Tue, 16 Dec 2008 03:08:00Office Staff
ತಾಲೂಕಿನ ಉಂಚಳ್ಳಿ ಗ್ರಂಥಾಲಯದ ಓದುಗರ ವೇದಿಕೆಯವರು ಗ್ರಂಥಾಲಯದ ದಶಮಾನೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ಕವನ ಸ್ಪರ್ಧೆ ಏರ್ಪಡಿಸಿದ್ದಾರೆ.
View more
Tue, 16 Dec 2008 02:52:00Office Staff
ಬಿಇಓ ಕಾರ್ಯಾಲಯ, ಬಿಆರ್ಸಿ ಸಂಪನ್ಮೂಲ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ 10 ಗಂಟೆಗೆ ವೈಟಿಎಸ್ಸೆಸ್ ಆವರಣದಲ್ಲಿ ತಾಲೂಕು ಮಟ್ಟದ ವಿಶೇಷ ಅಗತ್ಯವುಳ್ಳ ಮಕ್ಕಳ ಪ್ರತಿಭಾ ಕಾರಂಜಿ ನಡೆಯಿತು.
View more
Tue, 16 Dec 2008 02:51:00Office Staff
ಅವರ್ಸಾದ ದೇವಸ್ಥಾನವೊಂದರಲ್ಲಿ ಟಿಪ್ಪರ ಮಾಲೀಕರ ಸಂಘದ ಮುಖಂಡ ಮಾಧವ ನಾಯಕ ಹಾಗೂ ಜೊತೆಗಾರರಲ್ಲಿ ಮಾತಿಗೆ ಮಾತು ಬೆಳೆದು ನಮ್ಮ ನಾಯಕ ಗಣಪತಿ ಉಳ್ವೆಕರ್ ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಹಾಗೇನಾದರೂ ನಡೆದರೆ ನಾನು ಯಾವುದಾದರು ದೇ
View more
Tue, 16 Dec 2008 02:51:00Office Staff
ಜೊಯಡಾದ ದ್ವೀಪದಂತಹ ಕುಗ್ರಾಮ ಶಿವಪುರಕ್ಕೆ 18 ವರ್ಷಗಳ ಬಳಿಕ ವಿದ್ಯುತ್ ಬಂದಿದೆ. ಇದೀಗ ರಸ್ತೆ ನಿರ್ಮಿಸಲು ಕೆಪಿಸಿ, ಅರಣ್ಯ ಇಲಾಖೆ ಚರ್ಚೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಿದ್ಧವಾಗಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಬಿ ಕೆ ಚಂದ್ರಶೇಖರ
View more
Tue, 16 Dec 2008 02:50:00Office Staff
ದೇಶದ ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವ ಭಯೋತ್ಪಾದನೆಯನ್ನು ಖಂಡಿಸಿ ಇಲ್ಲಿಯ ಶ್ರೀ ವಾಸವಿ ಮಹಿಳಾ ಮಂಡಳದ ಮಹಿಳೆಯರು ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ ಮುಂದಿನ ದಿನಗಳಲ್ಲಿ ದೇಶದಲ್ಲಿ ಶಾಂತಿ ನೆಲಸಲಿ ಎಂದು ಪೂಜಾ ಕಾರ್ಯ ಕೈಗೊಂಡರು.
View more
Tue, 16 Dec 2008 02:47:00Office Staff
ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬ ಗಾದೆ ಮಾತಿನಮತೆ ಒಣಪ್ರತಿಷ್ಠೆ ದಾಯಾದಿಗಳ ಕಲದಿಂದಾಗಿ ಕುಮಟಾ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷಕ್ಕೆ ಬಯಸದೇ ಭಾಗ್ಯವು ಬಂದಿದೆ. ಇದರಿಂದಾಗಿ ಬಿಜೆಪಿ ಪೂರ್ಣಾವಧಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡ
View more