Wed, 24 Dec 2008 02:35:00Office Staff
ಬಂಗಾರಪ್ಪ ಸೀಎಂ ಆಗಿದ್ದಾಗ ಕಾರವಾರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯ ನಡೆದಿದ್ದು, ರಸ್ತೆ ಸಂಪರ್ಕ ಇಲ್ಲದ ಸ್ಥಳಕ್ಕೆ ಜನರ ಬೇಡಿಕೆ ಆಧರಿಸಿ ದೋಣಿಯನ್ನೇ ನೀಡಿದ್ದರು. ಅಂಕೋಲಾ ಭಾಗದಲ್ಲಂತೂ ಬಂಗಾರಪ್ಪ ಆರಾಧಕರು ಇನ್ನೂ ಇರುವದೇ ವಿಶೇಷವಾಗಿದೆ. ಕ
View more
Wed, 24 Dec 2008 02:33:00Office Staff
ಚುನಾವಣೆಗೆ ಇನ್ನೇನು ಕೇವಲ ೭ ದಿನವಷ್ಟೇ ಉಳಿದಿದೆ. ಆದರೆ ಬಿಜೆಪಿಯಲ್ಲಿ ಬಂಡಾಯ ಇನ್ನು ಆರಿಲ್ಲ. ಸಚಿವ ಆನಂದ ಮೂಲ ಬಿಜೆಪಿಗರನ್ನು ಮರೆತಿದ್ದಾರೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಪುಷ್ಠಿ ಎಂಬಂತೆ ಮೂಲ ಬಿಜೆಪಿ ಕಾರ್ಯಕರ್ತರು ಯಾವ
View more
Wed, 24 Dec 2008 02:30:00Office Staff
ರಾಷ್ಟ್ರೀಯ ಹೆದ್ದಾರಿ ೬೩ರ ಮೇಲೆ ಯಲ್ಲಾಪುರ ಮಲ್ಲಿಕಾ ಹೊಟೆಲ್ ಬಳಿಯಲ್ಲಿ ಮ್ಯಾಂಗನೀಸ್ ಲಾರಿ ಹಾಗೂ ಟ್ಯಾಂಕರ್ ಗಾಡಿಯ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಟ್ಯಾಂಕರ್ ಗಾಡಿಯ ಚಾಲಕ ಗಾಯಗೊಂಡ ಘಟನೆ ರವಿವಾರ ಸಂಭವಿಸಿದೆ.
View more
Wed, 24 Dec 2008 02:26:00Office Staff
ಅಂಗನವಾಡಿಯ ವ್ಯವಸ್ಥೆ ಬರುವ ಮುನ್ನ ದಶಕದಿಂದ ಇದ್ದ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಮತ್ತು ಮಕ್ಕಳ ಕೇಂದ್ರವು ತಾಲೂಕಿನಲ್ಲಿ ೩ ಕಡೆ ಮುಚ್ಚಿದ್ದು, ಏಕೈಕ ತಿಗಣಿಯಲ್ಲಿ ಮಾತ್ರ ಸದ್ಯ ನಡೆಯುತ್ತಿದೆ. ಆದರೆ ಸನಿಹವೇ ಸರ್ಕಾರಿ ಅಂಗನವಾಡಿ ಇರುವದರಿಂದ ಹಾ
View more
Mon, 22 Dec 2008 17:01:00Office Staff
ಯೋ ವೈ ದಶ ಯಜ್ಞಾಯುಧಾನಿ ವೇದ ಮುಖತೋಸ್ಯ ಯಜ್ಞಃ
ಕಲ್ಪತೇ ಸ್ಪೃಶ್ಚ ಕಪಾಲಾನಿ ಚಾಗ್ನಿಹೋತ್ರ
ಹವಣಿ ಚ ಶೂರ್ಪ ಚ ಕೃಷ್ಣಾಜಿನಂ ಚ
ಶಮ್ಯಾ ಚ ಉಲೂಖಲಂ ಚ ಮುಸಲಂ ಚ
ದೃಷಚ್ಚೋಪಲಾ ಚೈತಾನಿ ವೈ ದಶ ಯಜ್ಞಾಯುಧಾನಿ...
View more
Mon, 22 Dec 2008 02:22:00Office Staff
ಈ ವರ್ಷ ಪ್ರಮುಖ ಆರ್ಥಿಕ ಬೆಳೆಯಾದ ಅಡಿಕೆ ನಿರೀಕ್ಷಿತ ಧಾರಣೆಯು ಕಂಡು ಬಾರದೇ ಇರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಡಿಕೆಗೆ ಸಮರ್ಪಕ ಬೆಲೆ ಬಾರದಿರುವುದರಿಂದ ಮಾರುಕಟ್ಟೆಯಲ್ಲಿ ಲವಲವಿಕೆಯ ಚೇತರಿಕೆಯು ಈವರೆಗೆ ಕಂಡುಬಾರದೇ ಆ
View more
Sun, 21 Dec 2008 19:10:00Office Staff
ವಿವೇಕಾನಂದರ ಜನ್ಮದಿನದ ಸವಿನೆನಪಿಗಾಗಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಜನವರಿ 11ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಕೇಶವೈನ್ ಹಾಲ್ನಲ್ಲಿ ನಡೆಸಲಾಗುತ್ತದೆ.
View more
Sun, 21 Dec 2008 19:08:00Office Staff
2008-09ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಶಿರಸಿ ತಾಲೂಕಿನ ರೈತರಿಗೆ ಸಹಾಯಧನ ಮಂಜೂರು ಮಾಡಲು ಈ ಕೆಳಕಂಡವುಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
View more