Fri, 24 Feb 2023 05:04:01Office Staff
ಕುಮಟಾ : ಉತ್ತರಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷರ ಕಾರು ಅಪಘಾತವಾದ ಘಟನೆ ಗುರುವಾರ ನಡೆದಿದೆ.
ಕುಮಟಾ ತಾಲೂಕಿನ ಹಿರೇಗುತ್ತಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ
ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಸೇರಿ ಮೂವರು ಗಂಭೀರ ಗಾಯಗೊಡಿದ್ದಾರೆ ಕಾರಿನಲ್ಲಿದ್ದ ವಿ ಎಂ ಭಂಡಾರಿ, ಪರಮೇಶ್ವರ ನಾಯ್ಕ ಗಂಭೀರ ಗಾಯಗೊಂಡಿದ್ದಾರೆ.
ಅಂಕೋಲಾ ಕಡೆಯಿಂದ ಹೊನ್ನಾವರ ಕಡೆ ಕಾರು ತೆರಳುತಿತ್ತು. ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಟ್ಯಾಂಕರ್ ತೆರಳುತ್ತಿದ್ದಾಗ ಈ
View more
Thu, 23 Feb 2023 22:08:45Office Staff
ಬಿಜೆಪಿ ಅಭ್ಯರ್ಥಿ ರೇಖಾ ಗುಪ್ತಾ ಅವರನ್ನು 34 ಮತಗಳ ಅಂತರದಿಂದ ಸೋಲಿಸಿದ ಆಮ್ ಆದ್ಮ ಪಕ್ಷ(ಎಎಪಿ)ದ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಬುಧವಾರ ದಿಲ್ಲಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
View more
Thu, 23 Feb 2023 20:49:55Office Staff
ಸೌದಿ ಅರೇಬಿಯದಲ್ಲಿ ಸಂಭವಿ ಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಮೂಲದ 6 ಸೇರಿ 8 ಮಂದಿ ಮೃತಪ ಟ್ಟಿರುವ ಘಟನೆ ಬುಧವಾರ ಮುಂಜಾನೆ ವರದಿಯಾಗಿದೆ
View more
Thu, 23 Feb 2023 17:09:39Office Staff
ತ್ರಿವಳಿ ತಲಾಖ್ ಕಾನೂನು ಕುರಿತು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಇತರ ಧರ್ಮಗಳಲ್ಲಿಯೂ ವಿಚ್ಛೇದನಗಳು ನಡೆಯುತ್ತಿರುವಾಗ ಮುಸ್ಲಿಮ ರಲ್ಲಿಯ ತ್ರಿವಳಿ ತಲಾಖ್ ಪದ್ದತಿಯನ್ನು ಮಾತ್ರ ಅಪರಾಧವಾಗಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
View more
Thu, 23 Feb 2023 16:54:55Office Staff
ನಿಮಗೆ ದಮ್ಮು, ತಾಕತ್ತು ಇದ್ದರೆ ನನ್ನನ್ನು ಹೊಡೆದು ಹಾಕಿ. ನಿಮ್ಮ ಬೆದರಿಕೆಗಳಿಗೆ ನಾನು ಯಾವುದೇ ಕಾರಣಕ್ಕೂ ಹೆದರುವುದಿಲ್ಲ, ಬಗ್ಗುವುದೂ ಇಲ್ಲ ಎಂದು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ
View more
Thu, 23 Feb 2023 16:37:42Office Staff
ಸಾರ್ವಜನಿಕವಾಗಿ ಪರಸ್ಪರ ವಾಗ್ವಾದಕ್ಕೆ ಇಳಿದಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಮೌಸ್ಟಿಲ್ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರವು, ಅವರಿಗೆ ಸ್ಥಳ ನಿಯುಕ್ತಿಗೊಳಿಸದೆ ವರ್ಗಾವಣೆ ಮಾಡಿದೆ
View more
Thu, 23 Feb 2023 16:02:10Office Staff
ರಾಜಸ್ಥಾನದ ಭರತಪುರ ಜಿಲ್ಲೆಯ ನಿವಾಸಿಗಳಾದ ನಾಸಿರ್ ಮತ್ತು ಜುನೈದ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೋನು ಮನೇಸರ್;ನನ್ನು ಬೆಂಬಲಿಸಿ ಆಯೋಜಿಸಲಾಗಿದ್ದ ಹಿಂದೂ ಮಹಾಪಂಚಾಯತ್, ಪ್ರಕರಣವು ಗೋರಕ್ಷಕರ ವಿರುದ್ಧ ಷಡ್ಯಂತ್ರವಾಗಿದೆ ಎಂದು ಬಣ್ಣಿಸಿದೆ. ಪ್ರಕರಣದಲ್ಲಿ ಸಿಬಿಐ ತನಿಖೆಗೆ ಅದು ಆಗ್ರಹಿಸಿದೆ
View more
Thu, 23 Feb 2023 15:38:05Office Staff
ತನಗೆ ಸಂಬಂಧಿತ ವಿಕಿಪೀಡಿಯಾ ಪುಟಗಳನ್ನು ಬರೆಯಲು ಮತ್ತು ತಿದ್ದುಪಡಿಗಳನ್ನು ಮಾಡಲು ಅದಾನಿ ಗ್ರೂಪ್ ಅಘೋಷಿತ ಬಾಡಿಗೆ ಸಂಪಾದಕರನ್ನು ನೇಮಕಗೊಳಿಸಿತ್ತು ಎನ್ನುವುದನ್ನು ತನ್ನ ತನಿಖೆಯು ಬಹಿರಂಗಗೊಳಿಸಿದೆ ಎಂದು ಸಮುದಾಯದ ಸದಸ್ಯರೇ ಬರೆಯುವ ಮತ್ತು ಎಡಿಟ್ ಮಾಡುವ ವಿಕಿಪೀಡಿಯಾದ ಆನ್ ಲೈನ್ ವೃತ್ತಪತ್ರಿಕೆ ದಿ ಸೈನ್ ಪೋಸ್ಟ್ ಪ್ರಕಟಿಸಿರುವ ವರದಿಯು ಹೇಳಿದೆ.
View more