Thu, 12 Nov 2009 02:50:00Office Staff
ಏಕಕಾಲದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರ ಹಾಗೂ ಪ್ರಾಥಮಿಕ ಶಾಲಾ ವಿವಿಧ ಯೋಜನೆಗಳ ಅನುಷ್ಠಾನ ಜವಾಬ್ದಾರಿಯನ್ನು ಹೊರುವುದು ಸಮಂಜಸವಲ್ಲ
View more
Tue, 10 Nov 2009 11:39:00Office Staff
ಚಿಕ್ಕಮನೆ... ಮನೆಯೊಳಗೆ ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿರುವ ದಂಪತಿಯ ಚಿಕ್ಕ ಸಂಸಾರ ಚೊಕ್ಕ ಸಂಸಾರವಾಗುವ ಮೊದಲೇ ಅಪಘಾತದಿಂದ ಹಾಸಿಗೆ ಹಿಡಿಯುವಂತಾಯಿತು
View more
Sun, 08 Nov 2009 02:40:00Office Staff
ಆರನೇ ವಾರ್ಷಿಕ ಉಡುಪಿ ಜಿಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವ ಹಾಗೂ ‘ಬ್ರೈನ್ಕ್ವೆಸ್ಟ್-೨೦೦೯’ ಸ್ಪರ್ಧೆಗೆ ಶನಿವಾರ ಚಾಲನೆ
View more
Sat, 07 Nov 2009 03:24:00Office Staff
ತುಳು ನಾಡಿನಲ್ಲಿ ಭತ್ತ ಅಳೆಯಲು ಬಳಸುವ ಕಳಸೆಗೆ ಭತ್ತದ ತೆನೆಯನ್ನು ನೆಟ್ಟು ಅದಕ್ಕೆ ಹಾಲೆರೆದು ತುಳುನಾಡ ಶೈಲಿ ಯಲ್ಲಿ ಸಮ್ಮೇಳನಕ್ಕೆ ಚಾಲನೆ
View more
Sat, 07 Nov 2009 03:21:00Office Staff
ಕಸ ನೀಡುವುದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ನಳ್ಳಿನೀರಿನ ಸಂಪರ್ಕ ಕಡಿತಗೊಳಿಸುವ ಮೂಲಕ ನಗರಸಭೆ ಜನತೆಯ ಮೇಲೆ ದಬ್ಬಾಳಿಕೆ ನಡೆಸುತ್ತಿದೆ
View more