Fri, 12 Dec 2008 03:41:00Office Staff
ಕೋಮು ಸಾಮರಸ್ಯಕ್ಕೆ ಹೆಸರಾದ ತಾಲೂಕಿನ ಗಡಿಭಾಗದ ತಾಟವಾಳದ ರವಳನಾಥ ದೇವರ ಜಾತ್ರಾ ಮಹೋತ್ಸವ ಡಿಸೆಂಬರ 12ರಂದು ಶುಕ್ರವಾರ ನಡೆಯಲಿದೆ.
View more
Fri, 12 Dec 2008 03:39:00Office Staff
ಕರ್ನಾಟಕದ ದುರ್ಯೋಧನನ ರಾಜ್ಯದಲ್ಲಿ ಧನಂಜಯಕುಮಾರ ದುಶ್ಯಾಸನನಾಗಿ ಕಾಣಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಮಾಜಿ ಅಧ್ಯಕ್ಷ ಎಸ್ ಕೆ ನಾಯ್ಕ ಟೀಕಿಸಿದ್ದಾರೆ.
View more
Fri, 12 Dec 2008 03:37:00Office Staff
ಸ್ವರ್ಣವಲ್ಲಿ ಶ್ರೀಗಳ ಸಾನಿಧ್ಯದಲ್ಲಿ ಗುಲಬರ್ಗಾದಲ್ಲಿ ನಡೆಯುತ್ತಿರುವ ಗೀತಾ ಅಭಿಯಾನದಲ್ಲಿ ಶತಾವಧಾನಿ ಆರ್ ಗಣೇಶ ಅಷ್ಟಾವಧಾನ ಕಾರ್ಯಕ್ರಮ ನಡೆಸಿಕೊಟ್ಟರು.
View more
Fri, 12 Dec 2008 03:36:00Office Staff
ಬೀಜ ಭತ್ತದ ಆಯ್ಕೆಗೆ ಬೆಳಿಗ್ಗೆ 10ರಿಂದ 11 ಸೂಕ್ತವಾಗಿದ್ದು, ಆಯ್ಕೆ ಸಂದರ್ಭದಲ್ಲಿ ಏಕಾಗ್ರತೆ ಮುಖ್ಯವೆಂದು ಭತ್ತ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ ಸುರೇಂದ್ರ ಹೇಳಿದರು.
View more
Fri, 12 Dec 2008 03:35:00Office Staff
ಮೌಲ್ಯ, ಪ್ರೀತಿ, ಶಾಂತಿ, ವಿಶ್ವಾಸವಿಲ್ಲದ ಪರಿಸ್ಥಿತಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆಸುವ ಅಗತ್ಯತೆಯಿದೆ ಎಂದು ರಾಜ್ಯ ಪ್ರಧಾನ ಆಯುಕ್ತ ಕೆ ಬಿ ಷಣ್ಮುಖಪ್ಪ ಹೇಳಿದರು.
View more