Fri, 02 Jan 2009 18:49:00Office Staff
ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ಹೊಸವರ್ಷದ ಮೊದಲ ದಿನವಾದ ಗುರುವಾರ ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿಪಿಐ ರಮೇಶ್ ಮಜ್ಜಿಗುಡ್ಡ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
View more
Fri, 02 Jan 2009 18:30:00Office Staff
ನಂದಗುಡಿ ಠಾಣೆ ವ್ಯಾಪ್ತಿಯ ಗಂಗಾಪುರ ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುರುವಾರ ನಡೆದಿದೆ
View more
Fri, 02 Jan 2009 18:18:00Office Staff
ಹೆದ್ದಾರಿಗಳಲ್ಲಿ ಲಾರಿಗಳನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕುತ್ತಿದ್ದ ೭ ಮಂದಿಯ ತಂಡವನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
View more
Fri, 02 Jan 2009 18:15:00Office Staff
ನಗರದ ಮಧ್ಯಭಾಗದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಸುಭಾಶಚಂದ್ರ ಬೋಸ್ ಸಂಕೀರ್ಣ ಕಾಮಗಾರಿ ನಿನ್ನೆಯಿಂದ ಸ್ಥಗಿತಗೊಂಡಿದೆ.
View more
Fri, 02 Jan 2009 18:15:00Office Staff
ತಾಲೂಕಿನ ಕಿನ್ನರ ಹೊಬಳಿ ಮಟ್ಟದ ಜನಸ್ಪಂದನಾ ಸಭೆಯು ಜನವರಿ ೩ರಂದು ಬೆಳಿಗ್ಗೆ 11 ಗಂಟೆಗೆ ಕಿನ್ನರ ಹೋಬಳಿಯ ಕಡವಾಡ ಗ್ರಾಮದ ವಿಠೋಬಾ ದೇವಸ್ಥಾನದ ಮುಂದುಗಡೆ ಇರುವ ಕಲ್ಯಾಣ ಮಂಟಪದ ಸಭಾಭವನದಲ್ಲಿ ನಡೆಯಲಿದೆ.
View more
Fri, 02 Jan 2009 18:12:00Office Staff
ತಾಲೂಕಿನ ಕಟಗಾರಕೊಪ್ಪದಲ್ಲಿ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾದ ಘಟನೆ ನಡೆದಿದೆ.
View more
Fri, 02 Jan 2009 18:07:00Office Staff
ಜನವರಿ 16 ಮತ್ತು 17ರಂದು ಜೊಯಡಾದಲ್ಲಿ ನಡೆಯಲಿರುವ ಗಡಿನಾಡು ಉತ್ಸವದ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಿತು.
View more
Fri, 02 Jan 2009 18:01:00Office Staff
ಕಾರವಾರ, ಜನವರಿ 2: ಜ.17 ಮತ್ತು 18 ರಂದು ಶಿರಸಿ ಸನಿಹದ ಬನವಾಸಿಯಲ್ಲಿ ಕದಂಬೋತ್ಸವ ಜರುಗಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕದಂಬೋತ್ಸವ ಜರುಗಲಿದೆ.
View more