Fri, 12 Dec 2008 04:08:00Office Staff
ಹೆದ್ದಾರಿ ದಾಟುತ್ತಿದ್ದ ಶಾಲಾ ಬಾಲಕನೋರ್ವನಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ತೀವ್ರವಾಗಿ ಗಾಯಗೊಂಡ ಘಟನೆ ನಿನ್ನೆ ಸಂಜೆ ಕುಮಟಾದ ನೆಲ್ಲಿಕೇರಿ ಶಾಲೆಯ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
View more
Fri, 12 Dec 2008 04:07:00Office Staff
ತಾಲೂಕಿನ ಸಾಲಕೋಡ ಚೌಡಿಗದ್ದೆ ವನದುರ್ಗಾ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ಕಳೆದೊಂದು ತಿಂಗಳಿಂದ ವಿವಾದಕ್ಕೆ ಸಿಲುಕಿದ್ದು, ಒಂದು ವಾರದಿಂದ ಈ ಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
View more
Fri, 12 Dec 2008 04:07:00Office Staff
ಯುವಕನೋರ್ವ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ ತಾನು ಕರೆದಲ್ಲಿಗೆ ಬರುವಂತೆ ತರುಣಿಯೋರ್ವಳನ್ನು ಒತ್ತಾಯಿಸಿದ ಘಟನೆ ನಿನ್ನೆ ಬುಧವಾರ ಹೊನ್ನಾವರದ ಪ್ರಭಾತ ನಗರದಲ್ಲಿ ಸಂಭವಿಸಿದೆ.
View more
Fri, 12 Dec 2008 04:06:00Office Staff
ಅಕ್ರಮವಾಗಿ ಅಂದರ್-ಬಾಹರ್ ಜುಗಾರಿಯಲ್ಲಿ ತೊಡಗಿದ್ದ ಆರು ಜನರನ್ನು ಬಂಧಿಸಿ ಅವರಿಂದ 900 ರೂ ನಗದನ್ನು ನಿನ್ನೆ ಸಂಜೆ ತಾಲೂಕಿನ ಮಂಕಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
View more
Fri, 12 Dec 2008 04:03:00Office Staff
ಕಳ್ಳಭಟ್ಟಿ ಸಾರಾಯಿಯನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ತಂಡವನ್ನು ಹಳಿಯಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
View more
Fri, 12 Dec 2008 04:02:00Office Staff
ಇಲ್ಲಿನ ದುರ್ಗಾ ಮಂದಿರದ ಬಳಿ ಮನೆಯೊಂದರಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಆರೋಪಿ ಕಮಾಲ್ ಕೂಡಾ ಸಾಬ್ ಬೇಪಾರಿ (50) ಎಂಬುವವರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
View more
Fri, 12 Dec 2008 03:45:00Office Staff
ಕೆಡಿಡಿಸಿ ಸಂಸ್ಥೆ ಕಾರವಾರ ಇವರ ಸಹಯೋಗದಲ್ಲಿ ರಚಿತಗೊಂಡ ಸಮೃದ್ಧಿ ಮಹಾ ಸಂಘದ ಅಡಿಯಲ್ಲಿ ಏರ್ಪಡಿಸಿದ ಜೀವ ಸಂರಕ್ಷಣಾ ತರಬೇತಿಯನ್ನು ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಗ್ರೇಸಿ ಡಿಸಿಲ್ವಾ ನೀಡಿದರು.
View more
Fri, 12 Dec 2008 03:45:00Office Staff
ಸಿದ್ಧಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವೈಟಿಎಸ್ಸೆಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.
View more