Sat, 31 Jan 2009 15:10:00Office Staff
ಎಸ್ಎಫ್ಸಿ ಅನುದಾನದಡಿ ಬಂದ ೪.೫ ಕೋಟಿಯಷ್ಟು ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಸಚಿವ ವಿಶ್ವೇಶ್ವರ ಹೆಗಡೆ, ನಗರಸಭಾ ಅಧ್ಯಕ್ಷ ರಮೇಶ ಆಚಾರಿ, ಸದಸ್ಯರು ಚಾಲನೆ ನೀಡಿದರು.
View more
Sat, 31 Jan 2009 14:55:00Office Staff
ಪಡಿತರ ಚೀಟಿಯ ವಿತರಣೆಯ ಅಧ್ವಾನ, ಮಂಗಳೂರಲ್ಲಿ ಯುವತಿಯರ ಮೇಲೆ ಹಲ್ಲೆ, ಪತ್ರಿಕಾ ಸ್ವಾತಂತ್ರ್ಯದ ಹರಣ, ಮಾಧ್ಯಮದವರ ಮೇಲೆ ದೌರ್ಜನ್ಯದಂತಹ ಬಿಜೆಪಿ ಆಡಳಿತ ವಿಫಲತೆ ಖಂಡಿಸಿ ಶಿರಸಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
View more
Sat, 31 Jan 2009 14:54:00Office Staff
ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ಭಯೋತ್ಪಾದನೆ ವಿರುದ್ಧ ಘೋಷಣೆಗಳನ್ನು ಕೂಗಿದರು.
View more
Sat, 31 Jan 2009 12:17:00Office Staff
ನಗರದ ಹೊರವಲಯದ ಗುರುಪುರ ಪರಿಸರದ ಆಮೈ ಸೇತುವೆ ಬಳಿ ನಿನ್ನೆ ಮುಂಜಾನೆ ನಡೆದ ಎನ್ ಕೌಂಟರ್ ನಲ್ಲಿ ಓರ್ವ ವ್ಯಕ್ತಿ ಮೃತನಾಗಿದ್ದಾನೆ. ಮೃತ ವ್ಯಕ್ತಿ ಅಡ್ವೆಕಳ್ಳಾರುನಿವಾಸಿ ಧನಂಜಯ್ ಎಂದು ತಿಳಿದುಬಂದಿದೆ.
View more
Sat, 31 Jan 2009 11:25:00Office Staff
ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ಮಹಿಳೆಯೋರ್ವಳು ಕಳೆದ ಒಂದು ವಾರದಿಂದ ಹೊನ್ನಾವರದ ಬಸ್ ನಿಲ್ದಾಣದಲ್ಲಿ ವಾಸ್ತವ್ಯ ಹೂಡಿದ್ದು, ದಿನ ಕಳೆದಂತೆ ಆಕೆಯ ಮೇಲೆ ಕಾಮುಖರ ಕಣ್ಣು ಹೆಚ್ಚಲಾರಂಭಿಸಿರುವುದಕ್ಕೆ ಅಕ್ಕ ಪಕ್ಕದ ಸಾರ್ವಜನಿಕರು ಆ
View more
Sat, 31 Jan 2009 02:19:00Office Staff
ಪ್ರಸ್ತುತ ಕರ್ನಾಟಕ ಪೋಲೀಸರಿಂದ ಬಂಧಿಸಲ್ಪಟ್ಟಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಪ್ರಶ್ನಿಸಲು ಮಹಾರಾಷ್ಟ್ರ ಎ. ಟಿ.ಎಸ್. (ಆಂಟಿ ಟೆರರಿಸ್ಟ್ ಸ್ಕ್ವಾಡ್) ತಂಡ ನಗರಕ್ಕೆ ಆಗಮಿಸಿದೆ.
View more