Fri, 02 Jan 2009 18:15:00Office Staff
ತಾಲೂಕಿನ ಕಿನ್ನರ ಹೊಬಳಿ ಮಟ್ಟದ ಜನಸ್ಪಂದನಾ ಸಭೆಯು ಜನವರಿ ೩ರಂದು ಬೆಳಿಗ್ಗೆ 11 ಗಂಟೆಗೆ ಕಿನ್ನರ ಹೋಬಳಿಯ ಕಡವಾಡ ಗ್ರಾಮದ ವಿಠೋಬಾ ದೇವಸ್ಥಾನದ ಮುಂದುಗಡೆ ಇರುವ ಕಲ್ಯಾಣ ಮಂಟಪದ ಸಭಾಭವನದಲ್ಲಿ ನಡೆಯಲಿದೆ.
View more
Fri, 02 Jan 2009 18:12:00Office Staff
ತಾಲೂಕಿನ ಕಟಗಾರಕೊಪ್ಪದಲ್ಲಿ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾದ ಘಟನೆ ನಡೆದಿದೆ.
View more
Fri, 02 Jan 2009 18:07:00Office Staff
ಜನವರಿ 16 ಮತ್ತು 17ರಂದು ಜೊಯಡಾದಲ್ಲಿ ನಡೆಯಲಿರುವ ಗಡಿನಾಡು ಉತ್ಸವದ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಿತು.
View more
Fri, 02 Jan 2009 18:01:00Office Staff
ಕಾರವಾರ, ಜನವರಿ 2: ಜ.17 ಮತ್ತು 18 ರಂದು ಶಿರಸಿ ಸನಿಹದ ಬನವಾಸಿಯಲ್ಲಿ ಕದಂಬೋತ್ಸವ ಜರುಗಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕದಂಬೋತ್ಸವ ಜರುಗಲಿದೆ.
View more
Fri, 02 Jan 2009 18:01:00Office Staff
ಇಲ್ಲಿನ ತಾಲೂಕು ಪಂಚಾಯತ್ ಸಭಾಭವನದಲ್ಲಿ ಇಂದು ಬೆಳಿಗ್ಗೆ ಶಾಸಕ ಜೆ ಡಿ ನಾಯ್ಕರ ಅಧ್ಯಕ್ಷತೆಯಲ್ಲಿ ತಾಲೂಕು ಯುವ ಸಂಪರ್ಕ ಸಭೆ ನಡೆಯಿತು.
View more
Fri, 02 Jan 2009 18:00:00Office Staff
ಬಿಜೆಪಿಗೆ ಮತ ನೀಡಿದ ಕಾರಣಕ್ಕೆ ಮೂವರು ವ್ಯಕ್ತಿಗಳು ತಮ್ಮ ಮೇಲೆ ಹಲ್ಲೆ ಮಾಡಿದರೆಂದು ಆರೋಪಿಸಿ ಪ್ರಶಾಂತ ಎಂ. ನಾಯ್ಕ ಎಂಬುವವರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
View more
Fri, 02 Jan 2009 17:48:00Office Staff
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ನ ಹಿರಿಯ ಧುರೀಣ ದೀಪಕ್ ಹೊನ್ನಾವರ ಆಗ್ರಹಿಸಿದ್ದಾರೆ.
View more
Fri, 02 Jan 2009 11:52:00Office Staff
ಕಳೆದ ಡಿಸೆಂಬರ್ 26 ರಂದು ಕರ್ನಾಟಕ ಸಲಫಿ ಅಸ್ಸೋಸಿಯೇಶನ್ ಜಿದ್ದಾ ಘಟಕವು ಈ ವರ್ಷದ ಕರ್ನಾಟಕ ಸಲಫಿ ಉಲಮಾಗಳಿಗೆ ಜಿದ್ದಾ ಶರಫಿಯ ಹಿಲ್ಟಾಪ್ ಅಡಿಟೊರಿಯಮ್ ನಲ್ಲಿ ಹಜ್ ಮೀಟ್ ಕಾರ್ಯಕ್ರಮ ನೆರೆವೇರಿಸಿತು .
View more
Fri, 02 Jan 2009 03:42:00Office Staff
ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮಾಜಿ ಶಾಸಕ ಮೋಹನ್ ಶೆಟ್ಟಿ ನಿಧನದಿಂದಾಗಿ ಕಾಂಗ್ರೆಸ್ ನಾಯಕತ್ವದಲ್ಲಿ ಶೂನ್ಯತೆ ಸೃಷ್ಟಿಯಾಗಿದೆ. ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕತ್ವ ಜಿ.ಪಂ.ಅಧ್ಯಕ್ಷೆ ಗಾಯತ್ರಿ ಗೌಡರ ಹೆಗಲಿಗೆ ಹೋಗಬ
View more