Wed, 08 Feb 2023 22:44:30Office Staff
ಇದು ಟಿಪ್ಪೂ ಸಾರ್ವಕರ್ ನಡುವಿನ ವಿಚಾರಗಳ ಚುನಾವಣೆ: ರಾಜ್ಯದಲ್ಲಿ ಈ ನಡೆಯುವ ಚುನವಣೆ ಪಕ್ಷ ಪಕ್ಷಗಳ ನಡುವೆ ನಡೆಯುವ ಚುನಾವಣೆಯಾಗದೆ, ಟಿಪ್ಪೂ ಹಾಗೂ ಸಾವರ್ಕರ್ ನಡುವಿನ ಸಿದ್ದಾಂತಗಳ ಹೋರಾಟವಾಗಿದೆ . ನಿಮಗೆ ಟಿಪ್ಪೂ ಬೇಕಾ? ಸಾರ್ವಕರ್ ಬೇಕಾ? ಎಂದು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
View more
Wed, 08 Feb 2023 18:32:27Office Staff
ಮುಂದಿನ ವಿಚಾರಣಾ ದಿನಾಂಕವಾದಫೆ.10ರವರೆಗೆ ಮುಸ್ಲಿಮರನ್ನು ಭಯೋತ್ಪಾದಕರನ್ನಾಗಿ ಬಿಂಬಿಸಿ ಅಣಕು ಕಾರ್ಯಾಚರಣೆಗಳನ್ನು ನಡೆಸದಂತೆ ಬಾಂಬೆ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠವು ಮಹಾರಾಷ್ಟ್ರ ಪೊಲೀಸರಿಗೆ ನಿರ್ದೇಶನ ನೀಡಿದೆ.
View more
Wed, 08 Feb 2023 16:07:10Office Staff
2021ರಲ್ಲಿ ಕಳ್ಳತನದ ಆರೋಪದಲ್ಲಿ ನಕಲಿ ಎನ್ಕೌಂಟರ್ನಲ್ಲಿ ವ್ಯಕ್ತಿಯೊಬ್ಬನನ್ನು ಕೊಂದ ಪ್ರಕರಣದಲ್ಲಿ ಇಬ್ಬರು ಪೊಲೀಸರು ತಪ್ಪಿತಸ್ಥರು ಎಂದು ಅಸ್ಸಾಮ್ ಮಾನವಹಕ್ಕುಗಳ ಆಯೋಗ ಸೋಮವಾರ ತಿಳಿಸಿದೆ
View more
Wed, 08 Feb 2023 15:49:17Office Staff
ಅದಾನಿ ಸಮೂಹ ಶೇರು ವಂಚನೆ ನಡೆಸಿರುವ ಕುರಿತ ಅಮೆರಿಕದ ಹಿಂಡನ್ ಬರ್ಗ್ ವರದಿಯನ್ನು ಮುಂದಿಟ್ಟು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಲೋಕಸಭೆಯಲ್ಲಿ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಬಿಜೆಪಿಗೆ ಅದಾನಿ ಎಷ್ಟು ಹಣ ನೀಡಿದ್ದಾರೆ ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ
View more
Wed, 08 Feb 2023 14:47:16Office Staff
ಟರ್ಕಿ ಮತ್ತು ಸಿರಿಯಾ ದಲ್ಲಿ ಸೋಮವಾರ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5,000 ದಾಟಿರುವುದಾಗಿ ಅಂದಾಜಿಸಲಾಗಿದ್ದು, ಕುಸಿದುಬಿದ್ದಿರುವ ಕಟ್ಟಡಗಳ ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದ್ದು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ
View more
Wed, 08 Feb 2023 06:30:57Office Staff
ಭಟ್ಕಳ: EVM/VVpad ನಲ್ಲಿ ಮತ ಚಲಾಯಿಸುವುದು ಹೇಗೆ, ಅದೇ ಪಕ್ಷಕ್ಕೆ ವೋಟ್ ಕೊಟ್ಟಿದ್ದಾರೋ ಇಲ್ಲವೋ, ವಿವಿಪ್ಯಾಡ್ ನಲ್ಲಿ ಪರಿಶೀಲಿಸುವುದು ಹೇಗೆ, ಈ ಎಲ್ಲಾ ಪ್ರಾತ್ಯಕ್ಷಿಕೆಯನ್ನು ಭಟ್ಕಳದಲ್ಲಿ ಸರಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಡೆಮೊ ನಡೆಸಲಾಯಿತು.
