Sun, 01 Feb 2009 02:46:00Office Staff
ರಾಜಸ್ಥಾನದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಚರ್ಚಾ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆಗೆ ಶಿರಸಿಯ ಲಾ ಕಾಲೇಜು ವಿದ್ಯಾರ್ಥಿ ಪ್ರೀತಮ ಬಾರಕೂರು ಆಯ್ಕೆಯಾಗಿದ್ದಾರೆ.
View more
Sun, 01 Feb 2009 02:44:00Office Staff
ಗಣರಾಜ್ಯೋತ್ಸವದ ನಿಮಿತ್ತ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಕೋಲಾ ಪೊಲೀಸ್ ತಂಡವು ವಕೀಲರ ತಂಡವನ್ನು ರೋಮಾಂಚನಕಾರಿಯಾಗಿ ಸೋಲಿಸಿ ಚಾಂಪಿಯನ್ ಪ್ರಶಸ್ತಿ ಪಡೆದಿದೆ.
View more
Sun, 01 Feb 2009 02:44:00Office Staff
ಇತ್ತೀಚೆಗೆ ಕುಮಟಾದ ಡಾ ಎ ವಿ ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಯೋತ್ಪಾದಕ ವಿರೋಧಿ ಜಾಗೃತಿ ಆಂದೋಲನಕ್ಕೆ ಭಯೋತ್ಪಾದನಾ ವಿರೋಧಿ ಜಾಗೃತಿ ಅಭಿಯಾನದ ಜಿಲ್ಲಾ ಅಧ್ಯಕ್ಷ ಪ್ರೊ ಎಸ್ ಎಸ್ ಹೆಗಡೆ ಚಾಲನೆ ನೀಡಿದರು.
View more
Sun, 01 Feb 2009 02:43:00Office Staff
ಪ್ರತಿಯೊಂದು ಭಾವಚಿತ್ರಕ್ಕೆ, ದೇಶದ ಚಿತ್ರಕ್ಕೆ ಚೌಕಟ್ಟಿಲ್ಲದಿದ್ದರೆ ಅದು ಹರಿದು ಹೋಗುತ್ತದೆ. ಚೌಕಟ್ಟು ಭಾವಚಿತ್ರದ ರಕ್ಷಣೆಗೆ ಮತ್ತು ಅದರ ಶೋಭೆ, ಶಿಸ್ತು ಹೆಚ್ಚಿಸಲು ಅವಶ್ಯಕ.
View more
Sun, 01 Feb 2009 02:43:00Office Staff
ಕ್ರೀಯಾಶೀಲತೆ ಇದ್ದರೆ, ಮನಸ್ಸಿದ್ದರೆ ಸದಾ ಚಟುವಟಿಕೆಯಾಗಿರಬಹುದು ಎನ್ನುವಂತೆ ಸಾಂಸ್ಕೃತಿಕ ಹಬ್ಬವೇ ನಿದರ್ಶನವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಕೃಷ್ಣ ಭಟ್ ಬಾಳ್ಕಲ್ ನುಡಿದರು.
View more
Sun, 01 Feb 2009 02:41:00Office Staff
ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರಮೋದ ಹೆಗಡೆ ಅವರು ಜೆಡಿಎಸ್ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅದನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
View more
Sun, 01 Feb 2009 02:41:00Office Staff
ತಾಲೂಕಿನ ಹುಲೇಕಲ್ ಗ್ರಾಪಂನ ಹಾರೇಹುಲೇಕಲ್ಲಿನ ಅಂಬೇಡ್ಕರ ನಗರದಲ್ಲಿ ಕುಡಿಯುವ ನೀರು, ರಸ್ತೆ, ಗಟಾರ ಹಾಗೂ ಇತರೇ ಮೂಲಭೂತ ಸೌಕರ್ಯಗಳ ಕೊರತೆ ಆಗುತ್ತಿದ್ದು, ಈ ಬಗ್ಗೆ ಸಾಕಷ್ಟು ಮನವಿ ಮಾಡಿದರೂ ಸ್ಪಂದನೆ ಆಗಿಲ್ಲ. ಅದಕ್ಕಾಗಿ ಅನಿವಾರ್ಯವಾಗಿ ಹೋರಾಟ
View more
Sun, 01 Feb 2009 02:40:00Office Staff
ಸಹಾಯಕ ಕಮೀಶನರ ಕಚೇರಿಯಲ್ಲಿ ಗಣರಾಜ್ಯೋತ್ಸವದಂದು ಧ್ವಜಾರೋಹಣ ಕಾರ್ಯಕ್ರಮವನ್ನು ಕಚೇರಿಯ ವ್ಯವಸ್ಥಾಪಕ ಮಧುಸೂದನ ಕಾಮತ ನೆರವೇರಿಸಿದರು.
View more