Mon, 02 Feb 2009 02:41:00Office Staff
ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದು, ಅವರಿಗೆ ಯೋಗ್ಯ ಸ್ಥಾನ ಸಿಗಲಿದೆ. ಹಿರಿಯ ನಾಯಕಿ ಆಳ್ವರಂತಹ ಸಂಘಟನಾ ಸಾಮರ್ಥ್ಯವಿರುವವರಿಗೆ ಏಐಸಿಸಿಯಲ್ಲಿ ಉನ್ನತ ಸ್ಥಾನ ಸಿಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಹೇಳಿದ್ದಾರೆ.
View more
Sun, 01 Feb 2009 03:20:00Office Staff
ಇಲ್ಲಿಯ ಬೆಳಂಬಾರದಲ್ಲಿ ಮಿತಿ ಮೀರಿ ಅಕ್ರಮ- ಕಳ್ಳಭಟ್ಟಿ ಸಾರಾಯಿ ಹಾವಳಿಯಿಂದ ಜನಜೀವನ ದುಸ್ತರವಾಗಿದೆ ಎಂದು ಆರೋಪಿಸಿ ಹಾಲಕ್ಕಿ- ಮೀನುಗಾರ ಮಹಿಳೆಯರು ಮೆರವಣಿಗೆಯಲ್ಲಿ ಬಂದು ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಸ್ ಆರ್ ನಾಯಕ ಮತ್ತು ಮೀನುಗಾರಿಕಾ ಸಚಿ
View more
Sun, 01 Feb 2009 03:19:00Office Staff
ಮೂಳೂರಿನ ಮಂಗಳಪೇಟೆ ಎಂಬಲ್ಲಿ ಸರಕಾರಿ ಬಸ್ಸು ಹಾಗೂ ಟೆಂಪೋ ಮಧ್ಯೆ ನಡೆದ ಅಪಘಾತವೊಂದರಲ್ಲಿ ಟೆಂಪೋ ಚಾಲಕನಿಗೆ ಗಾಯಗಳಾದ ಘಟನೆ ಗುರುವಾರ ಸಂಜೆ ಘಟಿಸಿದೆ.
View more
Sun, 01 Feb 2009 03:19:00Office Staff
ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಗೆಲ್ಲಿಸಲು ಎಲ್ಲಾ ಪ್ರಯತ್ನ ಮಾಡಲಾಗುವುದು. ಚುನಾವಣೆಯನ್ನು ಎದುರಿಸಲು ಸೂಕ್ತ ಅಭ್ಯರ್ಥಿಯನ್ನು ನಿಲ್ಲಿಸಲಾಗುವದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
View more
Sun, 01 Feb 2009 03:16:00Office Staff
ಅರೆಬೆತ್ತಲೆ ನೃತ್ಯ ಪ್ರದರ್ಶಿಸುತ್ತಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಒಂದರ ಮೇಲೆ ಸಿಸಿಬಿ ಪೊಲೀಸರು ಬುಧವಾರ ರಾತ್ರಿ ದಾಳಿ ನಡೆಸಿ 18 ಮಂದಿ ಡ್ಯಾನ್ಸರ್ಗಳು ಸೇರಿದಂತೆ ಒಟ್ಟು 33 ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ.
View more
Sun, 01 Feb 2009 03:15:00Office Staff
ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಮಿ ವಿರುದ್ಧ ಪತ್ನಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಇಲ್ಲಿನ ಪೊಲೀಸರು ದಾಖಲಿಸಿಕೊಂಡಿದ್ದಾರೆ.
View more
Sun, 01 Feb 2009 03:14:00Office Staff
ಕಾರಿನಲ್ಲಿ ಬಂದ ಯುವತಿಯೋರ್ವಳು ವಿಳಾಸ ಕೇಳುವ ನೆಪದಲ್ಲಿ ಬೈಕ್ ಸವಾರ ಯುವಕನೋರ್ವನನ್ನು ಮಾತಿಗೆಳೆದು ನಂತರ ಹಾಗೇ ತನ್ನೊಂದಿಗೆ ಬರುವಂತೆ ಆಹ್ವಾನಿಸಿ ಕಾರು ಹತ್ತಿಸಿಕೊಂಡು, ಒಳಗಿದ್ದ ಯುವಕರ ಸಹಾಯದಿಂದ ಆತನಲ್ಲಿನ ಚಿನ್ನಾಭರಣ ದೋಚಿ ಪರಾರಿಯಾದ ಘಟ
View more