Wed, 13 Apr 2022 03:30:10Office Staff
ಭಟ್ಕಳ : ತಮ್ಮ ಬೇಡಿಕೆ ಈಡೇರಿಸುವಂತೆ ಮೊಗೇರ ನಾಗರಿಕರು ವಿನೂತನ ಪ್ರತಿಭಟನೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಹಿಂದೆ ನೀಡುತ್ತಿರುವ ಎಸ್ಸಿ ಪ್ರಮಾಣಪತ್ರವನ್ನ ಸರ್ಕಾರ ನಿಲ್ಲಿಸಿರೋದನ್ನ ಖಂಡಿಸಿ ಜಾಗಂಟೆ, ಶಂಖನಾದದ ಮೂಲಕ ಸರ್ಕಾರಕ್ಕೆ ಮತ್ತೆ ಎಚ್ಚರಿಕೆಯನ್ನ ನೀಡಿದ್ದಾರೆ.
ಮಂಗಳವಾರ ಬಂದರ್ ರಸ್ತೆ ಮಾರ್ಗವಾಗಿ ಮೆರವಣೆಗೆ ನಡೆಸಿದರು. ಮೆರವಣಿಗೆ ಸಂಶುದ್ಧಿನ್ ವೃತ್ತದ ಸಮೀಪ ಬರುತ್ತಿದ್ದಂತೆ ಮಂಜಯ್ಯ ಎಂಬಾತ ನ್ಯಾಯ ಬೇಕೆಂದು ಪೆಟ್ರೊಲ್ ಸುರಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆ
View more
Tue, 12 Apr 2022 04:01:27Office Staff
ದಾಂಡೇಲಿ: ಹಳಿಯಾಳ ದಾಂಡೇಲಿ ರಸ್ತೆಯ ಡೋಮಗೇರಾ ಕ್ರಾಸ್ ಬಳಿ ರವಿವಾರ ಬೆಳಗಿನ ಜಾವ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದ ಪರಿಷಾಮವಾಗಿ ಇಬ್ಬರು ಸಾವನ್ಮಪ್ಪಿದ್ದಾರೆ. ಹಳಿಯಾಳ ಮಾರ್ಗವಾಗಿ ದಾಂಡೇಲಿ ಬರುತ್ತಿದ್ದು ಕಾರು ರಸ್ತೆಯ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರಿಗೆ ಗಾಯಗಳಾಗಿವೆ.
View more
Tue, 12 Apr 2022 03:35:29Office Staff
ಉಡುಪಿ : ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಈ ಬಾರಿಯ ಬಜೆಟ್ನಲ್ಲಿ ಸಿಎಂ ಮಾರ್ಗದರ್ಶಿ ಎಂಬ ಯೋಜನೆ ರೂಪಿಸಿದ್ದು, ಯುವಜನತೆ ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ ನಗರದ ಅಜ್ಜರಕಾಡು ಪುರಭವನದ ಬಳಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್
View more
Mon, 11 Apr 2022 20:09:38Office Staff
ಉಡುಪಿ : ರಾಜ್ಯದಲ್ಲಿ ಅವರವರ ರಕ್ಷಣೆ ಮಾಡಿಕೊಳ್ಳಲು ಅವರು ಸ್ವತಂತ್ರರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
View more
Sun, 10 Apr 2022 13:53:32Office Staff
ಬೀದರ : ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಏಳನೇ ಸಭೆಯು ಶರಣ ಕ್ರಾಂತಿಯ ನೆಲವಾದ ಬಸವಕಲ್ಯಾಣ ಪಟ್ಟಣದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆಯಿತು.
View more
Sun, 10 Apr 2022 13:45:07Office Staff
ಬೀದರ : ಡಾ.ಅಂಬೇಡ್ಕರ ಅವರು ಸಂವಿಧಾನ ರಚನೆ ಮಾಡುವಾಗ ಶ್ರೀ ಬಸವೇಶ್ವರರ ವಿಚಾರಧಾರೆಯ ಪ್ರೇರಣೆ ಪಡೆದರು ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
View more