Wed, 24 Dec 2008 03:15:00Office Staff
ಅಂಕೋಲಾ-ಕಾರವಾರ ಕ್ಷೇತ್ರದ ಜನರ ಹೊರತಾಗಿ ಈ ಕ್ಷೇತ್ರಕ್ಕೆ ಹೊರಗಿನಿಂದ ಬಂದವರು ಡಿಸೆಂಬರ್ ೨೫ರೊಳಗಾಗಿ ಕ್ಷೇತ್ರ ಬಿಟ್ಟು ಹೊರಗೆ ಹೋಗಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ.
View more
Wed, 24 Dec 2008 03:15:00Office Staff
ಕಣ್ಣಿನ ಪೊರೆ ತಪಾಸಣಾ ಶಿಬಿರ ಹಾಗೂ ಕೃತಕ ಕಣ್ಮಣಿ ಜೋಡಣೆ ಶಸ್ತ್ರಚಿಕಿತ್ಸಾ ಶಿಬಿರವನ್ನು ಡಿಸೆಂಬರ ೨೫ರಂದು ಬೆಳಿಗ್ಗೆ ೧೦ ಗಂಟೆಯಿಂದ ೧ ಗಂಟೆಯವರೆಗೆ ವಾಲಗಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
View more
Wed, 24 Dec 2008 03:11:00Office Staff
ತಾಲೂಕಿನ ಹಳೆಯ ಚಿತ್ರ ಸಂಗೀತ ಪ್ರೇಮಿಗಳ ಸಂಘದವರಿಂದ ವಿಶ್ವ ವಿಖ್ಯಾತ ಹಿನ್ನಲೆ ಗಾಯಕ ಮೊಹಮ್ಮದ ರಫೀ ಅವರ ೮೫ನೇ ಹುಟ್ಟು ಹಬ್ಬದ ಅಂಗವಾಗಿ ಡಿಸಂಬರ ೨೪ರಂದು ಸಾಯಂಕಾಲ ಇಲ್ಲಿಯ ಪೋಲಿಸ್ ರಂಗ ಮಂಟಪದಲ್ಲಿ "ರಫೀ ಕಿ ಸುನಹರಿ ಯಾದೆಂ" ಸಂಗೀತ
View more
Wed, 24 Dec 2008 03:07:00Office Staff
ಭಾರತ ದೇಶದಲ್ಲಿ ತಾಂಡವವಾಡುತ್ತಿರುವ ಕೋಮುವಾದ ಪರೋಕ್ಷವಾಗಿ ಭಯೋತ್ಪಾದನೆಯ ಉಗಮಕ್ಕೆ ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ಹೇಳಿದರು.
View more
Wed, 24 Dec 2008 03:05:00Office Staff
ವಾಕರಸಾ ಸಂಸ್ಥೆಯ ಉ ಕ ವಿಭಾಗದಲ್ಲಿ ನಿವೃತ್ತ ನೌಕರರಿಗೆ ಗ್ರೆಚ್ಯೂಟಿ, ರಜಾ ನಗದೀಕರಣ, ಭವಿಷ್ಯ ನಿಧಿ ಹಣ ಪಾವತಿಸುವಲ್ಲಿ ವಿಳಂಬ ಮಾಡುತ್ತಿರುವ ಕ್ರಮ ಖಂಡಿಸಿ ನಿವೃತ್ತ ಸಾರಿಗೆ ನೌಕರರ ಜಿಲ್ಲಾ ಸಂಘ ಮಂಗಳವಾರದಿಂದ ಪ್ರತಿಭಟನೆಗೆ ನಿರ್ಧರಿಸಿದೆ.
View more
Wed, 24 Dec 2008 02:55:00Office Staff
ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ ಸಾಲ ನೀಡಿಕೆ ಮತ್ತು ನೇಮಕಾತಿಯಲ್ಲಿ ಅಕ್ರಮವೆಸಗಿ ಕಾನೂನು ಬಾಹಿರವಾಗಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದೆ ಎಂದು ಹಳಿಯಾಳ ಶಾಸಕ ಸುನೀಲ ಹೆಗಡೆ ಆರೋಪಿಸಿದ್ದಾರೆ.
View more
Wed, 24 Dec 2008 02:53:00Office Staff
ತಾಲೂಕಿನ ಗೇರುಸೊಪ್ಪಾ ಕಂಡೋಡಿ ಬಳಿಯ ಹಳ್ಳದ ತೂಗುಸೇತುವೆಯಿಂದ ನಿಯಂತ್ರಣ ತಪ್ಪಿ ಜಾರಿಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸಂಭವಿಸಿದೆ.
View more