Tue, 06 Jan 2009 03:03:00Office Staff
ನಕ್ಸಲ್ ಪೀಡಿತ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಕಾಲುದಾರಿ, ಸಂಪರ್ಕ ರಸ್ತೆ ಮೊದಲಾದ ಮೂಲಭೂತ ಸೌಲಭ್ಯಗಳನ್ನು ನೀಡಲು ಮುಂದಿನ ಐದು ವರ್ಷಗಳಲ್ಲಿ ಹತ್ತು ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಹಮ್ಮ
View more
Tue, 06 Jan 2009 03:01:00Office Staff
ಶಿರಸಿಯ ನಟರಾಜ ರಸ್ತೆಯಲ್ಲಿ ಇಂದು ಬೆಳಿಗ್ಗೆ ಟ್ರ್ಯಾಕ್ಟರ್ವೊಂದು ಎಕ್ಸೆಲ್ ಕಟ್ ಆಗಿ ಮುಂದೆ ಚಲಿಸಿ ಚರಂಡಿ ಮೇಲೆ ನಿಂತಿದ್ದು, ಸ್ವಲ್ಪದರಲ್ಲೇ ಅನಾಹುತ ಆಗುವದು ತಪ್ಪಿತು.
View more
Tue, 06 Jan 2009 03:00:00Office Staff
ಮುಂಬಯಿ ದಾಳಿಯ ಹಿಂದಿರುವವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಹೆಚ್ಚುತ್ತಿರುವ ಭಾರೀ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನ, ಅದರ ನೆಲದಲ್ಲೇ ಉಗ್ರರ ವಿಚಾರಣೆಗೆ ಭಾರತಕ್ಕೆ ಅವಕಾಶ ಕಲ್ಪಿಸುವ ಮುನ್ಸೂಚನೆ ನೀಡಿದೆ.
View more
Tue, 06 Jan 2009 02:59:00Office Staff
ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸುಧಾರಣೆ ಹಾಗೂ ಹೆಚ್ಚುವರಿ ಅಭಿವೃದ್ಧಿ ಕಾರ್ಯ ನಡೆಸುತ್ತಿರುವ ಗುತ್ತಿಗೆದಾರನಿಗೆ ಸಂಸ್ಥೆಯಿಂದ ಹಣ ಬಾರದೇ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.
View more
Tue, 06 Jan 2009 02:51:00Office Staff
ಭತ್ತದ ಗದ್ದೆಯಲ್ಲಿ ಬಣವೆ ಕಾಯುತ್ತಿದ್ದ ವೃದ್ಧನಿಗೆ ಚಳಿಕಾಯಿಸಲು ಹಚ್ಚಿದ ಬೆಂಕಿ ಮೈಗೆ ತಗಲಿ, ವೃದ್ಧ ಗಂಭೀರಗೊಂಡ ಘಟನೆ ನಿನ್ನೆ ರಾತ್ರಿ ವದ್ದಲದಲ್ಲಿ ನಡೆದಿದೆ.
View more
Mon, 05 Jan 2009 19:36:00Office Staff
ಕಾಂಗ್ರೆಸ್ಗೆ ಗುಡ್ಬೈ ಹೇಳಲು ವಿದ್ಯುಕ್ತ ತಯಾರಿ ಆರಂಭಿಸಿರುವ ಹಿರಿಯ ನಾಯಕ ಸಿದ್ಧರಾಮಯ್ಯ ತಿಂಗಳಾಂತ್ಯದ ವೇಳೆಗೆ ಕರ್ನಾಟಕ ಡೆಮಾಕ್ರಟಿಕ್ ಜನತಾ ದಳ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸಲಿದ್ದಾರೆ.
View more
Mon, 05 Jan 2009 19:28:00Office Staff
ರಾಜ್ಯದ ವಿದ್ಯುತ್ ಬೇಡಿಕೆ ಪ್ರಮಾಣ ಎಷ್ಟೇ ಏರಿದರೂ ನಗರ ಪ್ರದೇಶಗಳಲ್ಲಿ ಬೇಸಿಗೆ ಕಾಲಕ್ಕೂ ಪವರ್ ಕಟ್ ಮಾಡುವುದಿಲ್ಲ ಎಂದು ಇಂದನ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಘೋಷಿಸಿದ್ದಾರೆ.
View more
Mon, 05 Jan 2009 19:26:00Office Staff
ಬೆಂಗಳೂರು-ಮೈಸೂರು ಎಕ್ಸ್ ಪ್ರಸ್ ಹೆದ್ದಾರಿ ಯೋಜನೆ ವಿಚಾರದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೊಸ ವರ್ಷದ ಉಡುಗೊರೆಯನ್ನು ನಯವಾಗಿ ತಿರಸ್ಕರಿಸಿರುವ ಮಾಜಿ ಪ್ರಧಾನಿ ಹಾಗೂ ಜೆ
View more