Sat, 08 Apr 2023 01:37:39Office Staff
ಭಟ್ಕಳ: ರಾಜ್ಯದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಸೊಕಾಲ್ಡ್ ಗೋರಕ್ಷಕರು ನಡೆಸುತ್ತಿರುವ ಎಲ್ಲ ರೀತಿಯ ಕಾನೂನುಬಾಹಿರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇದ್ದು ಸರ್ಕಾರ ನಕಲಿ ಗೋರಕ್ಷರ ವಿರುದ್ಧ ಕಠಿಣ ಕಾನೂನು ಜರಗಿಸಬೇಕೆಂದು ಇಲ್ಲಿನ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಪತ್ರಿಕಾ ಪ್ರಕಟಣೆಯಲ್ಲಿ ಸಕಾರವನ್ನು ಆಗ್ರಹಿಸಿದ್ದಾರೆ.
View more
Thu, 06 Apr 2023 01:37:05Office Staff
ಭಟ್ಕಳ: ಇಲ್ಲಿನ ಸಾಮಾಜಿಕ ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ರಾಜ್ಯದಲ್ಲಿ ೨ಬಿ ಮೀಸಲಾತಿ ರದ್ದುಪಡಿಸಿದ್ದನ್ನು ವಿರೋಧಿಸಿ ಹಾಗೂ ಅದನ್ನು ಮರುಸ್ಥಾಪಿಸಿ ಸಾಮಾಜಿಕ ನ್ಯಾಯಾಪಾಲಿಸುವಂತೆ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
View more
Mon, 03 Apr 2023 00:12:46Office Staff
ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸದಸ್ಯನಾಗಿದ್ದು, ೨೦೦೭ರಿಂದ ದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪ ಅವರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ಬಿಡುಗಡೆಯ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.
View more
Thu, 30 Mar 2023 23:43:54Office Staff
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ೧,೧೧,೭೪೦ ಪುರುಷರು ಹಾಗೂ ೧,೦೮,೧೩೫ ಮಹಿಳೆಯರು ಹಾಗೂ ಒಬ್ಬರು ತೃತೀಯಲಿಂಗಿ ಮತದಾರರು ಸೇರಿದಂತೆ ಒಟ್ಟು ೨,೧೯,೮೭೬ ಮತದಾರರಿದ್ದಾರೆ.
View more
Thu, 30 Mar 2023 20:00:43Office Staff
ಭಟ್ಕಳ: ಎ.೩ರಿಂದ ೧೫ ರ ವರೆಗೆ ಸಾಗರ ರಸ್ತೆಯ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ನಡೆಯುವ ಚಿಣ್ಣರ ಮೇಳ-೨ ಬೇಸಿಗೆ ಶಿಬಿರದ ಭಿತ್ತಿವನ್ನು ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಬಿಡುಗಡೆಗೊಳಿಸಿದರು.
View more