Tue, 14 Jun 2022 19:47:40Office Staff
ಭಟ್ಕಳ : ಕಾಲ್ನಡಿಗೆಯ ಮೂಲಕ ಕೇರಳದಿಂದ ಮಕ್ಕಾ ಹಜ್ ಯಾತ್ರೆಗೆ ಯುವಕನೋರ್ವ ಹೊರಟಿದ್ದಾನೆ.
30 ವರ್ಷದ ಶಿಹಾಬ್ ಚೋಥೋರ್ ನಡೆದುಕೊಂಡು ಸಾಗುತ್ತಿದ್ದು, ಮಂಗಳವಾರ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಉತ್ತರಕನ್ನಡ ಜಿಲ್ಲೆಯ ಗಡಿ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಭಟ್ಕಳ ತಾಲೂಕಿನ ಗೊರ್ಟೆ, ಬೆಳ್ಕೆ, ಸರ್ಪನ ಕಟ್ಟಾ, ಪುರವರ್ಗಾ ಮತ್ತು ಉಸ್ಮಾನ್ ನಗರದ ಜನರು ಅದ್ದೂರಿ ಸ್ವಾಗತ ಮಾಡಿಕೊಂಡು ಅವರೊಡನೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಿಹಾಬ್ ಭಟ್ಕಳ ನೂರ್ ಮಸೀದಿ ತಲುಪಿದರು.
View more
Tue, 14 Jun 2022 04:36:50Office Staff
ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಜಿಲ್ಲೆಯ 21 ಮತಗಟ್ಟೆಗಳಲ್ಲಿ ಸೋಮವಾರ ಶಾಂತಿಯುತ ಮತದಾನ ಜರುಗಿತು.
View more