View more
Wed, 08 Feb 2023 05:55:43Office Staff
ಭಟ್ಕಳ : ಫೆಬ್ರುವರಿ 3ರಿಂದ ವಾರಗಳ ಕಾಲ ನಡೆಯುವ ಮಕ್ಕಳ ಪುಸ್ತಕ ಮೇಳ ಜನರ ಗಮನ ಸೆಳೆಯುತ್ತಿದೆ.
ಮಕ್ಕಳನ್ನು ಮೊಬೈಲ್ ಲೋಕದಿಂದ ಹೊರತಂದು ಪುಸ್ತಕ ಲೋಕಕ್ಕೆ ಕೊಂಡೊಯ್ಯುವ ಉದ್ದೇಶದಿಂದ idara adbe atfaal (IAA) ಸಂಸ್ಥೆ ಈ ಪುಸ್ತಕ ಮೇಳವನ್ನು ಹಮ್ಮಿಕೊಂಡಿದೆ
View more
Wed, 08 Feb 2023 01:48:49Office Staff
ಭಟ್ಕಳ: ಮೊಬೈಲ್, ವಾಟ್ಸಪ್, ಫೇಸ್ಬುಕ್ ನಂತಹ ಆಕರ್ಷಣೆಯ ಗೀಳಿಗೆ ಮಕ್ಕಳು ಬಲಿಯಾಗುತ್ತಿರುವ ಇಂತಹ ಕಾಲದಲ್ಲಿ ಪುಸ್ತಕಗಳ ಕಡೆಗೆ ಮಕ್ಕಳ ಒಲವು ಹೆಚ್ಚಿಸಿ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಉತ್ತೇಜಿಸಿ ಮತ್ತೇ ಪುಸ್ತಕಗಳಿಂದ ದೂರವಾಗಿರುವ ಮಕ್ಕಳ ಮನಸ್ಸಿನಲ್ಲಿ ಪುಸ್ತಕ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಇಲ್ಲಿನ ಇದಾರ-ಎ-ಅದಬೆ-ಅತ್ಫಾಲ್ ಮಕ್ಕಳ ಸಾಹಿತ್ಯಿಕ ಸಂಸ್ಥೆಯು ಫೆ.೩ರಿಂದ ೯ ರ ವರೆಗೆ ಆಯೋಜಿಸಿರುವ ‘ಮಕ್ಕಳ ಪುಸ್ತಕ ಮೇಳ’ ಮಕ್ಕಳು, ಯುಕವರು, ಪುರುಷರು, ಮಹಿಳೆಯರು ಎನ್ನದೆ ಎಲ್ಲರನ್ನೂ ತನ್ನೆಡ
View more
Wed, 08 Feb 2023 00:39:18Office Staff
ಭಟ್ಕಳ: ಮಾಜಿ ಮುಖ್ಯಮಂತ್ರಿ ಜೆ.ಡಿ.ಎಸ್ ವರಿಷ್ಠ ಎಚ್.ಡಿ.ಕುಮಾರ್ ಸ್ವಾಮಿ ನೇತೃತ್ವದಲ್ಲಿ ಆರಂಭಗೊAಡಿರುವ “ಪಂಚರತ್ನ ಯಾತ್ರೆ ಫೆ.೯ ರಂದು ಭಟ್ಕಳ ತಲುಪಲಿದ್ದು ಅಂದು ಸಂಜೆ ೬ಗಂಟೆಗೆ ಹಳೆ ಬಸ್ ನಿಲ್ದಾಣದ ಬಳಿ ಇರುವ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಭಟ್ಕಳ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್ ಟಿಕೇಟ್ ಆಕಾಂಕ್ಷಿ ಇನಾಯತುಲ್ಲಾ ಶಾಬಂದ್ರಿ ಹೇಳಿದ್ದಾರೆ.
View more