Tue, 25 Apr 2023 01:56:52Office Staff
ಭಟ್ಕಳ: ೭೯- ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ೯ ಅಭ್ಯರ್ಥಿಗಳಿಂದ ಸಲ್ಲಿಕೆಯಾದ ೧೧ ನಾಮಪತ್ರಗಳೂ ಸಿಂಧುವಾಗಿದ್ದು, ಯಾವುದೇ ಅಭ್ಯರ್ಥಿಯು ನಾಮಪತ್ರವನ್ನು ಹಿಂತೆಗೆದುಕೊAಡಿರುವುದಿಲ್ಲ.
View more
Mon, 24 Apr 2023 05:48:55Office Staff
ಭಟ್ಕಳ: ನಗರದಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅನೇಕ ಪ್ರಮುಖರು ಬಿ.ಜೆ.ಪಿ.ಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಪಕ್ಷದ ಚಿಹ್ನೆಯಿರುವ ಶಾಲು ಹಾಕಿ ಬರಮಾಡಿಕೊಂಡರು.
View more
Mon, 24 Apr 2023 03:46:33Office Staff
ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದಲ್ಲಿ 5,41,807 ವಿದ್ಯಾರ್ಥಿಗಳಲ್ಲಿ 4,04,349 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.74.63 ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ 1,60,860 ವಿದ್ಯಾರ್ಥಿಗಳಲ್ಲಿ 1,19,860 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.74.79 ರಷ್ಟು ಫಲಿತಾಂಶ ಬಂದಿದೆ.
View more
Sun, 23 Apr 2023 01:38:25Office Staff
ಭಟ್ಕಳ: ದೇಶದಲ್ಲಿ ಒಂದು ಕೋಮಿನ ವಿರುದ್ಧ ದ್ವೇಷ ಹಗೆತನದ ವಾತವರಣ ನಿರ್ಮಿಸಲಾಗುತ್ತಿದ್ದು ಮುಸ್ಲಿಮರು ಪರಿಸ್ಥಿತಿಗೆ ಹೆದರಿ ಹತಾಶರಾಗುವುದು ಬೇಡ ದ್ವೇಷ ಮತ್ತು ಹಗೆತನಕ್ಕೆ ಪ್ರೀತಿ ಮತ್ತು ಕರುಣೆಯ ಮೂಲಕ ಉತ್ತರಿಸಬೇಕಾಗಿದೆ ಎಂದು ಜಾಮಿಯಾ ಮಸೀದಿ ಚಿನ್ನದ ಪಳ್ಳಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ಖತೀಬಿ ನದ್ವಿ ಕರೆ ನೀಡಿದರು.
View more
Thu, 20 Apr 2023 02:01:40Office Staff
ಭಟ್ಕಳ: ಸಾವಿರಾರು ಜೆ.ಡಿ.ಎಸ್ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಇನಾಯತುಲ್ಲಾ ಶಾಬಂದ್ರಿ ಅಭಿಮಾನಿಗಳು ಬೃಹತ್ ಮೆರವಣೆಗೆ ನಡೆಸುವುದರ ಮೂಲಕ ಜೆ.ಡಿ.ಎಸ್. ಅಭ್ಯರ್ಥಿ ನ್ಯಾಯಾವಾದಿ ನಾಗೇಂದ್ರ ನಾಯ್ಕರು ಬುಧವಾರ ಇಲ್ಲಿನ ಮಿನಿ ವಿಧಾನಸೌಧದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
View more
Thu, 20 Apr 2023 01:59:03Office Staff
ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ (ಎಎಪಿ) ಅಭ್ಯರ್ಥಿಯಾಗಿ ಡಾ.ನಸೀಮ್ ಖಾನ್ ಬುಧವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
View more
Wed, 19 Apr 2023 01:54:16Office Staff
ಭಟ್ಕಳ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಸುನಿಲ್ ನಾಯ್ಕ ಮಂಗಳವಾರ ಎರಡು ನಾಮಪತ್ರಗಳನ್ನು ಸಲ್ಲಿಸಿದರು.
View more