Tue, 16 Dec 2008 17:54:00Office Staff
ಮುರ್ಡೇಶ್ವರದ ಬಾಡಗೇರಿಯಲ್ಲಿ ಹುಲ್ಲು ತುಂಬಿದ ಮಿನಿಲಾರಿಯೊಂದಕ್ಕೆ ವಿದ್ಯುತ್ ಲೈನ್ ತಗುಲಿದ ಪರಿಣಾಮ ಲಾರಿ ಸುಟ್ಟು ಹೋಗಿ, ಚಾಲಕನಿಗೆ ಅಲ್ಪಸ್ವಲ್ಪ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಸಂಜೆ ನಡೆದಿದೆ.
View more
Tue, 16 Dec 2008 17:52:00Office Staff
ಭಗವದ್ಗೀತೆ ಅಧ್ಯಯನವನ್ನು ವಿದೇಶ ಚಿಂತಕರು ಮಾಡುತ್ತಿರುವಾಗ ನಾವಿಂದು ಇದನ್ನು ರಾಷ್ಟ್ರೀಯ ಗ್ರಂಥವಾಗಿ ಘೋಷಣೆ ಮಾಡುವ ಪ್ರಯತ್ನ ಆಗಬೇಕಾಗಿದೆ ಎಂದು ಪತ್ರಕರ್ತ ಅಶೋಕ ಹಾಸ್ಯಗಾರ ಹೇಳಿದರು.
View more
Tue, 16 Dec 2008 17:52:00Office Staff
ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ವಿಶ್ವಾಸ ದ್ರೋಹದ ರಾಜಕಾರಣದ ಹಿನ್ನಲೆಯಲ್ಲಿ ಜನರು ಕಾಂಗ್ರೆಸ್ಸಿಗೆ ಮತ ಹಾಕುವ ನಿರ್ಣಯ ತೆಗೆದುಕೊಂಡಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಕೆಪಿಸಿಸಿ ಉಪಾಧ್ಯಕ್ಷ ಉಮೇಶ ಭಟ್ ವಿಶ್ವಾಸ ವ್ಯಕ್ತಪಡಿಸ
View more
Tue, 16 Dec 2008 17:51:00Office Staff
ತಾಲೂಕಿನ ಬನವಾಸಿ, ಭಾಶಿ ಹಾಗೂ ಸಿದ್ದಾಪುರ ಗಡಿಯ ಕೆಲವು ಶಂಕಿತ ಭಾಗಗಳಿಗೆ ಕಳೆದ ಎರಡು ದಿನಗಳಿಂದ ಶಿರಸಿ ಅಬಕಾರಿ ದಳಗಳು ಹಗಲು-ರಾತ್ರಿ ಪರಿಶೀಲನೆ ಚುರುಕುಗೊಳಿಸಿವೆ ಎಂದು ಗೊತ್ತಾಗಿದೆ.
View more
Tue, 16 Dec 2008 17:51:00Office Staff
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾ ಇವರ ಆಶ್ರಯದಲ್ಲಿ ತಾಲೂಕಿನ ಬಗ್ಗೋಣದ ವಿದ್ಯಾಗಿರಿಯಲ್ಲಿ ಕೃಷಿವೃತ್ತಿ ಮತ್ತು ಕೌಶಲ ಅಭಿವೃದ್ಧಿ ಸಂಸ್ಥೆಯು ಸರಸ್ವತಿ ಮಾಳಪ್ಪ ಕಾಮತ ಇವರ ಹೆಸರಿನಲ್ಲಿ ಡಿಸೆಂಬರ್ 17ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ
View more
Tue, 16 Dec 2008 17:50:00Office Staff
ತಾಲೂಕಿನ ಮುಖ್ಯ ಹೆದ್ದಾರಿಗಳಲ್ಲಿ ಸಂಚರಿಸುವ ಪ್ರತಿಯೊಬ್ಬರ ಕಣ್ಣಿಗೂ ಗೋಚರಿಸುವಂತೆ ವಿದ್ಯುತ್ ಕಂಬಗಳು ಇಂದೆಯೋ ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿದ್ದರೂ ಹೆಸ್ಕಾಂ ಅಧಿಕಾರಿಗಳು ಮಾತ್ರ ತಮಗೆ ಸಂಬಂಧಿಸಿದ್ದಲ್ಲವೆಂಬಂತೆ ಮುಸುಕು ಎಳೆದು ನಿದ್ದ
View more
Tue, 16 Dec 2008 17:49:00Office Staff
ತಾಲೂಕಿನ ಬನವಾಸಿಯಲ್ಲಿ ಓಸಿ ಬರೆಯುತ್ತಿದ್ದ ಇಬ್ಬರನ್ನು ಬನವಾಸಿ ಅಪರಾಧ ಪಿಎಸೈ ಎಫ್ ಕೆ ದೊಡ್ಮನಿ ಬಂಧಿಸಿ 285 ರೂಪಾಯಿ ವಶಪಡಿಸಿಕೊಂಡಿದ್ದಾರೆ
View more
Tue, 16 Dec 2008 17:48:00Office Staff
ಸ್ವಾತಂತ್ರ್ಯದ ಮೂಲಕ ಸಮಾಜದ ಕೊನೆಯ ವ್ಯಕ್ತಿಗೂ ನ್ಯಾಯ, ಬದುಕು, ಆಸರೆ ಸಿಗಬೇಕು ಎನ್ನುವುದು ಮಹಾತ್ಮಾ ಗಾಂಧಿಯವರ ಕನಸಾಗಿತ್ತು. ಈ ಕಾರಣಕ್ಕಾಗಿ ಅವರು ಆರಂಭಿಸಿರುವ ಚಳುವಳಿಯನ್ನು ಇಂದಿಗೂ ಮುಂದುವರೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಹ
View more
Tue, 16 Dec 2008 17:48:00Office Staff
ನಿನ್ನೆ ಬೆಳಿಗ್ಗೆ ತಾಲೂಕಿನ ಕುಂಟವಾಣಿಯಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಮತ್ತು ಬೈಕಿನ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರರಿಬ್ಬರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.
View more