Sun, 19 Feb 2023 20:48:35Office Staff
ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿಯ ಗುಲಾಮನಾಗಿದೆ; ಹಿಂದೆಂದೂ ನಡೆಯದಿರುವುದನ್ನು ಅದು ಮಾಡಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
View more
Sun, 19 Feb 2023 20:34:39Office Staff
ಜನವರಿ 14ರಂದು ಬಲಪಂಥೀಯ ಆರೆಸ್ಸೆಸ್ ಸಂಘಟನೆಯ ಮುಖ್ಯಸ್ಥರೊಂದಿಗೆ ಮುಸ್ಲಿಮ್ ಸಂಘಟನೆ ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಉನ್ನತ ನಾಯಕರು ಮಾತುಕತೆ ನಡೆಸಿರುವ ಕುರಿತು ಆಕ್ರೋಶ ವ್ಯಕ್ತವಾಗಿದೆ.
View more
Sun, 19 Feb 2023 20:23:46Office Staff
2024ರ ಲೋಕಸಭಾ ಚುನಾ ವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ಕೈಜೋಡಿಸಬೇಕೆಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಕರೆ ನೀಡಿದ್ದಾರೆ.
View more
Sun, 19 Feb 2023 20:03:35Office Staff
ಯುಪಿಎ ಸರಕಾರದ ಕಾಲದಲ್ಲಿ ನಡೆದ ವಿಮಾನ ಒಪ್ಪಂದವೊಂದಕ್ಕೆ ಸಂಬಂಧಿಸಿ ಕೋಲ್ಕತಾ ವಿಮಾನ ನಿಲ್ದಾಣದಿಂದ ಸಿಂಗಾಪುರದ ಉದ್ಯಮಿಯೊಬ್ಬರನ್ನು ಬಂಧಿಸಿರುವುದಕ್ಕಾಗಿ ದಿಲ್ಲಿಯ ನ್ಯಾಯಾಲಯವೊಂದು ಜಾರಿ ನಿರ್ದೇಶನಾಲಯ (ಈ.ಡಿ.)ವನ್ನು ತರಾಟೆಗೆ ತೆಗೆದುಕೊಂಡಿದೆ.
View more
Sun, 19 Feb 2023 19:54:51Office Staff
ಫೆಬ್ರವರಿ 10ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 8.31 ಬಿಲಿಯ ಡಾಲರ್ (ಸುಮಾರು 69,000 ಕೋಟಿ ರೂ. ನಷ್ಟು ಕುಸಿದು 566.94 ಬಿಲಿಯ ಡಾಲರ್ (ಸುಮಾರು 46.92 ಲಕ್ಷ ಕೋಟಿ ರೂ.) ಆಗಿತ್ತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್;ಬಿಐ)ನ ಅಂಕಿಅಂಶಗಳು ತಿಳಿಸಿವೆ. ಈ 8.31 ಶೇ. ಕುಸಿತವು 11 ತಿಂಗಳ ಅವಧಿಯಲ್ಲೇ ಅತಿ ದೊಡ್ಡ ಕುಸಿತವಾಗಿದೆ.
View more
Sun, 19 Feb 2023 11:35:40Office Staff
ಇಬ್ಬರು ವ್ಯಕ್ತಿಗಳನ್ನು ರಾಜಸ್ಥಾನದ ಭರತ್;ಪುರ ಜಿಲ್ಲೆಯಿಂದ ;ಗೋರಕ್ಷಕರು ಅಪಹರಿಸಿದ ಬಳಿಕ ಅವರ ಸುಟ್ಟ ಮೃತದೇಹಗಳು ಹರ್ಯಾಣದ ಭಿವಂಡಿ ಜಿಲ್ಲೆಯಲ್ಲಿ ಕಾರೊಂದರಲ್ಲಿ ಗುರುವಾರ ಪತ್ತೆಯಾಗಿದೆ
View more
Sun, 19 Feb 2023 11:29:33Office Staff
ಶಿವಸೇನೆಯ ಏಕನಾಥ್ ಶಿಂದೆ ಬಣಕ್ಕೆ ಪಕ್ಷದ ಅಧಿಕೃತ ಹೆಸರು ಹಾಗೂ ಬಿಲ್ಲು-ಬಾಣ ಚಿಹ್ನೆಯನ್ನು ಉಳಿಸಿಕೊಳ್ಳಲು ಚುನಾವಣಾ ಆಯೋಗ ಶುಕ್ರವಾರ ಆದೇಶ ನೀಡಿದೆ. ಇದರಿಂದ ಉದ್ದವ ಠಾಕ್ರೆ ಬಣಕ್ಕೆ ತೀವ್ರ ಮುಖಭಂಗ ಉಂಟಾಗಿದೆ
View more
Sun, 19 Feb 2023 06:01:47Office Staff
ಕರ್ಣಾಟಕ ಬ್ಯಾಂಕ್ನ ಭಟ್ಕಳ ಶಾಖೆಯಲ್ಲಿ ಸಂಸ್ಥಾಪನಾ ಶತಮಾನೋತ್ಸವ ವರ್ಷಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಲಾಯಿತು.
View more
Sun, 19 Feb 2023 05:59:46Office Staff
ಮಹಾಶಿವರಾತ್ರಿಯ ಅಂಗವಾಗಿ ಶನಿವಾರ ಬೆಳಗಿನ ಜಾವ ನಗರದ ಚೋಳೇಶ್ವರದಿಂದ ಜಿಲ್ಲೆಯ ಪಂಚ ಶಿವಕ್ಷೇತ್ರಗಳಲ್ಲೊಂದಾದ ಮುರ್ಡೇಶ್ವರ ದೇವಸ್ಥಾನಕ್ಕೆ ರಂಜನ್ ಇಂಡೇನ ಎಜೆನ್ಸಿ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಹಮ್ಮಿಕೊಂಡಿದ್ದ ೧೩ನೇ ವರ್ಷದ ಪಾದಯಾತ್ರೆ ಯಶಸ್ವಿಯಾಗಿ ನೆರವೇರಿತು.
View more