Tue, 06 Jan 2009 15:24:00Office Staff
ದತ್ತಪೀಠ ಹೋರಾಟ ಸಂಬಂಧ ಹಿಂದು ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಹೂಡಲಾಗಿದ್ದ ೧೧ ಮೊಕದ್ದಮೆಗಳನ್ನು ಕೈ ಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
View more
Tue, 06 Jan 2009 15:20:00Office Staff
ಗ್ಯಾಸ್ ಟ್ಯಾಂಕರ್ಗಳ ಮಾಲೀಕರು ನಡೆಸುತ್ತಿರುವ ಮುಷ್ಕರ ಅಂತ್ಯ ಕಂಡಿಲ್ಲ. ಹೀಗಾಗಿ ರಾಜ್ಯದಲ್ಲಿ ಗ್ಯಾಸ್ ಅಭಾವ ತಲೆದೋರುವ ಎಲ್ಲಾ ಲಕ್ಷಣ ಕಂಡುಬಂದಿದೆ.
View more
Tue, 06 Jan 2009 15:18:00Office Staff
ಸಾರ್ವಜನಿಕ ಸ್ಪಂದನದ ಮಹತ್ವದ ಕಾರ್ಯಗಳಲ್ಲಿ ಒಂದಾದ ಜನಸಂಪರ್ಕ ಸಭೆ ತಾಲೂಕಿನ ಹಳದೀಪುರ ಗೋಪಿನಾಥ ಸಭಾಭವನದಲ್ಲಿ ಇತ್ತೀಚೆಗೆ ನೆರವೇರಿತು.
View more
Tue, 06 Jan 2009 03:11:00Office Staff
ರಾಘವೇಂದ್ರ ಮಠದಲ್ಲಿ ಸೋಮವಾರ ಕಳ್ಳತನವಾದ ಹಿನ್ನೆಲೆಯಲ್ಲಿ ಹಬ್ಬುವಾಡ ಮತ್ತು ನ್ಯೂಕೆಎಚ್ಬಿ ಕಾಲೂನಿಗಳ ಜನರಲ್ಲಿ ಆತಂಕ ಮನೆ ಮಾಡಿದೆ. ವೃತ್ತಿಪರ ಕಳ್ಳರ ಜಾಲದ ಹಿಂದೆ ಸ್ಥಳೀಯರ ಕೈವಾಡ ಇರಬಹುದು ಎಂಬ ಶಂಕೆ ಸಹ ವ್ಯಕ್ತವಾಗಿದೆ.
View more