Sun, 01 Feb 2009 03:05:00Office Staff
ಕೋಟ್ಯಂತರ ವೆಚ್ಚ ಮಾಡಿ ಮಾರಿಗದ್ದೆಯಿಂದ ಶಿರಸಿಗೆ ನೀರು ತರುವ ಯೋಜನೆ ಮಾಡಿದ್ದರೂ ಸಮರ್ಪಕವಾಗಿ ಪೂರೈಕೆಯೇ ಆಗುತ್ತಿಲ್ಲ. ಒಂದಲ್ಲಾ ಒಂದು ದೋಷದಿಂದ ನಗರಕ್ಕೆ ಆಗಾಗ ನೀರಿನ ವ್ಯತ್ಯಯ ಆರಂಭವಾಗಿದೆ.
View more
Sun, 01 Feb 2009 02:54:00Office Staff
ಗೋಟೆಗಾಳಿಯಿಂದ ಮಾಜಾಳಿ ಗ್ರಾಮದವರೆಗೆ ಕುಡಿವನೀರಿನ ಸೌಲಭ್ಯ ಕಲ್ಪಿಸುವ ಯೋಜನೆ ನೆನೆಗುದಿಗೆ ಬಿದ್ದಿದ್ದು, ಈ ಸಂಬಂಧ ಕಾಮಗಾರಿ ಪುನಃ ಆರಂಭಕ್ಕೆ ಸಚಿವ ಆನಂದ ಅಸ್ನೋಟಿಕರ್ ಇಂದಿಲ್ಲಿ ಆದೇಶಿಸಿದರು.
View more
Sun, 01 Feb 2009 02:51:00Office Staff
ಜ 30ರಂದು ನಡೆಯಬೇಕಿದ್ದ ತಾಲೂಕಿನ ಹೆಗಡೆಯ ಶಾಂತಿಕಾಂಬಾ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಲನವು ಫೆಬ್ರುವರಿ 6ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
View more
Sun, 01 Feb 2009 02:50:00Office Staff
ಶಿರಸಿಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಆಡಿಯೋ/ವಿಜ್ಯುವಲ್ ಹಾಲಿನಲ್ಲಿ ಭಾರತ ಸಂಚಾರ ನಿಗಮ ನಿಯಮಿತ ಶಿರಸಿಯವರು "ಬ್ರಾಡ್ ಬ್ಯಾಂಡ್" ಮೇಳವನ್ನು ಇತ್ತೀಚಿಗೆ ನಡೆಸಿಕೊಟ್ಟರು
View more
Sun, 01 Feb 2009 02:50:00Office Staff
ಇತ್ತೀಚೆಗೆ ನಗರದ ವಡೇರ ಮಠದ ಸಭಾಗೃಹದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮಕರ ಸಂಕ್ರಾಂತಿಯ ನಿಮಿತ್ತ ಹಿಂದೂ ಸ್ನೇಹ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು.
View more
Sun, 01 Feb 2009 02:49:00Office Staff
ಕರ್ನಾಟಕ ಗಮಕ ಕಲಾ ಪರಿಷತ್ ಉಕ ಘಟಕ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ದೆಹಲಿ ಮತ್ತು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಕುಮಟಾ ಇವರ ಸಹಯೋಗದಲ್ಲಿ ಶ್ರೀ ಮಾರಿಕಾಂಬಾ ದೇವಾಲಯದ ಧರ್ಮಛತ್ರದಲ್ಲಿ ನಡೆದ ಉಕ ಜಿಲ್ಲೆಯ ಪ್ರಾಥಮಿಕ ಮತ್ತು ಪೌಢಶಾಲಾ
View more
Sun, 01 Feb 2009 02:48:00Office Staff
ಇತ್ತಿಚಿಗೆ ಅಗಲಿದ ತಾಲೂಕಿನ ಹಕ್ಕಿಮನೆಯ ಯಕ್ಷಗಾನ ಕಲಾವಿದ ದಿ ಹರಿಹರ ಹೆಗಡೆ ಅವರಿಗೆ ಹುಳಗೋಳ ಹವ್ಯಾಸಿ ತಾಳಮದ್ದಲೆ ಕೂಟ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ತಾಳಮದ್ದಲೆ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
View more