Sun, 12 Feb 2023 18:41:32Office Staff
ರೈತರ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ವಿವಿಧ ಆಯಾಮಗಳನ್ನು ಹೊಂದಿರುವ ಏಕರೂಪಿ ನಿಯಮಾಧಾರಿತ ಕೃಷಿ ಪತ್ತಿನ ಸಹಕಾರಿ ಸಂಘ(ಪಿಎಸಿಎಸ್)ಗಳನ್ನು ದೇಶದ ಪ್ರತೀ ಗ್ರಾಮ ಪಂಚಾಯತ್ ಗಳಲ್ಲಿ ಮುಂದಿನ ಮೂರು ವರ್ಷಗಳೊಳಗೆ ಸ್ಥಾಪಿಸಲಾಗುವುದು ಎಂದು ಸಹಕಾರಿ ಮತ್ತು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
View more
Sun, 12 Feb 2023 00:06:49Office Staff
ಅದಾನಿ ಗುಂಪಿನ ನಾಲ್ಕು ಕಂಪೆನಿಗಳ “ಫ್ರೀ ಫೋಟ್ ಸ್ಥಾನಮಾನವನ್ನು ಕಡಿತಗೊಳಿಸುವುದಾಗಿ ಅಮೆರಿಕದ ಜಾಗತಿಕ ಶೇರು ಸೂಚ್ಯಂಕ ನಿರ್ವಾಹಕ 'ಮಾರ್ಗನ್ ಸ್ಟಾಗ್ಲಿ ಕ್ಯಾಪಿಟಲ್ ಇಂಟರ್ ನ್ಯಾಶನಲ್' (ಎಮ್ಎಸ್ಐ) ಗುರುವಾರ ತಿಳಿಸಿದೆ.
View more
Sat, 11 Feb 2023 23:00:18Office Staff
ಅದಾನಿ ಗುಂಪಿನ ಶೇರುಗಳ ಕುಸಿತ ಮತ್ತು ಈ ಬಿಕ್ಕಟ್ಟನ್ನು ನಿಭಾಯಿಸಲು ಅದು ಹೊಂದಿರುವ ಯೋಜನೆಯ ಬಗ್ಗೆ ತಾನು ವಿವರಣೆ ಕೇಳುವುದಾಗಿ ಭಾರತೀಯ ಜೀವವಿಮಾ ನಿಗಮ (ಎಲ್ಐಸಿ) ಗುರುವಾರ ಹೇಳಿದೆ.
View more
Sat, 11 Feb 2023 21:47:41Office Staff
ಫೆಬ್ರವರಿ 1ರ ವೇಳೆಗೆ, ದೇಶಾದ್ಯಂತದ ಹೈಕೋರ್ಟ್;ಗಳಲ್ಲಿ 59,87,477 ಪ್ರಕರಣಗಳು ಮತ್ತು ಸುಪ್ರೀಂ ಕೋರ್ಟ್;ನಲ್ಲಿ 69,511 ಪ್ರಕರಣಗಳು ಬಾಕಿಯಿದ್ದವು ಎಂದು ಕೇಂದ್ರ ಸರಕಾರವು ಗುರುವಾರ ರಾಜ್ಯಸಭೆಗೆ ತಿಳಿಸಿದೆ
View more
Sat, 11 Feb 2023 21:43:01Office Staff
2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆನ್ನಲಾದ ಪಾತ್ರದ ಬಗ್ಗೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿರುವುದಕ್ಕಾಗಿ ಬಿಬಿಸಿಯನ್ನು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರುವ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
View more
Sat, 11 Feb 2023 20:35:20Office Staff
ಮೂರು ತಲೆಮಾರಿನ ದಾಖಲೆ ಮುಂತಾದ ಕಾನೂನಾತ್ಮಕ ಅಂಶಗ¼ Àಕುರಿತು ಹೋರಾಟಗಾರರ ಅಗ್ರಹದ ಮೇರೆಗೆ ಧರಣಿ ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಆಗಮಿಸಿದಾಗ ಕಾನೂನಿನ ಅಂಶಗಳ ಅಸ್ಪಷ್ಟೀಕರಣ ಉತ್ತರಕ್ಕೆ ಮುತ್ತಿಗೆ ಹಾಕಿ ಗೆರಾವು ಹಾಕಲಾಯಿತು
View more
Fri, 10 Feb 2023 06:17:11Office Staff
ಭಟ್ಕಳ: ರಾಜ್ಯದಲ್ಲಿಂದು ಅತ್ಯಂತ ಕೆಟ್ಟ ಸರ್ಕಾರ ಬರಲು ಕಾಂಗ್ರೇಸ್ ಪಕ್ಷದ ದುರಾಲೋಚನೆಯೇ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ ಸ್ವಾಮಿ ಹೇಳಿದರು.
View more