಚಿಸಿದರು.
View more