Tue, 03 Feb 2009 02:40:00Office Staff
ಶತಮಾನದ ಹಿಂದೆ ಥೋಮಸ್ ಆಲ್ವಾ ಎಡಿಸನ್ ಕಂಡುಹಿಡಿದ ವಿದ್ಯುತ್ ಬಲ್ಬ್ ಈಗಾಗಲೇ ನೇಪಥ್ಯದತ್ತ ಸರಿಯುತ್ತಿದೆ. ಅದರ ಸ್ಥಾನವನ್ನು ಟ್ಯೂಬ್ ಲೈಟ್, ಸಿ.ಎಫ್. ಎಲ್ ಗಳು ಆಕ್ರಮಿಸಿಕೊಳ್ಳುತ್ತಿವೆ....
View more
Mon, 02 Feb 2009 16:41:00Office Staff
ಇಲ್ಲಿನ ಅಲಿಮಿಯ ಇಸ್ಲಾಮಿಕ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ವಿದ್ವಾಂಸರಾದ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿಯವರ ತಂದೆಯವರಾದ ಎಫ್.ಎ. ಮುಹಿದ್ದೀನ್ ಹಾಜಿಬಾಪ ಜಾಕ್ಟಿ (75) ಇಂದು ಸಂಜೆ 5:30 ಕ್ಕೆ ಹೃದಯಘಾತದಿಂದಾಗಿ ಮೃತಪಟ್ಟಿದ್ದಾರೆ.
View more
Mon, 02 Feb 2009 16:40:00Office Staff
ನಮ್ಮದಿ ನೀಡಬೇಕಾದ ನೆಮ್ಮದಿ ಕೇಂದ್ರ ಜನರ ನೆಮ್ಮದಿ ಕೆಡಿಸಿದ ಪ್ರಸಂಗ ಉಡುಪಿಯಿಂದ ವರದಿಯಾಗಿದೆ. ಬಿ.ಪಿ.ಎಲ್ ಹಾಗೂ ಎ.ಪಿ.ಎಲ್ ಕಾರ್ಡುಗಳಿಗಾಗಿ ಸರತಿಯಲ್ಲಿ ನಿಂತಿದ್ದ ಜನರು ಶನಿವಾರ ಬಹುಕಾಲ ಕಾಯಬೇಕಾಯಿತು. ಕೇಂದ್ರದಲ್ಲಿನ ಕಾರ್ಯವ್ಯವಸ್ಥೆಯಲ್
View more
Mon, 02 Feb 2009 03:04:00Office Staff
ಪಬ್ ಮೇಲಿನ ಧಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನ್ಯಾಯಾಲಯದಿಂದ ಜಾಮೀನು ಪಡೆದಿರುವ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರವರನ್ನು ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಬಾಡಿ ವಾರಂಟ್ ಅನ್ವಯ ಕೊಡಗಿಗೆ ಕರೆತರಲಾಗಿದೆ.
View more
Mon, 02 Feb 2009 03:00:00Office Staff
ಕಾರವಾರ ಮೂಲದ ಮುಂಬೈ ನಿವಾಸಿಯಾಗಿದ್ದ ದಿಲೀಪ್ ನಾಯ್ಕ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಕೋರಿಕೆ ಅರ್ಜಿಯನ್ನು ಕಾರವಾರ ಸಿಜೆಎಂ ನ್ಯಾಯಾಧೀಶರು ವಜಾ ಮಾಡಿದ್ದು,ಅರ್ಜಿದಾಸ ಸಂಜಯ್ ಬಾಬುರಾವ್ ನಾಯ್ಕಗೆ 25 ಸಾವಿರ ರೂ.ದಂಡ ವಿಧಿಸಿದ ತೀರ
View more
Mon, 02 Feb 2009 02:52:00Office Staff
ಸರ್ಕಾರಿ ಆಸ್ಪತ್ರೆಯ ಸುಧಾರಣೆ ಕಾರ್ಯ ಆರಂಭಗೊಂಡು ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿದ್ದು, ಕೇವಲ ಬಣ್ಣ ಬಳಿಯುವ ಕಾರ್ಯ ಮಾತ್ರ ನಡೆದಿದೆ.
View more
Mon, 02 Feb 2009 02:50:00Office Staff
ಜಿಲ್ಲಾ ಜೆಡಿಎಸ್ಸಿನಲ್ಲಿ ಶಿರಸಿ ಜೆಡಿಎಸ್ ಪ್ರಮುಖರಿಗೆ 20ಕ್ಕೂ ಹೆಚ್ಚು ಹುದ್ದೆ ಸಿಗುವ ಮೂಲಕ ಜಿಲ್ಲೆಯಲ್ಲೇ ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಸಲಕ್ಕಿಂತ ಹೆಚ್ಚಿನ ಜವಾಬ್ದಾರಿ ಹುದ್ದೆಗಳು ಸಿಕ್ಕಿವೆ.
View more