Wed, 24 Dec 2008 15:03:00Office Staff
ಚಾಲ್ತಿ ಹಂಗಾಮಿನಲ್ಲಿ ಮಾವಿನ ಬೆಳೆಗೆ ಸಂಭವನೀಯ ಕೀಟ ಹಾಗೂ ರೋಗಗಳ ಹಾವಳಿ ತಪ್ಪಿಸಲು ರೈತರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ತಿಳಿಸಿದ್ದಾರೆ.
View more
Wed, 24 Dec 2008 15:02:00Office Staff
ಭಾರತೀಯ ವೈದ್ಯಕೀಯ ಸಂಘಕ್ಕೆ ರಾಷ್ಟ್ರ ಮಟ್ಟದ ಅತ್ಯುತ್ತಮ ಶಾಖೆ ಪ್ರಶಸ್ತಿ ಲಭಿಸಿದ್ದು, ಅದರ ವಿತರಣಾ ಕಾರ್ಯಕ್ರಮವು ಡಿಸೆಂಬರ್ ೨೭ರಂದು ಇಂದೂರಲ್ಲಿ ನಡೆಯಲಿದೆ.
View more
Wed, 24 Dec 2008 03:15:00Office Staff
ಅಂಕೋಲಾ-ಕಾರವಾರ ಕ್ಷೇತ್ರದ ಜನರ ಹೊರತಾಗಿ ಈ ಕ್ಷೇತ್ರಕ್ಕೆ ಹೊರಗಿನಿಂದ ಬಂದವರು ಡಿಸೆಂಬರ್ ೨೫ರೊಳಗಾಗಿ ಕ್ಷೇತ್ರ ಬಿಟ್ಟು ಹೊರಗೆ ಹೋಗಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.
View more
Wed, 24 Dec 2008 03:15:00Office Staff
ಕಣ್ಣಿನ ಪೊರೆ ತಪಾಸಣಾ ಶಿಬಿರ ಹಾಗೂ ಕೃತಕ ಕಣ್ಮಣಿ ಜೋಡಣೆ ಶಸ್ತ್ರಚಿಕಿತ್ಸಾ ಶಿಬಿರವನ್ನು ಡಿಸೆಂಬರ ೨೫ರಂದು ಬೆಳಿಗ್ಗೆ ೧೦ ಗಂಟೆಯಿಂದ ೧ ಗಂಟೆಯವರೆಗೆ ವಾಲಗಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
View more
Wed, 24 Dec 2008 03:11:00Office Staff
ತಾಲೂಕಿನ ಹಳೆಯ ಚಿತ್ರ ಸಂಗೀತ ಪ್ರೇಮಿಗಳ ಸಂಘದವರಿಂದ ವಿಶ್ವ ವಿಖ್ಯಾತ ಹಿನ್ನಲೆ ಗಾಯಕ ಮೊಹಮ್ಮದ ರಫೀ ಅವರ ೮೫ನೇ ಹುಟ್ಟು ಹಬ್ಬದ ಅಂಗವಾಗಿ ಡಿಸಂಬರ ೨೪ರಂದು ಸಾಯಂಕಾಲ ಇಲ್ಲಿಯ ಪೋಲಿಸ್ ರಂಗ ಮಂಟಪದಲ್ಲಿ "ರಫೀ ಕಿ ಸುನಹರಿ ಯಾದೆಂ" ಸಂಗೀತ
View more